Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : `DNA’ ಪರೀಕ್ಷೆಯಲ್ಲಿ ಪಿತೃತ್ವ ಸಾಬೀತಾಗದಿದ್ದರೆ ಮಗುವಿಗೆ ಜೀವನಾಂಶ ನೀಡುವಂತಿಲ್ಲ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

23/04/2026 9:36 AM

ಖಾಸಗಿ ಆಸ್ಪತ್ರೆಗಳ ‘ಬಿಲ್’ ಸುಲಿಗೆಗೆ ಬೀಳುತ್ತಾ ಬ್ರೇಕ್? ಚಿಕಿತ್ಸಾ ದರ ನಿಗದಿಪಡಿಸಲು ಕೇಂದ್ರ ಸರ್ಕಾರದ ಮಹತ್ವದ ಪ್ಲಾನ್!

23/04/2026 9:16 AM

BREAKING : ಟ್ರಂಪ್ ಕದನ ವಿರಾಮ ವಿಸ್ತರಣೆ ಘೋಷಣೆ ಬೆನ್ನಲ್ಲೇ ಭಾರತಕ್ಕೆ ಬರುತ್ತಿದ್ದ ಹಡಗಿನ ಮೇಲೆ ಇರಾನ್ ದಾಳಿ.!

23/04/2026 9:15 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಖಾಸಗಿ ಆಸ್ಪತ್ರೆಗಳ ‘ಬಿಲ್’ ಸುಲಿಗೆಗೆ ಬೀಳುತ್ತಾ ಬ್ರೇಕ್? ಚಿಕಿತ್ಸಾ ದರ ನಿಗದಿಪಡಿಸಲು ಕೇಂದ್ರ ಸರ್ಕಾರದ ಮಹತ್ವದ ಪ್ಲಾನ್!
INDIA

ಖಾಸಗಿ ಆಸ್ಪತ್ರೆಗಳ ‘ಬಿಲ್’ ಸುಲಿಗೆಗೆ ಬೀಳುತ್ತಾ ಬ್ರೇಕ್? ಚಿಕಿತ್ಸಾ ದರ ನಿಗದಿಪಡಿಸಲು ಕೇಂದ್ರ ಸರ್ಕಾರದ ಮಹತ್ವದ ಪ್ಲಾನ್!

By kannadanewsnow8923/04/2026 9:16 AM

ನವದೆಹಲಿ:ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚ ಗಗನಕ್ಕೇರುತ್ತಿರುವ ಬೆನ್ನಲ್ಲೇ, ಸಾಮಾನ್ಯ ಜನರಿಗೆ ನೆಮ್ಮದಿಯ ಸುದ್ದಿಯೊಂದು ಸಿಗುವ ಸಾಧ್ಯತೆಯಿದೆ. ಖಾಸಗಿ ಆಸ್ಪತ್ರೆಗಳ ಬಿಲ್ಲಿಂಗ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಮತ್ತು ವೈದ್ಯಕೀಯ ಉಪಕರಣಗಳ ಮೇಲಿನ ಲಾಭಾಂಶಕ್ಕೆ (Trade Margin) ಮಿತಿ ಹೇರಲು ಕೇಂದ್ರ ಆರೋಗ್ಯ ಸಚಿವಾಲಯವು ಗಂಭೀರ ಚಿಂತನೆ ನಡೆಸಿದೆ ಎಂದು ವರದಿಗಳು ತಿಳಿಸಿವೆ.

ಆಸ್ಪತ್ರೆಗಳು ಸಿರಿಂಜ್, ಗ್ಲೌಸ್‌ನಂತಹ ಸಾಮಾನ್ಯ ವಸ್ತುಗಳಿಂದ ಹಿಡಿದು ಪೇಸ್‌ಮೇಕರ್, ಹಾರ್ಟ್ ವಾಲ್ವ್‌ಗಳಂತಹ ದುಬಾರಿ ಉಪಕರಣಗಳ ಮೇಲೆ ಅತಿ ಹೆಚ್ಚಿನ ಲಾಭಾಂಶ ಪಡೆಯುತ್ತಿವೆ ಎಂಬ ದೂರುಗಳಿವೆ. ಹೀಗಾಗಿ, ಮೂಲ ಬೆಲೆಗಿಂತ ಇಂತಿಷ್ಟೇ ಹೆಚ್ಚಿನ ದರ ವಿಧಿಸಬೇಕು ಎಂಬ ‘ಕ್ಯಾಪ್’ (Cap) ಹಾಕಲು ಸರ್ಕಾರ ಉದ್ದೇಶಿಸಿದೆ.

ದೇಶದಾದ್ಯಂತ ಸಾಮಾನ್ಯ ವೈದ್ಯಕೀಯ ಚಿಕಿತ್ಸೆಗಳಿಗೆ ಮತ್ತು ಶಸ್ತ್ರಚಿಕಿತ್ಸೆಗಳಿಗೆ ಒಂದೇ ರೀತಿಯ (Standard Package Rates) ದರಗಳನ್ನು ನಿಗದಿಪಡಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರವು ಸೂಚನೆ ನೀಡಿದೆ. ಇದರಿಂದ ಒಂದೊಂದು ಆಸ್ಪತ್ರೆಯಲ್ಲಿ ಒಂದೊಂದು ದರ ವಿಧಿಸುವುದಕ್ಕೆ ಕಡಿವಾಣ ಬೀಳಲಿದೆ.

 ‘ರಾಷ್ಟ್ರೀಯ ವೈದ್ಯಕೀಯ ಬೆಲೆ ನಿಗದಿ ಮತ್ತು ನಿಯಂತ್ರಣ ಆಯೋಗದ ಮಸೂದೆ, 2026’ (National Medical Pricing and Regulation Commission Bill, 2026) ಎಂಬ ಹೊಸ ಕಾನೂನನ್ನು ತರಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಜಾರಿಗೆ ಬಂದರೆ, ಖಾಸಗಿ ಆಸ್ಪತ್ರೆಗಳ ಚಾರ್ಜ್‌ಗಳನ್ನು ನಿಯಂತ್ರಿಸಲು ಸ್ವತಂತ್ರ ಆಯೋಗವೊಂದು ಅಸ್ತಿತ್ವಕ್ಕೆ ಬರಲಿದೆ.

says report Treatment at private hospitals to get cheaper? Health ministry mulls cap on billing
Share. Facebook Twitter LinkedIn WhatsApp Email

Related Posts

BIG NEWS : `DNA’ ಪರೀಕ್ಷೆಯಲ್ಲಿ ಪಿತೃತ್ವ ಸಾಬೀತಾಗದಿದ್ದರೆ ಮಗುವಿಗೆ ಜೀವನಾಂಶ ನೀಡುವಂತಿಲ್ಲ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

23/04/2026 9:36 AM1 Min Read

BREAKING : ಟ್ರಂಪ್ ಕದನ ವಿರಾಮ ವಿಸ್ತರಣೆ ಘೋಷಣೆ ಬೆನ್ನಲ್ಲೇ ಭಾರತಕ್ಕೆ ಬರುತ್ತಿದ್ದ ಹಡಗಿನ ಮೇಲೆ ಇರಾನ್ ದಾಳಿ.!

23/04/2026 9:15 AM2 Mins Read

ಟ್ರಂಪ್ ಸರ್ಕಾರಕ್ಕೆ ಶಾಕ್: ಪಶ್ಚಿಮ ಏಷ್ಯಾ ಸಂಘರ್ಷದ ನಡುವೆಯೇ ಅಮೆರಿಕ ನೌಕಾಪಡೆ ಕಾರ್ಯದರ್ಶಿ ಜಾನ್ ಸಿ. ಫೆಲನ್ ರಾಜೀನಾಮೆ

23/04/2026 9:08 AM1 Min Read
Recent News

BIG NEWS : `DNA’ ಪರೀಕ್ಷೆಯಲ್ಲಿ ಪಿತೃತ್ವ ಸಾಬೀತಾಗದಿದ್ದರೆ ಮಗುವಿಗೆ ಜೀವನಾಂಶ ನೀಡುವಂತಿಲ್ಲ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

23/04/2026 9:36 AM

ಖಾಸಗಿ ಆಸ್ಪತ್ರೆಗಳ ‘ಬಿಲ್’ ಸುಲಿಗೆಗೆ ಬೀಳುತ್ತಾ ಬ್ರೇಕ್? ಚಿಕಿತ್ಸಾ ದರ ನಿಗದಿಪಡಿಸಲು ಕೇಂದ್ರ ಸರ್ಕಾರದ ಮಹತ್ವದ ಪ್ಲಾನ್!

23/04/2026 9:16 AM

BREAKING : ಟ್ರಂಪ್ ಕದನ ವಿರಾಮ ವಿಸ್ತರಣೆ ಘೋಷಣೆ ಬೆನ್ನಲ್ಲೇ ಭಾರತಕ್ಕೆ ಬರುತ್ತಿದ್ದ ಹಡಗಿನ ಮೇಲೆ ಇರಾನ್ ದಾಳಿ.!

23/04/2026 9:15 AM

ALERT : `QR’ ಕೋಡ್ ಸ್ಕ್ಯಾನ್ ಮಾಡುವ ಮುನ್ನ ಇರಲಿ ಎಚ್ಚರ: ನಿಮ್ಮ ಹಣ ವ್ಯಾಪಾರಿಗಲ್ಲ, ವಂಚಕನ ಖಾತೆಗೆ ಹೋಗಬಹುದು!

23/04/2026 9:10 AM
State News
KARNATAKA

ALERT : `QR’ ಕೋಡ್ ಸ್ಕ್ಯಾನ್ ಮಾಡುವ ಮುನ್ನ ಇರಲಿ ಎಚ್ಚರ: ನಿಮ್ಮ ಹಣ ವ್ಯಾಪಾರಿಗಲ್ಲ, ವಂಚಕನ ಖಾತೆಗೆ ಹೋಗಬಹುದು!

By kannadanewsnow5723/04/2026 9:10 AM KARNATAKA 1 Min Read

ಇಂದಿನ ಡಿಜಿಟಲ್ ಯುಗದಲ್ಲಿ ಟೀ ಅಂಗಡಿಯಿಂದ ಹಿಡಿದು ದೊಡ್ಡ ಶಾಪಿಂಗ್ ಮಾಲ್ಗಳವರೆಗೆ ಎಲ್ಲೆಡೆ ಕ್ಯೂಆರ್ ಕೋಡ್ (QR Code) ಪಾವತಿ…

ALERT : ರಾಜ್ಯಾದ್ಯಂತ ಬಿಸಿಲಾಘಾತ : ಹೊರಹೋಗುವ ಮುನ್ನ ಈ ಸುರಕ್ಷತಾ ಕ್ರಮಗಳನ್ನು ಮರೆಯಬೇಡಿ!

23/04/2026 8:46 AM

ಪೌರಕಾರ್ಮಿಕರಿಗೆ ಗುಡ್ ನ್ಯೂಸ್ : ಆರೋಗ್ಯ ರಕ್ಷಣೆಗಾಗಿ`ಆರೋಗ್ಯ ವಿಮಾ ಯೋಜನೆ’ ಜಾರಿ.!

23/04/2026 8:35 AM

ಗಮನಿಸಿ : ಒಂದೇ ಮೊಬೈಲ್ ಸಂಖ್ಯೆಗೆ ಎಷ್ಟು ಆಧಾರ್ ಕಾರ್ಡ್ ಲಿಂಕ್ ಮಾಡಬಹುದು? ತಿಳಿಯಿರಿ

23/04/2026 8:28 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.