Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಗೂಗಲ್ ಮ್ಯಾಪ್ ತಂದ ಆಪತ್ತು : ಬೆಂಗಳೂರಲ್ಲಿ ಕಾರಿಗೆ ಲಾರಿ ಡಿಕ್ಕಿಯಾಗಿ ವ್ಯಕ್ತಿ ಸಾವು, ಗೋಡೌನ್ ಬೆಂಕಿಗಾಹುತಿ!

27/03/2026 10:32 AM

ಒಮ್ಮೆ ಈ ಎಳನೀರಿನ ದೀಪವನ್ನು ಮನೆಯಲ್ಲಿ ಹಚ್ಚಿ ನೋಡಿ, ಕೋಟಿಗಟ್ಟಲೆ ಸಾಲವಿದ್ದರೂ ಶೀಘ್ರದಲ್ಲೆ ಪರಿಹಾರ!

27/03/2026 10:24 AM

BIG NEWS : `PAN ನಿಂದ ITR ವರೆಗೆ’ ಏಪ್ರಿಲ್ 1 ರಿಂದ ಜಾರಿಯಾಗಲಿವೆ ಈ ಹೊಸ ಆದಾಯ ತೆರಿಗೆ ನಿಯಮಗಳು!

27/03/2026 10:20 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಬ್ರಿಟನ್‌ಗೆ ಭಾರತದ ನೂತನ ರಾಯಭಾರಿಯಾಗಿ ಪೆರಿಯಾಸಾಮಿ ಕುಮರನ್ ನೇಮಕ | Periasamy
INDIA

BREAKING: ಬ್ರಿಟನ್‌ಗೆ ಭಾರತದ ನೂತನ ರಾಯಭಾರಿಯಾಗಿ ಪೆರಿಯಾಸಾಮಿ ಕುಮರನ್ ನೇಮಕ | Periasamy

By kannadanewsnow8927/03/2026 10:02 AM

ನವದೆಹಲಿ: ಹಿರಿಯ ರಾಜತಾಂತ್ರಿಕ ಅಧಿಕಾರಿ ಪೆರಿಯಾಸಾಮಿ ಕುಮರನ್ (Periasamy Kumaran) ಅವರನ್ನು ಯುನೈಟೆಡ್ ಕಿಂಗ್‌ಡಮ್‌ಗೆ (UK) ಭಾರತದ ಮುಂದಿನ ಹೈಕಮಿಷನರ್ ಆಗಿ ಕೇಂದ್ರ ಸರ್ಕಾರ ಗುರುವಾರ (ಮಾರ್ಚ್ 26, 2026) ನೇಮಕ ಮಾಡಿದೆ. ಪ್ರಸ್ತುತ ವಿದೇಶಾಂಗ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ (ಪೂರ್ವ) ಸೇವೆ ಸಲ್ಲಿಸುತ್ತಿರುವ ಇವರು ಶೀಘ್ರದಲ್ಲೇ ಲಂಡನ್‌ನಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

1992ರ ಬ್ಯಾಂಚ್‌ನ ಐಎಫ್‌ಎಸ್ (IFS) ಅಧಿಕಾರಿಯಾಗಿರುವ ಕುಮರನ್ ಅವರು ಮೂರು ದಶಕಗಳಿಗೂ ಹೆಚ್ಚು ಕಾಲ ವಿವಿಧ ದೇಶಗಳಲ್ಲಿ ಭಾರತದ ಪ್ರತಿನಿಧಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.ಪೆರಿಯಾಸಾಮಿ ಕುಮರನ್ ಅವರು 2005 ರಿಂದ 2007 ರವರೆಗೆ ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿಯಾಗಿ (RPO) ಸೇವೆ ಸಲ್ಲಿಸಿದ್ದರು. ಅವರ ಅವಧಿಯಲ್ಲಿ ಪಾಸ್‌ಪೋರ್ಟ್ ವಿತರಣಾ ಪ್ರಕ್ರಿಯೆಯಲ್ಲಿ ತಂದ ಸುಧಾರಣೆಗಳು ಜನಮನ್ನಣೆ ಗಳಿಸಿದ್ದವು.

ಈ ಹಿಂದೆ ಇವರು ಸಿಂಗಾಪುರಕ್ಕೆ ಭಾರತದ ಹೈಕಮಿಷನರ್ ಆಗಿ ಮತ್ತು ಖತಾರ್‌ಗೆ ಭಾರತದ ರಾಯಭಾರಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇದಲ್ಲದೆ ಇಸ್ಲಾಮಾಬಾದ್, ವಾಷಿಂಗ್ಟನ್ ಮತ್ತು ಕೊಲಂಬೊಗಳಲ್ಲಿಯೂ ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.

ಪ್ರಸ್ತುತ ಬ್ರಿಟನ್‌ನಲ್ಲಿರುವ ವಿಕ್ರಮ್ ದೊರೈಸ್ವಾಮಿ ಅವರ ಸ್ಥಾನವನ್ನು ಕುಮರನ್ ಅಲಂಕರಿಸಲಿದ್ದಾರೆ. ವಿಕ್ರಮ್ ದೊರೈಸ್ವಾಮಿ ಅವರನ್ನು ಚೀನಾಕ್ಕೆ ಭಾರತದ ಮುಂದಿನ ರಾಯಭಾರಿಯಾಗಿ ನೇಮಿಸಲಾಗಿದೆ.

Periasamy Kumaran appointed India's Next High Commissioner to UK
Share. Facebook Twitter LinkedIn WhatsApp Email

Related Posts

BIG NEWS : `PAN ನಿಂದ ITR ವರೆಗೆ’ ಏಪ್ರಿಲ್ 1 ರಿಂದ ಜಾರಿಯಾಗಲಿವೆ ಈ ಹೊಸ ಆದಾಯ ತೆರಿಗೆ ನಿಯಮಗಳು!

27/03/2026 10:20 AM2 Mins Read

ಇರಾನ್ 7 ದಿನ ಕೇಳಿತ್ತು, ನಾನು 10 ದಿನ ಕೊಟ್ಟಿದ್ದೇನೆ’: ಇಂಧನ ಕೇಂದ್ರಗಳ ಮೇಲಿನ ದಾಳಿ ತಡೆ ಹಿಡಿದ ಬಗ್ಗೆ ಟ್ರಂಪ್ ಸ್ಫೋಟಕ ಹೇಳಿಕೆ!

27/03/2026 9:48 AM1 Min Read

ವಾಹನ ಚಾಲಕರಿಗೆ ಗುಡ್ ನ್ಯೂಸ್: ಡೀಸೆಲ್ ಮೇಲಿನ ಸುಂಕ ‘ಶೂನ್ಯ’, ಪೆಟ್ರೋಲ್ ಸುಂಕ ₹3ಕ್ಕೆ ಇಳಿಕೆ!

27/03/2026 9:34 AM1 Min Read
Recent News

BIG NEWS : ಗೂಗಲ್ ಮ್ಯಾಪ್ ತಂದ ಆಪತ್ತು : ಬೆಂಗಳೂರಲ್ಲಿ ಕಾರಿಗೆ ಲಾರಿ ಡಿಕ್ಕಿಯಾಗಿ ವ್ಯಕ್ತಿ ಸಾವು, ಗೋಡೌನ್ ಬೆಂಕಿಗಾಹುತಿ!

27/03/2026 10:32 AM

ಒಮ್ಮೆ ಈ ಎಳನೀರಿನ ದೀಪವನ್ನು ಮನೆಯಲ್ಲಿ ಹಚ್ಚಿ ನೋಡಿ, ಕೋಟಿಗಟ್ಟಲೆ ಸಾಲವಿದ್ದರೂ ಶೀಘ್ರದಲ್ಲೆ ಪರಿಹಾರ!

27/03/2026 10:24 AM

BIG NEWS : `PAN ನಿಂದ ITR ವರೆಗೆ’ ಏಪ್ರಿಲ್ 1 ರಿಂದ ಜಾರಿಯಾಗಲಿವೆ ಈ ಹೊಸ ಆದಾಯ ತೆರಿಗೆ ನಿಯಮಗಳು!

27/03/2026 10:20 AM

SHOCKING : ಕರ್ನಾಟಕದಲ್ಲಿ ಮೂರು ವರ್ಷದಲ್ಲಿ 36,636 ಹಾವು ಕಡಿತ ಕೇಸ್ ದಾಖಲು : 273 ಮಂದಿ ಸಾವು !

27/03/2026 10:13 AM
State News
KARNATAKA

BIG NEWS : ಗೂಗಲ್ ಮ್ಯಾಪ್ ತಂದ ಆಪತ್ತು : ಬೆಂಗಳೂರಲ್ಲಿ ಕಾರಿಗೆ ಲಾರಿ ಡಿಕ್ಕಿಯಾಗಿ ವ್ಯಕ್ತಿ ಸಾವು, ಗೋಡೌನ್ ಬೆಂಕಿಗಾಹುತಿ!

By kannadanewsnow0527/03/2026 10:32 AM KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ ಗೂಗಲ್ ಮ್ಯಾಪ್ ನಿಂದ ದೊಡ್ಡ ಅನಾಹುತವೇ ನಡೆದಿದೆ. ಗೋಡೌನ್ ಗೆ ಟ್ರಕ್ ಡಿಕ್ಕಿ ಆಗಿ ಕಾರಿನಲ್ಲಿ…

ಒಮ್ಮೆ ಈ ಎಳನೀರಿನ ದೀಪವನ್ನು ಮನೆಯಲ್ಲಿ ಹಚ್ಚಿ ನೋಡಿ, ಕೋಟಿಗಟ್ಟಲೆ ಸಾಲವಿದ್ದರೂ ಶೀಘ್ರದಲ್ಲೆ ಪರಿಹಾರ!

27/03/2026 10:24 AM

SHOCKING : ಕರ್ನಾಟಕದಲ್ಲಿ ಮೂರು ವರ್ಷದಲ್ಲಿ 36,636 ಹಾವು ಕಡಿತ ಕೇಸ್ ದಾಖಲು : 273 ಮಂದಿ ಸಾವು !

27/03/2026 10:13 AM

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ‘SC’ ಒಳ ಮೀಸಲಾತಿ ಇಲ್ಲದೆ ನೇಮಕಾತಿ ಮುಂದುವರೆಸಲು ಸರ್ಕಾರ ನಿರ್ಧಾರ!

27/03/2026 10:05 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.