Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಡ್ರಗ್ ಬೋಟ್ ಎಂದು ಶಂಕಿಸಿ ಪೆಸಿಫಿಕ್ ಸಾಗರದಲ್ಲಿ ಅಮೆರಿಕ ದಾಳಿ: ಐವರ ಸಾವು, ಪುರಾವೆ ನೀಡದ ಸೇನೆ!

13/04/2026 8:24 AM

ಏ.27, 28ರಂದು ಹಾಸನದ ಹಾರನಹಳ್ಳಿಯಲ್ಲಿ ಶ್ರೀ ನರಸಿಂಹ ಯತಿ ಮಹಾರಾಜರ ಆರಾಧನಾ ಮಹೋತ್ಸವ

13/04/2026 8:13 AM

ಬಾರದ ಲೋಕಕ್ಕೆ ಪಯಣಿಸಿದ ‘ಗಾನ ಕೋಗಿಲೆ’ ಆಶಾ ಭೋಂಸ್ಲೆ: ಇಂದು ಸಂಜೆ 4ಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

13/04/2026 8:13 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಏ.27, 28ರಂದು ಹಾಸನದ ಹಾರನಹಳ್ಳಿಯಲ್ಲಿ ಶ್ರೀ ನರಸಿಂಹ ಯತಿ ಮಹಾರಾಜರ ಆರಾಧನಾ ಮಹೋತ್ಸವ
KARNATAKA

ಏ.27, 28ರಂದು ಹಾಸನದ ಹಾರನಹಳ್ಳಿಯಲ್ಲಿ ಶ್ರೀ ನರಸಿಂಹ ಯತಿ ಮಹಾರಾಜರ ಆರಾಧನಾ ಮಹೋತ್ಸವ

By kannadanewsnow0913/04/2026 8:13 AM

ಹಾಸನ: ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಪುಣ್ಯಕ್ಷೇತ್ರ ಹಾರನಹಳ್ಳಿಯಲ್ಲಿ ನೆಲೆಸಿರುವ ಅವಧೂತ ಸದ್ಗುರು ಶ್ರೀ ನರಸಿಂಹ ಯತಿ ಮಹಾರಾಜರ ಆರಾಧನಾ ಮಹೋತ್ಸವವು ಇದೇ ಏಪ್ರಿಲ್ 27 ಮತ್ತು 28 ರಂದು ಅತ್ಯಂತ ಸಡಗರ ಸಂಭ್ರಮದಿಂದ ಜರುಗಲಿದೆ.

​ಎರಡು ದಿನಗಳ ಕಾಲ ನಡೆಯಲಿರುವ ಈ ಧಾರ್ಮಿಕ ಕಾರ್ಯಕ್ರಮಗಳ ವಿವರ ಹೀಗಿದೆ:

​ಏಪ್ರಿಲ್ 27, ಸೋಮವಾರ:

ಸೋಮವಾರ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ. ಅಂದು ಬೆಳಿಗ್ಗೆ ವೇದಪಾರಾಯಣ ಹಾಗೂ ರುದ್ರಾಭಿಷೇಕ ನಡೆಯಲಿದ್ದು, ಸಂಜೆ ಉಭಯ ಶಾಂತಿ, ಭಜನೆ ಮತ್ತು ಮಹಾಮಂಗಳಾರತಿ ಸೇವೆಗಳು ಜರುಗಲಿವೆ.

​ಏಪ್ರಿಲ್ 28, ಮಂಗಳವಾರ (ವೈಶಾಖ ಶುದ್ಧ ದ್ವಾದಶಿ):

ಮಂಗಳವಾರ ಬೆಳಿಗ್ಗೆ ಅರುಣ ಪಾರಾಯಣದೊಂದಿಗೆ ಕಾರ್ಯಕ್ರಮಗಳು ಚಾಲನೆಗೊಳ್ಳಲಿವೆ. ಸದ್ಗುರುಗಳ ಪಾದಪೂಜೆ, ಗುರು ಮಂಡಲ ಪೂಜೆ ಹಾಗೂ ಯತಿ ಆರಾಧನೆ ನಡೆಯಲಿದೆ. ಮಧ್ಯಾಹ್ನ ಭಕ್ತಾದಿಗಳಿಗೆ ಪಲ್ಲಕ್ಕಿ ಸೇವೆ ಹಾಗೂ ಮಹಾಪ್ರಸಾದ ವಿನಿಯೋಗವಿರುತ್ತದೆ.

ಸರ್ವರಿಗೂ ​ಆಮಂತ್ರಣ:

ಈ ಪುಣ್ಯ ಕಾರ್ಯಕ್ರಮದಲ್ಲಿ ವೇದ ಪಾರಾಯಣ ಮಾಡುವವರು ಹಾಗೂ ಭಜನಾ ಆಸಕ್ತರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ಗುರುಭಕ್ತರು ಈ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀಗಳ ಕೃಪೆಗೆ ಪಾತ್ರರಾಗಬೇಕೆಂದು ಉಷಾ ಹಾರನಹಳ್ಳಿ, ಅಶೋಕ್ ಹಾರನಹಳ್ಳಿ ಹಾಗೂ ಗುರುಬಂಧುಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

​ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:​ 9845185055​, 7483160051

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..

Share. Facebook Twitter LinkedIn WhatsApp Email

Related Posts

BREAKING :ಬೆಂಗಳೂರಲ್ಲಿ ಆಂಟಿಯ ಬ್ಲ್ಯಾಕ್ ಮೇಲ್ ಗೆ ಹೆದರಿದ ಜಿಮ್ ಟ್ರೇನರ್ : ವಿಡಿಯೋ ಕಾಲ್ ಮಾಡುತ್ತಲೇ ಪ್ರಾಣಬಿಟ್ಟ ಯುವಕ!

13/04/2026 8:04 AM1 Min Read

ರಾಜ್ಯದ `ಪೊಲೀಸ್ ಕಾನ್ಸ್ಟೇಬಲ್’ಗಳಿಗೆ ಗುಡ್ ನ್ಯೂಸ್ : `ಮುಂಬಡ್ತಿ’ಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್.!

13/04/2026 7:25 AM2 Mins Read

ರಾಜ್ಯದ 15 ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಈ ವರ್ಷದಿಂದಲೇ ‘ದ್ವಿಭಾಷಾ ನೀತಿ’ ಜಾರಿ

13/04/2026 7:20 AM1 Min Read
Recent News

ಡ್ರಗ್ ಬೋಟ್ ಎಂದು ಶಂಕಿಸಿ ಪೆಸಿಫಿಕ್ ಸಾಗರದಲ್ಲಿ ಅಮೆರಿಕ ದಾಳಿ: ಐವರ ಸಾವು, ಪುರಾವೆ ನೀಡದ ಸೇನೆ!

13/04/2026 8:24 AM

ಏ.27, 28ರಂದು ಹಾಸನದ ಹಾರನಹಳ್ಳಿಯಲ್ಲಿ ಶ್ರೀ ನರಸಿಂಹ ಯತಿ ಮಹಾರಾಜರ ಆರಾಧನಾ ಮಹೋತ್ಸವ

13/04/2026 8:13 AM

ಬಾರದ ಲೋಕಕ್ಕೆ ಪಯಣಿಸಿದ ‘ಗಾನ ಕೋಗಿಲೆ’ ಆಶಾ ಭೋಂಸ್ಲೆ: ಇಂದು ಸಂಜೆ 4ಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

13/04/2026 8:13 AM

BREAKING : ಅಮೆರಿಕ-ಇರಾನ್ ಮಧ್ಯ ಸಂಧಾನ ವಿಫಲ : ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಭಾರಿ ಏರಿಕೆ!

13/04/2026 8:10 AM
State News
KARNATAKA

ಏ.27, 28ರಂದು ಹಾಸನದ ಹಾರನಹಳ್ಳಿಯಲ್ಲಿ ಶ್ರೀ ನರಸಿಂಹ ಯತಿ ಮಹಾರಾಜರ ಆರಾಧನಾ ಮಹೋತ್ಸವ

By kannadanewsnow0913/04/2026 8:13 AM KARNATAKA 1 Min Read

ಹಾಸನ: ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಪುಣ್ಯಕ್ಷೇತ್ರ ಹಾರನಹಳ್ಳಿಯಲ್ಲಿ ನೆಲೆಸಿರುವ ಅವಧೂತ ಸದ್ಗುರು ಶ್ರೀ ನರಸಿಂಹ ಯತಿ ಮಹಾರಾಜರ ಆರಾಧನಾ ಮಹೋತ್ಸವವು…

BREAKING :ಬೆಂಗಳೂರಲ್ಲಿ ಆಂಟಿಯ ಬ್ಲ್ಯಾಕ್ ಮೇಲ್ ಗೆ ಹೆದರಿದ ಜಿಮ್ ಟ್ರೇನರ್ : ವಿಡಿಯೋ ಕಾಲ್ ಮಾಡುತ್ತಲೇ ಪ್ರಾಣಬಿಟ್ಟ ಯುವಕ!

13/04/2026 8:04 AM

ರಾಜ್ಯದ `ಪೊಲೀಸ್ ಕಾನ್ಸ್ಟೇಬಲ್’ಗಳಿಗೆ ಗುಡ್ ನ್ಯೂಸ್ : `ಮುಂಬಡ್ತಿ’ಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್.!

13/04/2026 7:25 AM

ರಾಜ್ಯದ 15 ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಈ ವರ್ಷದಿಂದಲೇ ‘ದ್ವಿಭಾಷಾ ನೀತಿ’ ಜಾರಿ

13/04/2026 7:20 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.