Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಕರ್ನಾಟಕ ದ್ವಿತೀಯ ಪರೀಕ್ಷೆ ಫಲಿತಾಂಶ : ರಾಜ್ಯಕ್ಕೆ ಉಡುಪಿ , ಮಂಗಳೂರು ಫಸ್ಟ್.!

09/04/2026 3:55 PM

BREAKING : ದ್ವಿತೀಯ ಪಿಯು ಫಲಿತಾಂಶದಲ್ಲಿ ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ : 3 ವಿಭಾಗದಲ್ಲೂ ಇವರೇ ನೋಡಿ ಟಾಪರ್!

09/04/2026 3:48 PM

BREAKING : ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ದಾಖಲೆ ಮಟ್ಟದಲ್ಲಿ ಏರಿಕೆ : ಶೇ. 86ರಷ್ಟು ಫಲಿತಾಂಶ ದಾಖಲು!

09/04/2026 3:17 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಾಹನ ಸವಾರರಿಗೆ ಬಿಗ್ ಶಾಕ್ : ಟೋಲ್ ನಲ್ಲಿ `UPI’ ಪಾವತಿಗೆ 1.25 ಪಟ್ಟು ದರ ಹೆಚ್ಚಳ.!
INDIA

ವಾಹನ ಸವಾರರಿಗೆ ಬಿಗ್ ಶಾಕ್ : ಟೋಲ್ ನಲ್ಲಿ `UPI’ ಪಾವತಿಗೆ 1.25 ಪಟ್ಟು ದರ ಹೆಚ್ಚಳ.!

By kannadanewsnow5708/04/2026 7:10 AM

ನವದೆಹಲಿ : ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ಇನ್ನು ಮುಂದೆ ನಗದು ವಹಿವಾಟಿಗೆ ಸಂಪೂರ್ಣ ಬ್ರೇಕ್ ಬೀಳಲಿದೆ. ಏಪ್ರಿಲ್ 10ರಿಂದ ಜಾರಿಗೆ ಬರುವಂತೆ ಟೋಲ್ ಕೇಂದ್ರಗಳಲ್ಲಿ ನಗದು ಪಾವತಿಯನ್ನು ಪೂರ್ಣವಾಗಿ ಸ್ಥಗಿತಗೊಳಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿರ್ಧರಿಸಿದೆ.

ವಾಹನಗಳಲ್ಲಿ ಮಾನ್ಯವಾದ ‘ಫಾಸ್ಟ್‌ಟ್ಯಾಗ್’ (FASTag) ಇಲ್ಲದಿದ್ದರೆ, ಪ್ರಯಾಣಿಕರು ಯುಪಿಐ (UPI) ಮೂಲಕ ಹಣ ಪಾವತಿಸಬಹುದು. ಆದರೆ, ಇದಕ್ಕಾಗಿ ನಿಗದಿಪಡಿಸಿದ ಟೋಲ್ ದರಕ್ಕಿಂತ 1.25 ಪಟ್ಟು ಹೆಚ್ಚಿನ ದರವನ್ನು ಪಾವತಿಸಬೇಕಾಗುತ್ತದೆ.ಟೋಲ್ ಗೇಟ್‌ಗಳಲ್ಲಿ ವಾಹನಗಳ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಪ್ರಯಾಣವನ್ನು ಸುಗಮಗೊಳಿಸಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ನಿಯಮ ಉಲ್ಲಂಘನೆಗೆ ಕ್ರಮ: ಒಂದು ವೇಳೆ ಫಾಸ್ಟ್‌ಟ್ಯಾಗ್ ಇಲ್ಲದ ವಾಹನ ಸವಾರರು ಯುಪಿಐ ಮೂಲಕವೂ ಪಾವತಿಸಲು ನಿರಾಕರಿಸಿದರೆ, ಅಂತಹವರ ವಿರುದ್ಧ ಕಠಿಣ ನಿಯಮಗಳಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪ್ರಸ್ತುತ ಸ್ಥಿತಿ: ದೇಶಾದ್ಯಂತ ಸದ್ಯ 1,150ಕ್ಕೂ ಹೆಚ್ಚು ಟೋಲ್ ಪ್ಲಾಜಾಗಳಿದ್ದು, ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಬಳಸುವವರ ಸಂಖ್ಯೆ ಈಗಾಗಲೇ 50 ಲಕ್ಷ ದಾಟಿದೆ.
ಏಪ್ರಿಲ್ 10ರಿಂದ ಈ ಹೊಸ ನಿಯಮ ಜಾರಿಗೆ ಬರುತ್ತಿರುವುದರಿಂದ, ಪ್ರಯಾಣಿಕರು ಅನಗತ್ಯ ದಂಡ ಅಥವಾ ಹೆಚ್ಚಿನ ದರ ಪಾವತಿಸುವುದನ್ನು ತಪ್ಪಿಸಲು ತಮ್ಮ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಅಳವಡಿಸಿಕೊಳ್ಳುವುದು ಅಥವಾ ಅದರಲ್ಲಿ ಸಾಕಷ್ಟು ಬ್ಯಾಲೆನ್ಸ್ ಇರುವಂತೆ ನೋಡಿಕೊಳ್ಳುವುದು ಉತ್ತಮ.

Big shock for motorists: 1.25 times increase in price for UPI payment at toll plazas!
Share. Facebook Twitter LinkedIn WhatsApp Email

Related Posts

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು 5 ಗಂಟೆ ಕೆರೆಯಲ್ಲೇ ಅವಿತಿದ್ದ ಖತರ್ನಾಕ್ ಕಳ್ಳ ಕೊನೆಗೂ ಅರೆಸ್ಟ್.!

09/04/2026 2:00 PM2 Mins Read

BIG NEWS : `TV’ ವೀಕ್ಷಕರಿಗೆ ಯೂಟ್ಯೂಬ್ ಶಾಕ್: ಇನ್ಮುಂದೆ 90 ಸೆಕೆಂಡ್ `ಜಾಹೀರಾತು’ ಸ್ಕಿಪ್ ಮಾಡುವಂತಿಲ್ಲ.!

09/04/2026 1:25 PM2 Mins Read

`ವಾಟ್ಸಾಪ್’ನಿಂದ ಬಂಪರ್ ಆಫರ್ : ಇನ್ಮುಂದೆ ಯೂಟ್ಯೂಬ್ ನಂತೆ ಚಾನಲ್ ಮೂಲಕ ಗಳಿಸಬಹುದು ಲಕ್ಷ ಲಕ್ಷ ಹಣ.!

09/04/2026 1:20 PM2 Mins Read
Recent News

BIG NEWS : ಕರ್ನಾಟಕ ದ್ವಿತೀಯ ಪರೀಕ್ಷೆ ಫಲಿತಾಂಶ : ರಾಜ್ಯಕ್ಕೆ ಉಡುಪಿ , ಮಂಗಳೂರು ಫಸ್ಟ್.!

09/04/2026 3:55 PM

BREAKING : ದ್ವಿತೀಯ ಪಿಯು ಫಲಿತಾಂಶದಲ್ಲಿ ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ : 3 ವಿಭಾಗದಲ್ಲೂ ಇವರೇ ನೋಡಿ ಟಾಪರ್!

09/04/2026 3:48 PM

BREAKING : ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ದಾಖಲೆ ಮಟ್ಟದಲ್ಲಿ ಏರಿಕೆ : ಶೇ. 86ರಷ್ಟು ಫಲಿತಾಂಶ ದಾಖಲು!

09/04/2026 3:17 PM

BREAKING : ದ್ವಿತೀಯ ಪಿಯುಸಿ ಪರೀಕ್ಷೆ-1 ರ ಫಲಿತಾಂಶ ಪ್ರಕಟ : ಈ ಬಾರಿ 86% ವಿದ್ಯಾರ್ಥಿಗಳು ಪಾಸ್ | Karnataka Second PUC Result

09/04/2026 3:12 PM
State News
KARNATAKA

BIG NEWS : ಕರ್ನಾಟಕ ದ್ವಿತೀಯ ಪರೀಕ್ಷೆ ಫಲಿತಾಂಶ : ರಾಜ್ಯಕ್ಕೆ ಉಡುಪಿ , ಮಂಗಳೂರು ಫಸ್ಟ್.!

By kannadanewsnow0509/04/2026 3:55 PM KARNATAKA 2 Mins Read

ಬೆಂಗಳೂರು:* ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದು, ಈ…

BREAKING : ದ್ವಿತೀಯ ಪಿಯು ಫಲಿತಾಂಶದಲ್ಲಿ ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ : 3 ವಿಭಾಗದಲ್ಲೂ ಇವರೇ ನೋಡಿ ಟಾಪರ್!

09/04/2026 3:48 PM

BREAKING : ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ದಾಖಲೆ ಮಟ್ಟದಲ್ಲಿ ಏರಿಕೆ : ಶೇ. 86ರಷ್ಟು ಫಲಿತಾಂಶ ದಾಖಲು!

09/04/2026 3:17 PM

BREAKING : ದ್ವಿತೀಯ ಪಿಯುಸಿ ಪರೀಕ್ಷೆ-1 ರ ಫಲಿತಾಂಶ ಪ್ರಕಟ : ಈ ಬಾರಿ 86% ವಿದ್ಯಾರ್ಥಿಗಳು ಪಾಸ್ | Karnataka Second PUC Result

09/04/2026 3:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.