Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ಉಪನೋಂದಣಾಧಿಕಾರಿಗಳ ಅಧಿಕಾರ & ಕರ್ತವ್ಯಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

SHOCKING : ರಾಯಚೂರಲ್ಲಿ ಹಾಡಹಗಲೇ ದರೋಡೆ : ತರಕಾರಿ ವ್ಯಾಪಾರಿಗೆ ಮಾತು ಬರದಂತೆ ಮಾಡಿ 1 ಲಕ್ಷ ದೋಚಿ ಪರಾರಿ!

ಕಾಂಗ್ರೆಸ್ ಮಾತ್ರ ಅಲ್ಲ ನಿಮಗೂ ಕೂಡ ಈ ಡಿಕೆ ಶಿವಕುಮಾರ್ ಇದ್ದಾನೆ : ಜೆಡಿಎಸ್ ಕಾರ್ಯಕರ್ತರಿಗೆ ಗಾಳ ಹಾಕಿದ ಸಿಎಂ ಡಿಕೆಶಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಿಧಾನ ಪರಿಷತ್ ಸದಸ್ಯ ಸ್ಥಾನ ಕೊಡಿ, ಇಲ್ಲ ದಯಾಮರಣ ಕೊಡಿ : ರಾಹುಲ್ ಗಾಂಧಿಗೆ ಪತ್ರ ಬರೆದ ಕಾಂಗ್ರೆಸ್ ಕಾರ್ಯಕರ್ತ!
KARNATAKA

ವಿಧಾನ ಪರಿಷತ್ ಸದಸ್ಯ ಸ್ಥಾನ ಕೊಡಿ, ಇಲ್ಲ ದಯಾಮರಣ ಕೊಡಿ : ರಾಹುಲ್ ಗಾಂಧಿಗೆ ಪತ್ರ ಬರೆದ ಕಾಂಗ್ರೆಸ್ ಕಾರ್ಯಕರ್ತ!

By ಸುರೇಶ್‌

ಮೈಸೂರು : ರಾಜ್ಯದಲ್ಲಿ ಈಗಾಗಲೇ ಕೆಲವು ಹಿರಿಯ ಕಾಂಗ್ರೆಸ್ ಶಾಸಕರು ದೆಹಲಿಗೆ ಭೇಟಿ ನೀಡಿ ಕಾಂಗ್ರೆಸ್ ಹೈಕಮಾಂಡ್ ಅವರ ಜೊತೆಗೆ ಸಚಿವ ಸ್ಥಾನ ನೀಡುವ ಕುರಿತು ಸಚಿವ ಸಂಪುಟ ಪುನಾರಚನೆ ಮಾಡುವಂತೆ ಚರ್ಚೆ ಮಾಡಿದ್ದರು. ಈ ವಿಚಾರ ಒಂದು ಕಡೆ ಆದರೆ ಇದೀಗ ಮೈಸೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತ ಒಬ್ಬರು ರಾಹುಲ್ ಗಾಂಧಿಗೆ ಪತ್ರ ಬರೆದಿದ್ದು ನನಗೆ ವಿಧಾನ ಪರಿಷತ್ ಸ್ಥಾನ ಕೊಡಿ ಇಲ್ಲ ದಯಾಮರಣ ಕೊಡಿ ಎಂದು ಪತ್ರ ಬರೆದಿದ್ದಾರೆ.

ಹೌದು ವಿಧಾನ ಪರಿಷತ್ ಸದಸ್ಯ ಸ್ಥಾನ ಕೊಡಿ ಇಲ್ಲ ದಯಾಮರಣ ಕೊಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕಾರ್ಯಕರ್ತ ಮೈಸೂರು ಬಸವಣ್ಣ ಪತ್ರ ಬರೆದಿದ್ದಾರೆ. ಇದೀಗ ಇವರು ಪತ್ರ ಬರೆಯುತ್ತಿರುವುದು ಮೊದಲನೇ ಬಾರಿ ಏನಲ್ಲ ಸತತ ನಾಲ್ಕನೇ ಬಾರಿಗೆ ಬಸವಣ್ಣ ಅವರು ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಹಲವಾರು ವರ್ಷಗಳಿಂದ ನಾನು ಸೇವೆ ಸಲ್ಲಿಸುತ್ತಿದ್ದೇನೆ ಆದರೂ ನನಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡಿಲ್ಲ ಮೈಸೂರು ದಸರಾ ಕಮಿಟಿಗೂ ನನ್ನನ್ನು ನೇಮಕ ಮಾಡಿಲ್ಲ. ಈ ಬಾರಿ ನನಗೆ ಎಂಎಲ್ಸಿ ಸ್ಥಾನ ಕೊಡುತ್ತಾರೆ ಎಂಬ ವಿಶ್ವಾಸವಿದೆ. ಹೀಗಾಗಿ ರಾಹುಲ್ ಗಾಂಧಿಗೆ ಪೋಸ್ಟ್ ಮೂಲಕ ಪತ್ರ ಬರೆದಿದ್ದೇನೆ ಎಂದು ಮೈಸೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತ ಮೈಸೂರು ಬಸವಣ್ಣ ಹೇಳಿಕೆ ನೀಡಿದರು.

Share. Facebook Twitter LinkedIn WhatsApp Email

Related Posts

ರಾಜ್ಯದ ಉಪನೋಂದಣಾಧಿಕಾರಿಗಳ ಅಧಿಕಾರ & ಕರ್ತವ್ಯಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

2 Mins Read

SHOCKING : ರಾಯಚೂರಲ್ಲಿ ಹಾಡಹಗಲೇ ದರೋಡೆ : ತರಕಾರಿ ವ್ಯಾಪಾರಿಗೆ ಮಾತು ಬರದಂತೆ ಮಾಡಿ 1 ಲಕ್ಷ ದೋಚಿ ಪರಾರಿ!

2 Mins Read

ಕಾಂಗ್ರೆಸ್ ಮಾತ್ರ ಅಲ್ಲ ನಿಮಗೂ ಕೂಡ ಈ ಡಿಕೆ ಶಿವಕುಮಾರ್ ಇದ್ದಾನೆ : ಜೆಡಿಎಸ್ ಕಾರ್ಯಕರ್ತರಿಗೆ ಗಾಳ ಹಾಕಿದ ಸಿಎಂ ಡಿಕೆಶಿ!

2 Mins Read
Recent News

ರಾಜ್ಯದ ಉಪನೋಂದಣಾಧಿಕಾರಿಗಳ ಅಧಿಕಾರ & ಕರ್ತವ್ಯಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

SHOCKING : ರಾಯಚೂರಲ್ಲಿ ಹಾಡಹಗಲೇ ದರೋಡೆ : ತರಕಾರಿ ವ್ಯಾಪಾರಿಗೆ ಮಾತು ಬರದಂತೆ ಮಾಡಿ 1 ಲಕ್ಷ ದೋಚಿ ಪರಾರಿ!

ಕಾಂಗ್ರೆಸ್ ಮಾತ್ರ ಅಲ್ಲ ನಿಮಗೂ ಕೂಡ ಈ ಡಿಕೆ ಶಿವಕುಮಾರ್ ಇದ್ದಾನೆ : ಜೆಡಿಎಸ್ ಕಾರ್ಯಕರ್ತರಿಗೆ ಗಾಳ ಹಾಕಿದ ಸಿಎಂ ಡಿಕೆಶಿ!

ಸಾರ್ವಜನಿಕರೇ ನಿಮ್ಮ `ಮೊಬೈಲ್’ ನಲ್ಲಿ ಇಟ್ಟುಕೊಳ್ಳಲೇಬೇಕು ಈ 12 ಸರ್ಕಾರಿ ಆ್ಯಪ್‌ ಗಳು.!

State News
KARNATAKA

ರಾಜ್ಯದ ಉಪನೋಂದಣಾಧಿಕಾರಿಗಳ ಅಧಿಕಾರ & ಕರ್ತವ್ಯಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

By kannadanewsnow57 KARNATAKA 2 Mins Read

ಉಪನೋಂದಣಾಧಿಕಾರಿಗಳ (Sub-Registrar) ಹುದ್ದೆಯ ಅಧಿಕಾರ ಹಾಗೂ ನಿರ್ವಹಿಸಬೇಕಾದ ಕರ್ತವ್ಯಗಳ ಸಮಗ್ರ ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ.ಉಪನೋಂದಣಾಧಿಕಾರಿಗಳ ವ್ಯಾಪ್ತಿಗೆ ಬರುವ ಆಡಳಿತಾತ್ಮಕ…

SHOCKING : ರಾಯಚೂರಲ್ಲಿ ಹಾಡಹಗಲೇ ದರೋಡೆ : ತರಕಾರಿ ವ್ಯಾಪಾರಿಗೆ ಮಾತು ಬರದಂತೆ ಮಾಡಿ 1 ಲಕ್ಷ ದೋಚಿ ಪರಾರಿ!

ಕಾಂಗ್ರೆಸ್ ಮಾತ್ರ ಅಲ್ಲ ನಿಮಗೂ ಕೂಡ ಈ ಡಿಕೆ ಶಿವಕುಮಾರ್ ಇದ್ದಾನೆ : ಜೆಡಿಎಸ್ ಕಾರ್ಯಕರ್ತರಿಗೆ ಗಾಳ ಹಾಕಿದ ಸಿಎಂ ಡಿಕೆಶಿ!

ಸಾರ್ವಜನಿಕರೇ ನಿಮ್ಮ `ಮೊಬೈಲ್’ ನಲ್ಲಿ ಇಟ್ಟುಕೊಳ್ಳಲೇಬೇಕು ಈ 12 ಸರ್ಕಾರಿ ಆ್ಯಪ್‌ ಗಳು.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.