Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೊಟ್ಟ ಅವಕಾಶ ಜನರ ಒಳಿತಿಗಾಗಿ ಮುಡಿಪು: ಸಚಿವ ಬೈರತಿ ಸುರೇಶ್

BIG NEWS: 7 ಕೋಟಿ ಕನ್ನಡಿಗರ ಸೇವೆ ನನ್ನ ಭಾಗ್ಯ: ಸಿಎಂ ಪ್ರಮಾಣವಚನದ ಬಳಿಕ ಡಿಕೆಶಿ ಭಾವುಕ ಪೋಸ್ಟ್!

​ಅಮೆರಿಕದ ಆಮದು ನಿಯಮಗಳ ಬಿಸಿ: ಭಾರತೀಯ ರಫ್ತುದಾರರಿಗೆ 12.5% ಹೆಚ್ಚುವರಿ ಸುಂಕದ ಭೀತಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ​’ಅವರು ಸ್ವಲ್ಪ ಆಟವಾಡುತ್ತಿದ್ದಾರೆ ಅಷ್ಟೇ!’: ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಇರಾನ್ ಉಲ್ಟಾ ಹೊಡೆದ ಬೆನ್ನಲ್ಲೇ ಟ್ರಂಪ್ ವ್ಯಂಗ್ಯ
INDIA

​’ಅವರು ಸ್ವಲ್ಪ ಆಟವಾಡುತ್ತಿದ್ದಾರೆ ಅಷ್ಟೇ!’: ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಇರಾನ್ ಉಲ್ಟಾ ಹೊಡೆದ ಬೆನ್ನಲ್ಲೇ ಟ್ರಂಪ್ ವ್ಯಂಗ್ಯ

By ಗೋಪಾಲ್‌ ಎನ್‌

ವಾಷಿಂಗ್ಟನ್: ಹಾರ್ಮುಜ್ ಜಲಸಂಧಿಯ ಸಂಚಾರ ಮುಕ್ತಗೊಳಿಸುವುದಾಗಿ ಹೇಳಿ ಕೆಲವೇ ಗಂಟೆಗಳಲ್ಲಿ ಮತ್ತೆ ನಿರ್ಬಂಧ ಹೇರಿದ ಇರಾನ್‌ನ ನಿಲುವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಲೇವಡಿ ಮಾಡಿದ್ದಾರೆ. ಈ ಕುರಿತು ಶ್ವೇತಭವನದಲ್ಲಿ ಮಾತನಾಡಿದ ಅವರು, “ಇರಾನ್‌ನವರು ಸ್ವಲ್ಪ ಕ್ಯೂಟ್ ಆಗಿ ಆಟವಾಡುತ್ತಿದ್ದಾರೆ (They got a little cute), ಆದರೆ ಅವರ ಇಂತಹ ಬೆದರಿಕೆಗಳಿಗೆ ನಾವು ಮಣಿಯುವುದಿಲ್ಲ,” ಎಂದು ಖಡಕ್ ಆಗಿ ಹೇಳಿದ್ದಾರೆ.

ಶುಕ್ರವಾರವಷ್ಟೇ ಹಾರ್ಮುಜ್ ಜಲಸಂಧಿಯನ್ನು ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಇರಾನ್ ಘೋಷಿಸಿತ್ತು. ಆದರೆ, ಶನಿವಾರ ಮತ್ತೆ ತನ್ನ ನಿರ್ಧಾರ ಬದಲಿಸಿ, ಅಮೆರಿಕದ ನೌಕಾ ದಿಗ್ಬಂಧನ ಮುಂದುವರಿದಿರುವುದರಿಂದ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚುತ್ತಿರುವುದಾಗಿ ತಿಳಿಸಿದೆ.

 ಇರಾನ್‌ನ ಈ ‘ಫ್ಲಿಪ್-ಫಾಪ್’ (ಹೇಳಿಕೆ ಬದಲಿಸುವ) ನೀತಿಯನ್ನು ಟೀಕಿಸಿದ ಟ್ರಂಪ್, “ಅವರು ಕಳೆದ 47 ವರ್ಷಗಳಿಂದ ಇದನ್ನೇ ಮಾಡುತ್ತಿದ್ದಾರೆ. ಜಲಸಂಧಿಯನ್ನು ಮುಚ್ಚುವ ಮೂಲಕ ನಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಲು ಅವರಿಗೆ ಸಾಧ್ಯವಿಲ್ಲ,” ಎಂದು ಗುಡುಗಿದ್ದಾರೆ.ಉದ್ವಿಗ್ನತೆಯ ನಡುವೆಯೂ ಇರಾನ್ ಜೊತೆಗಿನ ಮಾತುಕತೆಗಳು “ಉತ್ತಮವಾಗಿ ನಡೆಯುತ್ತಿವೆ” ಎಂದು ಟ್ರಂಪ್ ತಿಳಿಸಿದ್ದಾರೆ.

"They Got A Little Cute": Trump After Iran's Flip-Flop On Strait Of Hormuz
Share. Facebook Twitter LinkedIn WhatsApp Email

Related Posts

​ಅಮೆರಿಕದ ಆಮದು ನಿಯಮಗಳ ಬಿಸಿ: ಭಾರತೀಯ ರಫ್ತುದಾರರಿಗೆ 12.5% ಹೆಚ್ಚುವರಿ ಸುಂಕದ ಭೀತಿ!

1 Min Read

​ಇರಾನ್ ಜೊತೆಗಿನ ಪರಮಾಣು ಮಾತುಕತೆ: ಲಿಖಿತ ಭರವಸೆ ನೀಡಬೇಕೆಂಬ ಹೊಸ ಕರಾರು ವಿಧಿಸಿದ ಟ್ರಂಪ್!

1 Min Read

​ಅಮೆರಿಕದ ‘ಬಲವಂತದ ಕಾರ್ಮಿಕ’ ನಿಯಮ: ಭಾರತ ಸೇರಿದಂತೆ 60 ದೇಶಗಳಿಗೆ 12.5% ಸುಂಕದ ಬಿಸಿ!

1 Min Read
Recent News

ಕೊಟ್ಟ ಅವಕಾಶ ಜನರ ಒಳಿತಿಗಾಗಿ ಮುಡಿಪು: ಸಚಿವ ಬೈರತಿ ಸುರೇಶ್

BIG NEWS: 7 ಕೋಟಿ ಕನ್ನಡಿಗರ ಸೇವೆ ನನ್ನ ಭಾಗ್ಯ: ಸಿಎಂ ಪ್ರಮಾಣವಚನದ ಬಳಿಕ ಡಿಕೆಶಿ ಭಾವುಕ ಪೋಸ್ಟ್!

​ಅಮೆರಿಕದ ಆಮದು ನಿಯಮಗಳ ಬಿಸಿ: ಭಾರತೀಯ ರಫ್ತುದಾರರಿಗೆ 12.5% ಹೆಚ್ಚುವರಿ ಸುಂಕದ ಭೀತಿ!

​ಇರಾನ್ ಜೊತೆಗಿನ ಪರಮಾಣು ಮಾತುಕತೆ: ಲಿಖಿತ ಭರವಸೆ ನೀಡಬೇಕೆಂಬ ಹೊಸ ಕರಾರು ವಿಧಿಸಿದ ಟ್ರಂಪ್!

State News
KARNATAKA

ಕೊಟ್ಟ ಅವಕಾಶ ಜನರ ಒಳಿತಿಗಾಗಿ ಮುಡಿಪು: ಸಚಿವ ಬೈರತಿ ಸುರೇಶ್

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು: ನಾನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸರ್ಕಾರದಲ್ಲಿ ಸಚಿವನಾಗುತ್ತಿರುವುದಕ್ಕೆ ಅತೀವ ಸಂತಸವಾಗುತ್ತಿದೆ ಎಂದು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ…

BIG NEWS: 7 ಕೋಟಿ ಕನ್ನಡಿಗರ ಸೇವೆ ನನ್ನ ಭಾಗ್ಯ: ಸಿಎಂ ಪ್ರಮಾಣವಚನದ ಬಳಿಕ ಡಿಕೆಶಿ ಭಾವುಕ ಪೋಸ್ಟ್!

ಕರ್ನಾಟಕದ DCM ಆಗಿ ಡಾ.ಜಿ ಪರಮೇಶ್ವರ್ ಪ್ರಮಾಣವಚನ ಸ್ವೀಕಾರ | Dr G Parameshwar DCM Oath

ಸಿಎಂ ಡಿ.ಕೆ. ಶಿವಕುಮಾರ್‌ಗೆ ಹೆಚ್.ಡಿ. ಕುಮಾರಸ್ವಾಮಿ ಅಭಿನಂದನೆ: ಅಭಿವೃದ್ಧಿಗಾಗಿ ಅಧಿಕಾರ ಬಳಸಿ ಎಂದು ಕಿವಿಮಾತು!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.