ಬೆಂಗಳೂರು : ರಾಜ್ಯದಲ್ಲಿ ಒಳ ಮೀಸಲಾತಿ ಸಂಬಂಧ ಈಗಾಗಲೇ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದ್ದು ರಾಜ್ಯಪಾಲರು ಒಲಮಿಸಲಾತಿ ಜಾರಿಗೆ ಅಂಕಿತ ಹಾಕಿದ್ದಾರೆ ಹಾಗಾಗಿ ನಿಧಾನವಾಗಿ ಸಮಾಧಾನವಾಗಿ ಕುರಿತು ಚರ್ಚಿಸಿ ಒಳ ಮೀಸಲಾ ಜಾರಿಗೆ ತರುತ್ತೇವೆ ಎಂದು ಸಚಿವ ಕೆ ಎಸ್ ಮುನಿಯಪ್ಪ ತಿಳಿಸಿದರು.
ಈ ವಿಚಾರವಾಗಿ ನಾನು ಮಹದೇವಪ್ಪ ಹೇಳಿದ್ದೇವೆ ಅಳಮಿ ಸಲಾತಿ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಿದ್ದೆವು. ರಮೇಶ ರಾಶಿವಿದೆಯ ಕಕ್ಕೆ ರಾಜಪಾಲರು ಅಂಕಿತ ಹಾಕಿದ್ದಾರೆ. ರೋಸ್ಟರ್ ಬಿಂದು ವಿಚಾರದಲ್ಲಿ ಗೊಂದಲವಾಗಿ ಗಲಾಟೆ ಆಗಿದೆ ಸಮಾಧಾನವಾಗಿ ಕುಳಿತು ಚರ್ಚಿಸಿ ಒಳ ಮೀಸಲಾತಿ ಜಾರಿ ಮಾಡುತ್ತೇವೆ.
101 ಜಾತಿಯಲ್ಲಿ ಯಾರಿಗೂ ಅನ್ಯಾಯ ಆಗಲ್ಲ ಒಳ ಮೀಸಲಾತಿ ಜಾರಿ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದೇವೆ. ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದ ಜಿ ಪರಮೇಶ್ವರ್ ಉಲ್ಲೇಖಿಸಿದ್ದಾರೆ. ಪ್ರಣಾಳಿಕೆಯಲ್ಲಿ ಅವರು ಹೇಳಿದನ್ನು ಬೇರೆ ರೀತಿಯಲ್ಲಿ ಅರ್ಥೈಸುತಿದ್ದೀರಿ ಎಂದು ಬೆಂಗಳೂರಲ್ಲಿ ಸಚಿವ ಕೆ ಎಸ್ ಮುನಿಯಪ್ಪ ತಿಳಿಸಿದರು.








