Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಿದ್ಯುತ್ ಗ್ರಾಹಕರಿಗೆ ಗುಡ್ ನ್ಯೂಸ್: ಇನ್ಮುಂದೆ ಮನೆಯಲ್ಲೇ ಕುಳಿತು ಕರೆಂಟ್ ಬಿಲ್‌ನಲ್ಲಿ ಹೆಸರು ಬದಲಾವಣೆ ಮಾಡಿಕೊಳ್ಳಿ!

28/04/2026 9:42 AM

ಹಣಕ್ಕಾಗಿ ಮಿತಿಮೀರಿದ ಕ್ರೌರ್ಯ: ಸತ್ತ ತಂಗಿಯ ಅಸ್ಥಿಪಂಜರ ಹೊತ್ತು ಬ್ಯಾಂಕಿಗೆ ಬಂದ ಅಣ್ಣ; ಕೇವಲ ₹19,000 ಬ್ಯಾಲೆನ್ಸ್ ಪಡೆಯಲು ಅಮಾನವೀಯ ಕೃತ್ಯ!

28/04/2026 9:40 AM

BREAKING : ಇಸ್ತಾಂಬುಲ್‌ ನಲ್ಲಿ ದಾವೂದ್ ಇಬ್ರಾಹಿಂ ಆಪ್ತ `ಸಲೀಂ ಡೋಲಾ’ ಅರೆಸ್ಟ್ : ಭಾರತಕ್ಕೆ ಹಸ್ತಾಂತರ

28/04/2026 9:36 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹಣಕ್ಕಾಗಿ ಮಿತಿಮೀರಿದ ಕ್ರೌರ್ಯ: ಸತ್ತ ತಂಗಿಯ ಅಸ್ಥಿಪಂಜರ ಹೊತ್ತು ಬ್ಯಾಂಕಿಗೆ ಬಂದ ಅಣ್ಣ; ಕೇವಲ ₹19,000 ಬ್ಯಾಲೆನ್ಸ್ ಪಡೆಯಲು ಅಮಾನವೀಯ ಕೃತ್ಯ!
INDIA

ಹಣಕ್ಕಾಗಿ ಮಿತಿಮೀರಿದ ಕ್ರೌರ್ಯ: ಸತ್ತ ತಂಗಿಯ ಅಸ್ಥಿಪಂಜರ ಹೊತ್ತು ಬ್ಯಾಂಕಿಗೆ ಬಂದ ಅಣ್ಣ; ಕೇವಲ ₹19,000 ಬ್ಯಾಲೆನ್ಸ್ ಪಡೆಯಲು ಅಮಾನವೀಯ ಕೃತ್ಯ!

By kannadanewsnow8928/04/2026 9:40 AM

ಸಾವೊ ಪಾಲೊ: ಹಣದಾಸೆ ಮನುಷ್ಯನನ್ನು ಎಷ್ಟರ ಮಟ್ಟಿಗೆ ಕುರುಡಾಗಿಸುತ್ತದೆ ಎಂಬುದಕ್ಕೆ ಬ್ರೆಜಿಲ್‌ನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ತನ್ನ ಮೃತ ತಂಗಿಯ ಬ್ಯಾಂಕ್ ಖಾತೆಯಲ್ಲಿದ್ದ ಅಲ್ಪ ಮೊತ್ತದ ಹಣವನ್ನು ಪಡೆಯಲು, ಅಣ್ಣನೊಬ್ಬ ಆಕೆಯ ಸಮಾಧಿಯನ್ನೇ ಅಗೆದು ಅಸ್ಥಿಪಂಜರವನ್ನು ಬ್ಯಾಂಕಿಗೆ ಹೊತ್ತು ತಂದಿರುವ ಘಟನೆ ಜಗತ್ತನ್ನೇ ಬೆಚ್ಚಿಬೀಳಿಸಿದೆ.

ಆರೋಪಿ ವ್ಯಕ್ತಿಯು ತನ್ನ ತಂಗಿಯ ಅಸ್ಥಿಪಂಜರವನ್ನು ಒಂದು ಬ್ಯಾಗ್‌ನಲ್ಲಿ ತುಂಬಿಕೊಂಡು ಬ್ಯಾಂಕಿಗೆ ಬಂದಿದ್ದನು. ಬ್ಯಾಂಕ್ ಸಿಬ್ಬಂದಿಗೆ ಅನುಮಾನ ಬರಬಾರದೆಂದು ಅಸ್ಥಿಪಂಜರಕ್ಕೆ ಬಟ್ಟೆ ತೊಡಿಸಿ, ಅದನ್ನು ವೀಲ್ ಚೇರ್ ಮೇಲೆ ಕುಳ್ಳಿರಿಸಿ ಕರೆತಂದಿದ್ದ ಎನ್ನಲಾಗಿದೆ.

 ತನಿಖೆಯ ವೇಳೆ ತಿಳಿದುಬಂದ ಆಘಾತಕಾರಿ ವಿಷಯವೇನೆಂದರೆ, ಆಕೆಯ ಬ್ಯಾಂಕ್ ಖಾತೆಯಲ್ಲಿದ್ದದ್ದು ಕೇವಲ 1,100 ಬ್ರೆಜಿಲಿಯನ್ ರಿಯಲ್ (ಅಂದಾಜು ₹19,300) ಮಾತ್ರ. ಈ ಹಣವನ್ನು ವಿತ್‌ಡ್ರಾ ಮಾಡಲು ಆಕೆಯ ಸಹಿ ಅಥವಾ ಹೆಬ್ಬೆರಳ ಗುರುತು ಬೇಕಾಗಿದ್ದರಿಂದ ಆರೋಪಿ ಈ ಅಮಾನವೀಯ ದಾರಿ ಹಿಡಿದಿದ್ದನು.

ವ್ಯಕ್ತಿಯ ವರ್ತನೆ ಮತ್ತು ವೀಲ್ ಚೇರ್‌ನಲ್ಲಿ ಕುಳಿತಿದ್ದ ‘ವ್ಯಕ್ತಿ’ಯ ಚಲನವಲನ ಕಂಡು ಬ್ಯಾಂಕ್ ಸಿಬ್ಬಂದಿಗೆ ತೀವ್ರ ಅನುಮಾನ ಮೂಡಿದೆ. ತಕ್ಷಣ ಪೊಲೀಸರಿಗೆ ಕರೆ ಮಾಡಿದಾಗ ಸತ್ಯಾಂಶ ಹೊರಬಂದಿದೆ. ಆಕೆ ಬಹಳ ದಿನಗಳ ಹಿಂದೆಯೇ ಮೃತಪಟ್ಟಿದ್ದು, ಆಕೆಯ ಸಮಾಧಿಯನ್ನು ಅಗೆದು ಅವಶೇಷಗಳನ್ನು ತರಲಾಗಿತ್ತು ಎಂಬುದು ದೃಢಪಟ್ಟಿದೆ.

300 Balance Carries It To Bank For Rs 19 Man Digs Up Sister's Skeleton
Share. Facebook Twitter LinkedIn WhatsApp Email

Related Posts

BREAKING : ಇಸ್ತಾಂಬುಲ್‌ ನಲ್ಲಿ ದಾವೂದ್ ಇಬ್ರಾಹಿಂ ಆಪ್ತ `ಸಲೀಂ ಡೋಲಾ’ ಅರೆಸ್ಟ್ : ಭಾರತಕ್ಕೆ ಹಸ್ತಾಂತರ

28/04/2026 9:36 AM1 Min Read

ಹಾರ್ಮುಜ್ ಜಲಸಂಧಿಯಲ್ಲಿ ಹಡಗಿನ ಮೇಲೆ ದಾಳಿ: ಕರ್ನಾಟಕ ಮೂಲದವರು ಸೇರಿ ಇಬ್ಬರು ಭಾರತೀಯ ಸಿಬ್ಬಂದಿಗೆ ಗಾಯ; ತಪ್ಪಿದ ಭಾರಿ ಅನಾಹುತ!

28/04/2026 9:32 AM1 Min Read

ಟಿಸಿಎಸ್ ಮತಾಂತರ ಯತ್ನ ಪ್ರಕರಣಕ್ಕೆ ಹೊಸ ತಿರುವು: ಸಂಚುಕೋರ ನಿದಾ ಖಾನ್‌ನಿಂದ ಸಂತ್ರಸ್ತೆಗೆ ಬುರ್ಖಾ, ಧರ್ಮಗ್ರಂಥ ವಿತರಣೆ; ಮಲೇಷ್ಯಾಕ್ಕೆ ಕಳುಹಿಸಲು ಸಂಚು!

28/04/2026 9:02 AM1 Min Read
Recent News

ವಿದ್ಯುತ್ ಗ್ರಾಹಕರಿಗೆ ಗುಡ್ ನ್ಯೂಸ್: ಇನ್ಮುಂದೆ ಮನೆಯಲ್ಲೇ ಕುಳಿತು ಕರೆಂಟ್ ಬಿಲ್‌ನಲ್ಲಿ ಹೆಸರು ಬದಲಾವಣೆ ಮಾಡಿಕೊಳ್ಳಿ!

28/04/2026 9:42 AM

ಹಣಕ್ಕಾಗಿ ಮಿತಿಮೀರಿದ ಕ್ರೌರ್ಯ: ಸತ್ತ ತಂಗಿಯ ಅಸ್ಥಿಪಂಜರ ಹೊತ್ತು ಬ್ಯಾಂಕಿಗೆ ಬಂದ ಅಣ್ಣ; ಕೇವಲ ₹19,000 ಬ್ಯಾಲೆನ್ಸ್ ಪಡೆಯಲು ಅಮಾನವೀಯ ಕೃತ್ಯ!

28/04/2026 9:40 AM

BREAKING : ಇಸ್ತಾಂಬುಲ್‌ ನಲ್ಲಿ ದಾವೂದ್ ಇಬ್ರಾಹಿಂ ಆಪ್ತ `ಸಲೀಂ ಡೋಲಾ’ ಅರೆಸ್ಟ್ : ಭಾರತಕ್ಕೆ ಹಸ್ತಾಂತರ

28/04/2026 9:36 AM

ಹಾರ್ಮುಜ್ ಜಲಸಂಧಿಯಲ್ಲಿ ಹಡಗಿನ ಮೇಲೆ ದಾಳಿ: ಕರ್ನಾಟಕ ಮೂಲದವರು ಸೇರಿ ಇಬ್ಬರು ಭಾರತೀಯ ಸಿಬ್ಬಂದಿಗೆ ಗಾಯ; ತಪ್ಪಿದ ಭಾರಿ ಅನಾಹುತ!

28/04/2026 9:32 AM
State News
KARNATAKA

ವಿದ್ಯುತ್ ಗ್ರಾಹಕರಿಗೆ ಗುಡ್ ನ್ಯೂಸ್: ಇನ್ಮುಂದೆ ಮನೆಯಲ್ಲೇ ಕುಳಿತು ಕರೆಂಟ್ ಬಿಲ್‌ನಲ್ಲಿ ಹೆಸರು ಬದಲಾವಣೆ ಮಾಡಿಕೊಳ್ಳಿ!

By kannadanewsnow5728/04/2026 9:42 AM KARNATAKA 1 Min Read

ಬೆಂಗಳೂರು: ರಾಜ್ಯದ ವಿದ್ಯುತ್ ಗ್ರಾಹಕರಿಗೆ ಇಂಧನ ಇಲಾಖೆಯು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ವಿದ್ಯುತ್ ಬಿಲ್‌ನಲ್ಲಿ ಹೆಸರು ಬದಲಾವಣೆ…

ದ್ವಿತೀಯ ಪಿಯುಸಿ ಪರೀಕ್ಷೆ-2 ಬರೆಯುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : `KSRTC’ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ.!

28/04/2026 9:17 AM

BREAKING : ಚಳ್ಳಕೆರೆ ಬಳಿ ಸರ್ಕಾರಿ ಬಸ್ ಪಲ್ಟಿ : ಅದೃಷ್ಟವಶಾತ್ 44 ಪ್ರಯಾಣಿಕರು ಅಪಾಯದಿಂದ ಪಾರು

28/04/2026 9:01 AM

BREAKING : ರಾಜ್ಯದಲ್ಲಿ ಬಿಸಿಲಿನ ತಾಪಕ್ಕೆ ಮತ್ತೊಂದು ಬಲಿ : ರಾಯಚೂರಿನಲ್ಲಿ ಕುಸಿದು ಬಿದ್ದು ಕಾರ್ಮಿಕ ಸಾವು.!

28/04/2026 8:59 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.