Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಮೆರಿಕದ ನೆವಾಡಾದಲ್ಲಿ ಪ್ರಬಲ ಭೂಕಂಪ: 5.7 ತೀವ್ರತೆ ದಾಖಲು, ಕ್ಯಾಲಿಫೋರ್ನಿಯಾದಲ್ಲೂ ನಡುಗಿದ ಧರೆ | Earthquake

14/04/2026 8:35 AM

ನಾಳೆ ಆದಿಚುಂಚನಗಿರಿಗೆ `ಪ್ರಧಾನಿ ಮೋದಿ’ ಭೇಟಿ ಹಿನ್ನೆಲೆ ಹೈ ಅಲರ್ಟ್ : ಸಂಚಾರ ಮಾರ್ಗ ಬದಲಾವಣೆ, ಮದ್ಯ ಮಾರಾಟ ನಿಷೇಧ.!

14/04/2026 8:25 AM

T.V ವೀಕ್ಷಕರಿಗೆ ಬಿಗ್ ಶಾಕ್ ; ಉಚಿತವಾಗಿ ಸಿಗುತ್ತಿದ್ದ 150 `ಚಾನೆಲ್’ ಗಳಿಗೂ ಇನ್ಮುಂದೆ ಶುಲ್ಕ ಕಟ್ಟಬೇಕು.!

14/04/2026 8:20 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಾಳೆ ಆದಿಚುಂಚನಗಿರಿಗೆ `ಪ್ರಧಾನಿ ಮೋದಿ’ ಭೇಟಿ ಹಿನ್ನೆಲೆ ಹೈ ಅಲರ್ಟ್ : ಸಂಚಾರ ಮಾರ್ಗ ಬದಲಾವಣೆ, ಮದ್ಯ ಮಾರಾಟ ನಿಷೇಧ.!
KARNATAKA

ನಾಳೆ ಆದಿಚುಂಚನಗಿರಿಗೆ `ಪ್ರಧಾನಿ ಮೋದಿ’ ಭೇಟಿ ಹಿನ್ನೆಲೆ ಹೈ ಅಲರ್ಟ್ : ಸಂಚಾರ ಮಾರ್ಗ ಬದಲಾವಣೆ, ಮದ್ಯ ಮಾರಾಟ ನಿಷೇಧ.!

By kannadanewsnow5714/04/2026 8:25 AM

ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಏಪ್ರಿಲ್ 15) ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ಭದ್ರತೆಯ ದೃಷ್ಟಿಯಿಂದ ಪ್ರಮುಖ ಹೆದ್ದಾರಿಗಳ ಸಂಚಾರ ಸ್ಥಗಿತಗೊಳಿಸಲಾಗಿದ್ದು, ವಿವಿಧ ನಿರ್ಬಂಧಗಳನ್ನು ಹೇರಿ ಜಿಲ್ಲಾಧಿಕಾರಿ ಡಾ. ಕುಮಾರ್ ಆದೇಶ ಹೊರಡಿಸಿದ್ದಾರೆ.

ಹೆದ್ದಾರಿ ಸಂಚಾರ ಬಂದ್ – ಪರ್ಯಾಯ ಮಾರ್ಗ ಬಳಸಲು ಸೂಚನೆ
ಪ್ರಧಾನಿಯವರ ಭದ್ರತೆಯ ಹಿತದೃಷ್ಟಿಯಿಂದ ನಾಳೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರಮುಖ ಹೆದ್ದಾರಿಗಳಲ್ಲಿ ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಲಾಗಿದೆ:

NH 150-A ಮತ್ತು NH 75-A ಹೆದ್ದಾರಿಗಳಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿರಲಿದೆ.

ವಾಹನ ಸವಾರರು ತೊಂದರೆ ತಪ್ಪಿಸಲು ಜಿಲ್ಲಾಡಳಿತ ಸೂಚಿಸಿರುವ ಪರ್ಯಾಯ ಮಾರ್ಗಗಳ ಮೂಲಕ ಸಂಚರಿಸಲು ಕೋರಲಾಗಿದೆ.

ಮದ್ಯ ಮಾರಾಟ ಮತ್ತು ಸಾಗಾಣಿಕೆ ನಿಷೇಧ

ಕ್ಷೇತ್ರದ ಸುತ್ತಮುತ್ತ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ:

ವ್ಯಾಪ್ತಿ: ಬೆಳ್ಳೂರು ಪಟ್ಟಣ ಪಂಚಾಯಿತಿಯ ಸುತ್ತಮುತ್ತಲಿನ 8 ಕಿ.ಮೀ ವ್ಯಾಪ್ತಿಯಲ್ಲಿ ನಿರ್ಬಂಧ ಅನ್ವಯವಾಗಲಿದೆ.

ಅವಧಿ: ಏಪ್ರಿಲ್ 15ರ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ.

ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21ರ ಅನ್ವಯ ಮದ್ಯ ಮಾರಾಟ ಮತ್ತು ಸಾಗಾಣಿಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಡಿಸಿ ಆದೇಶಿಸಿದ್ದಾರೆ.

‘ನೋ ಫ್ಲೈ ಝೋನ್’ ಘೋಷಣೆ: ದ್ರೋಣ್ ಹಾರಾಟಕ್ಕೆ ತಡೆ
ಭದ್ರತಾ ಕಾರಣಗಳಿಗಾಗಿ ಆದಿಚುಂಚನಗಿರಿ ಮತ್ತು ಬೆಳ್ಳೂರು ಸುತ್ತಮುತ್ತಲಿನ ಪ್ರದೇಶವನ್ನು ತಾತ್ಕಾಲಿಕವಾಗಿ ‘ನೋ ಫ್ಲೈ ಝೋನ್’ ಎಂದು ಘೋಷಿಸಲಾಗಿದೆ:

ಬೆಳ್ಳೂರು ಪಟ್ಟಣ ಪಂಚಾಯಿತಿಯ ಸುತ್ತಮುತ್ತಲಿನ 12 ಕಿ.ಮೀ ವ್ಯಾಪ್ತಿಯಲ್ಲಿ ದ್ರೋಣ್ ಕ್ಯಾಮೆರಾಗಳು ಹಾಗೂ ಮಾನವರಹಿತ ಏರ್ಕ್ರಾಫ್ಟ್ಗಳ ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

ಪೊಲೀಸ್ ಬಂದೋಬಸ್ತ್:
ಕ್ಷೇತ್ರದ ಸುತ್ತಮುತ್ತ ಈಗಾಗಲೇ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದ್ದು, ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಭದ್ರತೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಭಕ್ತಾದಿಗಳು ಮತ್ತು ಸಾರ್ವಜನಿಕರು ಈ ಬದಲಾವಣೆಗಳನ್ನು ಗಮನಿಸಿ ಸಹಕರಿಸಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ.

High alert in Mandya district in wake of PM Modi's visit to Adichunchanagiri tomorrow: Traffic routes changed liquor sale banned!
Share. Facebook Twitter LinkedIn WhatsApp Email

Related Posts

ALERT : ಸಾರ್ವಜನಿಕರೇ ಎಚ್ಚರ :`ಮೊಬೈಲ್ ಟವರ್’ ಅಳವಡಿಕೆ ಹೆಸರಲ್ಲಿ ಲಕ್ಷಾಂತರ ರೂ. ವಂಚನೆ.!

14/04/2026 8:08 AM1 Min Read

BIG NEWS : 12 ವರ್ಷ ಒಂದೇ ಕಡೆ ಕೆಲಸ ಮಾಡಿದ ಶಿಕ್ಷಕರಿಗೆ ಮಾತ್ರ ವರ್ಗಾವಣೆ : ಹೊಸ ಮಸೂದೆಗೆ ರಾಜ್ಯಪಾಲರ ಅಂಕಿತ

14/04/2026 8:00 AM1 Min Read

ಸಂಚಾರ ನಿಯಮ ಉಲ್ಲಂಘನೆ : ಬೆಂಗಳೂರಿನಲ್ಲಿ ನಿತ್ಯ 19,000 ಪ್ರಕರಣ ದಾಖಲು.!

14/04/2026 7:45 AM1 Min Read
Recent News

ಅಮೆರಿಕದ ನೆವಾಡಾದಲ್ಲಿ ಪ್ರಬಲ ಭೂಕಂಪ: 5.7 ತೀವ್ರತೆ ದಾಖಲು, ಕ್ಯಾಲಿಫೋರ್ನಿಯಾದಲ್ಲೂ ನಡುಗಿದ ಧರೆ | Earthquake

14/04/2026 8:35 AM

ನಾಳೆ ಆದಿಚುಂಚನಗಿರಿಗೆ `ಪ್ರಧಾನಿ ಮೋದಿ’ ಭೇಟಿ ಹಿನ್ನೆಲೆ ಹೈ ಅಲರ್ಟ್ : ಸಂಚಾರ ಮಾರ್ಗ ಬದಲಾವಣೆ, ಮದ್ಯ ಮಾರಾಟ ನಿಷೇಧ.!

14/04/2026 8:25 AM

T.V ವೀಕ್ಷಕರಿಗೆ ಬಿಗ್ ಶಾಕ್ ; ಉಚಿತವಾಗಿ ಸಿಗುತ್ತಿದ್ದ 150 `ಚಾನೆಲ್’ ಗಳಿಗೂ ಇನ್ಮುಂದೆ ಶುಲ್ಕ ಕಟ್ಟಬೇಕು.!

14/04/2026 8:20 AM

ಇಸ್ಲಾಮಾಬಾದ್ ಮಾತುಕತೆ ವಿಫಲ: ಇರಾನ್ ಜೊತೆಗಿನ ಸಂಘರ್ಷಕ್ಕೆ ಅಂತ್ಯ ಹಾಡಲು ಅಮೆರಿಕದಿಂದ ಮತ್ತೊಂದು ಸುತ್ತಿನ ರಾಜತಾಂತ್ರಿಕ ಪ್ರಯತ್ನ!

14/04/2026 8:14 AM
State News
KARNATAKA

ನಾಳೆ ಆದಿಚುಂಚನಗಿರಿಗೆ `ಪ್ರಧಾನಿ ಮೋದಿ’ ಭೇಟಿ ಹಿನ್ನೆಲೆ ಹೈ ಅಲರ್ಟ್ : ಸಂಚಾರ ಮಾರ್ಗ ಬದಲಾವಣೆ, ಮದ್ಯ ಮಾರಾಟ ನಿಷೇಧ.!

By kannadanewsnow5714/04/2026 8:25 AM KARNATAKA 2 Mins Read

ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಏಪ್ರಿಲ್ 15) ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಡಳಿತ…

ALERT : ಸಾರ್ವಜನಿಕರೇ ಎಚ್ಚರ :`ಮೊಬೈಲ್ ಟವರ್’ ಅಳವಡಿಕೆ ಹೆಸರಲ್ಲಿ ಲಕ್ಷಾಂತರ ರೂ. ವಂಚನೆ.!

14/04/2026 8:08 AM

BIG NEWS : 12 ವರ್ಷ ಒಂದೇ ಕಡೆ ಕೆಲಸ ಮಾಡಿದ ಶಿಕ್ಷಕರಿಗೆ ಮಾತ್ರ ವರ್ಗಾವಣೆ : ಹೊಸ ಮಸೂದೆಗೆ ರಾಜ್ಯಪಾಲರ ಅಂಕಿತ

14/04/2026 8:00 AM

ಸಂಚಾರ ನಿಯಮ ಉಲ್ಲಂಘನೆ : ಬೆಂಗಳೂರಿನಲ್ಲಿ ನಿತ್ಯ 19,000 ಪ್ರಕರಣ ದಾಖಲು.!

14/04/2026 7:45 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.