Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Shocking: ಬೇಸಿಗೆಯಲ್ಲಿ ಹೃದಯಾಘಾತದ ಅಪಾಯ ಹೆಚ್ಚು! ತಜ್ಞ ವೈದ್ಯರು ನೀಡಿದ ಆತಂಕಕಾರಿ ಕಾರಣಗಳಿವು!

02/04/2026 8:18 AM

ಪತಿ ನಿಧನದ ನಂತರವೂ ಸೊಸೆಗೆ ಜೀವನಾಂಶ ನೀಡಬೇಕು ಮಾವ: ವಿಧವೆಯರ ಪರವಾಗಿ ಅಲಹಾಬಾದ್ ಹೈಕೋರ್ಟ್ ಐತಿಹಾಸಿಕ ತೀರ್ಪು!

02/04/2026 8:09 AM

ಹೋರ್ಮುಜ್ ಜಲಸಂಧಿಯಲ್ಲಿ ಮಹಾ ಸಂಕಷ್ಟ: 20ಕ್ಕೂ ಹೆಚ್ಚು ಹಡಗುಗಳ ಮೇಲೆ ದಾಳಿ, 1,900 ನೌಕೆಗಳು ಸ್ತಬ್ಧ; ನೌಕಾಸೇನಾ ಮುಖ್ಯಸ್ಥರ ಎಚ್ಚರಿಕೆ!

02/04/2026 8:05 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪತಿ ನಿಧನದ ನಂತರವೂ ಸೊಸೆಗೆ ಜೀವನಾಂಶ ನೀಡಬೇಕು ಮಾವ: ವಿಧವೆಯರ ಪರವಾಗಿ ಅಲಹಾಬಾದ್ ಹೈಕೋರ್ಟ್ ಐತಿಹಾಸಿಕ ತೀರ್ಪು!
INDIA

ಪತಿ ನಿಧನದ ನಂತರವೂ ಸೊಸೆಗೆ ಜೀವನಾಂಶ ನೀಡಬೇಕು ಮಾವ: ವಿಧವೆಯರ ಪರವಾಗಿ ಅಲಹಾಬಾದ್ ಹೈಕೋರ್ಟ್ ಐತಿಹಾಸಿಕ ತೀರ್ಪು!

By kannadanewsnow8902/04/2026 8:09 AM

ಪ್ರಯಾಗ್‌ರಾಜ್ :ಪತಿ ಮರಣ ಹೊಂದಿದ ನಂತರ ವಿಧವೆಯಾದ ಸೊಸೆಯನ್ನು ಸಾಕುವುದು ಮಾವನ ಜವಾಬ್ದಾರಿಯಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪತಿಯ ಮರಣದ ನಂತರವೂ ಮಹಿಳೆಯು ತನ್ನ ಮಾವನಿಂದ ಜೀವನಾಂಶವನ್ನು (Maintenance) ಪಡೆಯಲು ಕಾನೂನಾತ್ಮಕವಾಗಿ ಅರ್ಹಳು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಹಿಂದೂ ದತ್ತು ಮತ್ತು ಜೀವನಾಂಶ ಕಾಯ್ದೆ 1956ರ ಸೆಕ್ಷನ್ 19ರ ಅಡಿಯಲ್ಲಿ, ಪತಿಯ ಮರಣದ ನಂತರ ವಿಧವೆಯಾದ ಸೊಸೆಯನ್ನು ಸಾಲದ ಹೊರೆಯಿಲ್ಲದ ಮತ್ತು ಆದಾಯವಿರುವ ಜಂಟಿ ಕುಟುಂಬದ ಆಸ್ತಿಯಿದ್ದರೆ ಮಾವನು ಸಾಕುವುದು ಕಡ್ಡಾಯ .

ಒಂದು ವೇಳೆ ವಿಧವೆಗೆ ತನ್ನ ಪತಿಯ ಆಸ್ತಿಯಿಂದ ಯಾವುದೇ ಆದಾಯ ಬರದಿದ್ದರೆ ಅಥವಾ ಆಕೆ ತನ್ನ ತಂದೆ-ತಾಯಿಯಿಂದ ಜೀವನೋಪಾಯಕ್ಕೆ ನೆರವು ಪಡೆಯಲು ಸಾಧ್ಯವಿಲ್ಲದಿದ್ದರೆ, ಅಂತಹ ಸಂದರ್ಭದಲ್ಲಿ ಮಾವನೇ ಜೀವನಾಂಶ ನೀಡಬೇಕು ಎಂದು ಕೋರ್ಟ್ ಹೇಳಿದೆ.ಮಹಿಳೆಯು ಮರುಮದುವೆಯಾಗದಿದ್ದರೆ ಮಾತ್ರ ಈ ಹಕ್ಕು ಅನ್ವಯಿಸುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಕೆಳಹಂತದ ನ್ಯಾಯಾಲಯವೊಂದು ಮಾವನಿಗೆ ತನ್ನ ಸೊಸೆಗೆ ಮಾಸಿಕ ಜೀವನಾಂಶ ನೀಡುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮಾವ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿ ಕೆಳಹಂತದ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.

Widow Can Claim Maintenance From Father-In-Law Even After Husband's Death: Allahabad HC
Share. Facebook Twitter LinkedIn WhatsApp Email

Related Posts

Shocking: ಬೇಸಿಗೆಯಲ್ಲಿ ಹೃದಯಾಘಾತದ ಅಪಾಯ ಹೆಚ್ಚು! ತಜ್ಞ ವೈದ್ಯರು ನೀಡಿದ ಆತಂಕಕಾರಿ ಕಾರಣಗಳಿವು!

02/04/2026 8:18 AM1 Min Read

ಹೋರ್ಮುಜ್ ಜಲಸಂಧಿಯಲ್ಲಿ ಮಹಾ ಸಂಕಷ್ಟ: 20ಕ್ಕೂ ಹೆಚ್ಚು ಹಡಗುಗಳ ಮೇಲೆ ದಾಳಿ, 1,900 ನೌಕೆಗಳು ಸ್ತಬ್ಧ; ನೌಕಾಸೇನಾ ಮುಖ್ಯಸ್ಥರ ಎಚ್ಚರಿಕೆ!

02/04/2026 8:05 AM1 Min Read

BIG NEWS : ದೇಶದಲ್ಲಿ `ಹೊಸ ಹಣಕಾಸು ವರ್ಷ-2026’ ಜಾರಿ : ಯಾವುದು ಅಗ್ಗ? ಯಾವುದು ದುಬಾರಿ? ಇಲ್ಲಿದೆ ಮಾಹಿತಿ

02/04/2026 7:55 AM2 Mins Read
Recent News

Shocking: ಬೇಸಿಗೆಯಲ್ಲಿ ಹೃದಯಾಘಾತದ ಅಪಾಯ ಹೆಚ್ಚು! ತಜ್ಞ ವೈದ್ಯರು ನೀಡಿದ ಆತಂಕಕಾರಿ ಕಾರಣಗಳಿವು!

02/04/2026 8:18 AM

ಪತಿ ನಿಧನದ ನಂತರವೂ ಸೊಸೆಗೆ ಜೀವನಾಂಶ ನೀಡಬೇಕು ಮಾವ: ವಿಧವೆಯರ ಪರವಾಗಿ ಅಲಹಾಬಾದ್ ಹೈಕೋರ್ಟ್ ಐತಿಹಾಸಿಕ ತೀರ್ಪು!

02/04/2026 8:09 AM

ಹೋರ್ಮುಜ್ ಜಲಸಂಧಿಯಲ್ಲಿ ಮಹಾ ಸಂಕಷ್ಟ: 20ಕ್ಕೂ ಹೆಚ್ಚು ಹಡಗುಗಳ ಮೇಲೆ ದಾಳಿ, 1,900 ನೌಕೆಗಳು ಸ್ತಬ್ಧ; ನೌಕಾಸೇನಾ ಮುಖ್ಯಸ್ಥರ ಎಚ್ಚರಿಕೆ!

02/04/2026 8:05 AM

BIG NEWS : ದೇಶದಲ್ಲಿ `ಹೊಸ ಹಣಕಾಸು ವರ್ಷ-2026’ ಜಾರಿ : ಯಾವುದು ಅಗ್ಗ? ಯಾವುದು ದುಬಾರಿ? ಇಲ್ಲಿದೆ ಮಾಹಿತಿ

02/04/2026 7:55 AM
State News
KARNATAKA

ಡಿಜಿಟಲ್ ಜನಗಣತಿಗೆ ಚಾಲನೆ: ರಾಷ್ಟ್ರಪತಿ, ಪ್ರಧಾನಿ, ಗೃಹ ಸಚಿವರಿಂದ ಸ್ವಯಂ ಮಾಹಿತಿ ಸಲ್ಲಿಕೆ; ನೀವೂ ಮನೆಯಲ್ಲೇ ಕುಳಿತು ಈ ಪ್ರಕ್ರಿಯೆ ಪೂರ್ಣಗೊಳಿಸಿ.!

By kannadanewsnow5702/04/2026 7:53 AM KARNATAKA 2 Mins Read

ನವದೆಹಲಿ: ದೇಶದಲ್ಲಿ ಬಹುನಿರೀಕ್ಷಿತ ಡಿಜಿಟಲ್ ಜನಗಣತಿಯ ಮೊದಲ ಹಂತದ ಪ್ರಕ್ರಿಯೆ ಇಂದಿನಿಂದ ಅಧಿಕೃತವಾಗಿ ಆರಂಭಗೊಂಡಿದೆ. ಈ ಮಹತ್ವದ ಅಭಿಯಾನಕ್ಕೆ ರಾಷ್ಟ್ರಪತಿ…

ರಾಜ್ಯದಲ್ಲಿ ಜಮೀನಿಗೆ ಹೋಗುವ `ಕಾಲುದಾರಿ, ಬಂಡಿದಾರಿ’ ಮುಚ್ಚಿದರೆ ಅಪರಾಧ : ದೂರು ಕೊಟ್ಟರೆ ತೆರವು ಕಾರ್ಯ!

02/04/2026 7:41 AM

ರಿಚಾರ್ಜ್ ಮಾಡದಿದ್ದರೆ ಎಷ್ಟು ದಿನಗಳಲ್ಲಿ ನಿಮ್ಮ ನಂಬರ್ ಬಂದ್ ಆಗುತ್ತೆ? ನಿಯಮಗಳೇನು ತಿಳಿಯಿರಿ

02/04/2026 7:30 AM

ಕೇವಲ ಬಾಯಿ ರುಚಿಗಷ್ಟೇ ಅಲ್ಲ, ಆರೋಗ್ಯಕ್ಕೂ ವೀಳ್ಯದೆಲೆ ‘ರಾಮಬಾಣ’

02/04/2026 7:24 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.