ಬೆಂಗಳೂರು: ನೀವು ಜ್ಯೋತಿಷ್ಯ ಅಥವಾ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯಮವನ್ನು ನಡೆಸುತ್ತಿದ್ದೀರಾ? ನಿಮ್ಮ ವ್ಯವಹಾರವನ್ನು ಜನರಿಗೆ ತಲುಪಿಸಲು ಸೂಕ್ತ ವೇದಿಕೆಯನ್ನು ಹುಡುಕುತ್ತಿದ್ದೀರಾ? ಹಾಗಿದ್ದಲ್ಲಿ ನಿಮಗೊಂದು ಇಲ್ಲಿದೆ ಉತ್ತಮ ಅವಕಾಶ.
ಪ್ರಖ್ಯಾತ ಸುದ್ದಿ ಸಂಸ್ಥೆಯಾದ ‘ಕನ್ನಡ ನ್ಯೂಸ್ ನೌ.ಕಾಂ’ (kannadanewsnow.com) ವತಿಯಿಂದ ನಿಮ್ಮ ವ್ಯಾಪಾರ-ವಹಿವಾಟು ಹಾಗೂ ಸೇವೆಗಳ ಪ್ರಚಾರಕ್ಕಾಗಿ ವಿಶೇಷ ವೇದಿಕೆಯನ್ನು ಕಲ್ಪಿಸಲಾಗಿದೆ.
ನಮ್ಮ ಸೇವೆಗಳ ವಿಶೇಷತೆಗಳು:
ವ್ಯಾಪಕ ಪ್ರಚಾರ: ಜ್ಯೋತಿಷ್ಯ ಮತ್ತು ರಿಯಲ್ ಎಸ್ಟೇಟ್ ಸೇರಿದಂತೆ ಯಾವುದೇ ಮಾದರಿಯ ಸುದ್ದಿಗಳು ಹಾಗೂ ಲೇಖನಗಳನ್ನು ಪ್ರಕಟಿಸಲಾಗುವುದು.
ಕಡಿಮೆ ದರ: ಮಾರುಕಟ್ಟೆಯಲ್ಲಿನ ಸ್ಪರ್ಧಾತ್ಮಕ ದರಗಳಿಗಿಂತ ಅತ್ಯಂತ ಕಡಿಮೆ ಬೆಲೆಯಲ್ಲಿ ಜಾಹೀರಾತು ಮತ್ತು ಸುದ್ದಿಗಳನ್ನು ನೀಡಲು ಅವಕಾಶವಿದೆ.
ವಿಶೇಷ ಸ್ಥಾನ: ನಿಮ್ಮ ಸೇವೆಗಳು ಹೆಚ್ಚಿನ ಓದುಗರನ್ನು ತಲುಪುವಂತೆ ಆಕರ್ಷಕವಾಗಿ ಸುದ್ದಿ ರೂಪದಲ್ಲಿ ಪ್ರಸ್ತುತಪಡಿಸಲಾಗುವುದು.
ನಿಮ್ಮ ಸುದ್ದಿ ಅಥವಾ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿ:
ಸಂಪರ್ಕಿಸಬೇಕಾದ ವಿಳಾಸ:
ವಸಂತ ಬಿ. ಈಶ್ವರಗೆರೆ
ಸಂಪಾದಕರು, ಕನ್ನಡ ನ್ಯೂಸ್ ನೌ.ಕಾಂ
ದೂರವಾಣಿ ಸಂಖ್ಯೆ: 9738123234








