Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಚೈನ್ ಎಳೆದು ದೆಹಲಿ ರೈಲು ಹತ್ತಿದ ಉಮಾ ಭಾರತಿ: ರೈಲ್ವೆ ಸಚಿವರಿಗೆ ಸತ್ಯ ಶೋಧಿಸುವಂತೆ ಮಾಜಿ ಸಿಎಂ ಮನವಿ!

13/04/2026 6:46 AM

ಮುಂದಿನ ಎರಡು ವರ್ಷ ಸಿದ್ದರಾಮಯ್ಯರೇ ಸಿಎಂ : ಬಸವರಾಜ ರಾಯರೆಡ್ಡಿ ಭವಿಷ್ಯ

13/04/2026 6:40 AM

ಬ್ರೇಕಪ್ ಆದ್ರೆ ಪುರುಷರು ಲಾಕಪ್‌ ಗೆ : ಕಾನೂನು ದುರ್ಬಳಕೆಗೆ ಹೈಕೋರ್ಟ್ ತೀವ್ರ ಕಳವಳ

13/04/2026 6:37 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮುಂದಿನ ಎರಡು ವರ್ಷ ಸಿದ್ದರಾಮಯ್ಯರೇ ಸಿಎಂ : ಬಸವರಾಜ ರಾಯರೆಡ್ಡಿ ಭವಿಷ್ಯ
KARNATAKA

ಮುಂದಿನ ಎರಡು ವರ್ಷ ಸಿದ್ದರಾಮಯ್ಯರೇ ಸಿಎಂ : ಬಸವರಾಜ ರಾಯರೆಡ್ಡಿ ಭವಿಷ್ಯ

By kannadanewsnow5713/04/2026 6:40 AM

ಗಂಗಾವತಿ: ಕರ್ನಾಟಕ ರಾಜ್ಯ ರಾಜಕಾರಣದ ಮುಂದಿನ ನಾಯಕತ್ವದ ಕುರಿತು ಕೇಳಿಬರುತ್ತಿರುವ ಹತ್ತಾರು ಚರ್ಚೆಗಳ ನಡುವೆ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಅವರು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಮುಂದಿನ ಎರಡು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಎರಡು ವರ್ಷಗಳ ಕಾಲ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿಯೇ ರಾಜ್ಯ ಸರ್ಕಾರ ಮುನ್ನಡೆಯಲಿದ್ದು, ಉತ್ತಮ ಆಡಳಿತ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಸಂಪುಟ ಪುನಾರಚನೆಯ ವಿಚಾರವು ಸಂಪೂರ್ಣವಾಗಿ ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಸಚಿವ ಸ್ಥಾನಕ್ಕಾಗಿ ದೆಹಲಿಗೆ ಹೋಗಿರುವ ಶಾಸಕರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.ಸಂಪುಟ ಪುನಾರಚನೆಗೂ ನನಗೂ ಯಾವುದೇ ಸಂಬಂಧವಿಲ್ಲ. ಹೈಕಮಾಂಡ್ ಮತ್ತು ಸಿಎಂ ಸಚಿವನಾಗು ಎಂದರೆ ಆಗುತ್ತೇನೆ, ಬೇಡವೆಂದರೆ ಬಿಡುತ್ತೇನೆ” ಎಂದು ಅವರು ಸ್ಪಷ್ಟಪಡಿಸಿದರು.

2028ರಲ್ಲಿಯೂ ಸಹ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆಗ ಸಚಿವ ಸ್ಥಾನದ ಬಗ್ಗೆ ಅಥವಾ ಮುಂದಿನ ಬೆಳವಣಿಗೆಗಳ ಬಗ್ಗೆ ನೋಡೋಣ ಎಂದು ಮಾರ್ಮಿಕವಾಗಿ ನುಡಿದರು.

Siddaramaiah will be the CM for the next two years: Basavaraja Rayareddy's prediction
Share. Facebook Twitter LinkedIn WhatsApp Email

Related Posts

ಬ್ರೇಕಪ್ ಆದ್ರೆ ಪುರುಷರು ಲಾಕಪ್‌ ಗೆ : ಕಾನೂನು ದುರ್ಬಳಕೆಗೆ ಹೈಕೋರ್ಟ್ ತೀವ್ರ ಕಳವಳ

13/04/2026 6:37 AM1 Min Read

ರಾಜ್ಯದ ಜನತೆಯ ಗಮನಕ್ಕೆ : `ಇ-ಸ್ವತ್ತು’ ಸಮಸ್ಯೆಗಳಿಗೆ ಸಹಾಯವಾಣಿ ಆರಂಭ, ಜಸ್ಟ್ ಈ ಸಂಖ್ಯೆಗೆ ಕರೆ ಮಾಡಿ.!

13/04/2026 6:27 AM2 Mins Read

ಭೂ ಮಾಲೀಕರೇ ಗಮನಿಸಿ: ನಿಮ್ಮ ಆಸ್ತಿ ಸುರಕ್ಷಿತವಾಗಿರಲು ಈ ಮೂರು ದಾಖಲೆಗಳು ಕಡ್ಡಾಯ.!

13/04/2026 6:15 AM2 Mins Read
Recent News

​ಚೈನ್ ಎಳೆದು ದೆಹಲಿ ರೈಲು ಹತ್ತಿದ ಉಮಾ ಭಾರತಿ: ರೈಲ್ವೆ ಸಚಿವರಿಗೆ ಸತ್ಯ ಶೋಧಿಸುವಂತೆ ಮಾಜಿ ಸಿಎಂ ಮನವಿ!

13/04/2026 6:46 AM

ಮುಂದಿನ ಎರಡು ವರ್ಷ ಸಿದ್ದರಾಮಯ್ಯರೇ ಸಿಎಂ : ಬಸವರಾಜ ರಾಯರೆಡ್ಡಿ ಭವಿಷ್ಯ

13/04/2026 6:40 AM

ಬ್ರೇಕಪ್ ಆದ್ರೆ ಪುರುಷರು ಲಾಕಪ್‌ ಗೆ : ಕಾನೂನು ದುರ್ಬಳಕೆಗೆ ಹೈಕೋರ್ಟ್ ತೀವ್ರ ಕಳವಳ

13/04/2026 6:37 AM

ರಾಜ್ಯದ ಜನತೆಯ ಗಮನಕ್ಕೆ : `ಇ-ಸ್ವತ್ತು’ ಸಮಸ್ಯೆಗಳಿಗೆ ಸಹಾಯವಾಣಿ ಆರಂಭ, ಜಸ್ಟ್ ಈ ಸಂಖ್ಯೆಗೆ ಕರೆ ಮಾಡಿ.!

13/04/2026 6:27 AM
State News
KARNATAKA

ಮುಂದಿನ ಎರಡು ವರ್ಷ ಸಿದ್ದರಾಮಯ್ಯರೇ ಸಿಎಂ : ಬಸವರಾಜ ರಾಯರೆಡ್ಡಿ ಭವಿಷ್ಯ

By kannadanewsnow5713/04/2026 6:40 AM KARNATAKA 1 Min Read

ಗಂಗಾವತಿ: ಕರ್ನಾಟಕ ರಾಜ್ಯ ರಾಜಕಾರಣದ ಮುಂದಿನ ನಾಯಕತ್ವದ ಕುರಿತು ಕೇಳಿಬರುತ್ತಿರುವ ಹತ್ತಾರು ಚರ್ಚೆಗಳ ನಡುವೆ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ…

ಬ್ರೇಕಪ್ ಆದ್ರೆ ಪುರುಷರು ಲಾಕಪ್‌ ಗೆ : ಕಾನೂನು ದುರ್ಬಳಕೆಗೆ ಹೈಕೋರ್ಟ್ ತೀವ್ರ ಕಳವಳ

13/04/2026 6:37 AM

ರಾಜ್ಯದ ಜನತೆಯ ಗಮನಕ್ಕೆ : `ಇ-ಸ್ವತ್ತು’ ಸಮಸ್ಯೆಗಳಿಗೆ ಸಹಾಯವಾಣಿ ಆರಂಭ, ಜಸ್ಟ್ ಈ ಸಂಖ್ಯೆಗೆ ಕರೆ ಮಾಡಿ.!

13/04/2026 6:27 AM

ಭೂ ಮಾಲೀಕರೇ ಗಮನಿಸಿ: ನಿಮ್ಮ ಆಸ್ತಿ ಸುರಕ್ಷಿತವಾಗಿರಲು ಈ ಮೂರು ದಾಖಲೆಗಳು ಕಡ್ಡಾಯ.!

13/04/2026 6:15 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.