Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಇರಾನ್ ವಿರುದ್ಧ ಮತ್ತೆ 10 ದಿನಗಳ ಕದನ ವಿರಾಮ ಘೋಷಿಸಿದ ಡೊನಾಲ್ಡ್ ಟ್ರಂಪ್ !

27/03/2026 8:03 AM

ALERT : ತೂಕ ಇಳಿಸಲು ಅತಿಯಾಗಿ ಪ್ರೊಟೀನ್ ಸೇವಿಸುತ್ತಿದ್ದೀರಾ? ಇದು ತೂಕ ಹೆಚ್ಚಾಗಲು ಕಾರಣವಾಗಬಹುದು!

27/03/2026 8:00 AM

IPL 2026: ಜಿಯೋಸ್ಟಾರ್ ಪಾಲಿಗೆ ಜಾಹೀರಾತು ಸುರಿಮಳೆ; 27 ದೈತ್ಯ ಕಂಪನಿಗಳೊಂದಿಗೆ ಬೃಹತ್ ಒಪ್ಪಂದ!

27/03/2026 7:47 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಾರ್ಡರ್-ಗವಾಸ್ಕರ್ ಟ್ರೋಫಿಯಿಂದ ಬೆಂಗಳೂರು, ಮುಂಬೈ ಔಟ್ : ಬಿಸಿಸಿಐ ವಿರುದ್ಧ ಕ್ರಿಕೆಟ್ ಪ್ರೇಮಿಗಳ ಆಕ್ರೋಶ
INDIA

ಬಾರ್ಡರ್-ಗವಾಸ್ಕರ್ ಟ್ರೋಫಿಯಿಂದ ಬೆಂಗಳೂರು, ಮುಂಬೈ ಔಟ್ : ಬಿಸಿಸಿಐ ವಿರುದ್ಧ ಕ್ರಿಕೆಟ್ ಪ್ರೇಮಿಗಳ ಆಕ್ರೋಶ

By kannadanewsnow8927/03/2026 7:43 AM

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರತಿಷ್ಠಿತ ‘ಬಾರ್ಡರ್-ಗವಾಸ್ಕರ್ ಟ್ರೋಫಿ’ (BGT 2027) ಪಂದ್ಯಾವಳಿಗೆ ವೇದಿಕೆಗಳನ್ನು ಪ್ರಕಟಿಸಿರುವ ಬಿಸಿಸಿಐ (BCCI), ಸಾಂಪ್ರದಾಯಿಕ ಟೆಸ್ಟ್ ಕೇಂದ್ರಗಳನ್ನು ಕಡೆಗಣಿಸಿರುವುದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಕ್ರಿಕೆಟ್ ಇತಿಹಾಸದ ಪ್ರಮುಖ ಮೈದಾನಗಳಾದ ಬೆಂಗಳೂರಿನ ಚಿನ್ನಸ್ವಾಮಿ, ಮುಂಬೈನ ವಾಂಖೆಡೆ ಮತ್ತು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ಗೆ ಟೆಸ್ಟ್ ಆತಿಥ್ಯ ನೀಡದಿರುವುದಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಟೆಸ್ಟ್ ಕ್ರಿಕೆಟ್‌ಗೆ ತನ್ನದೇ ಆದ ಪರಂಪರೆ ಹೊಂದಿರುವ ಬೆಂಗಳೂರು, ಮುಂಬೈ, ದೆಹಲಿ ಮತ್ತು ಕೋಲ್ಕತ್ತಾ ನಗರಗಳಿಗೆ ಈ ಬಾರಿ ಒಂದೂ ಟೆಸ್ಟ್ ಪಂದ್ಯವನ್ನು ನೀಡಿಲ್ಲ. ಬದಲಾಗಿ ಗುವಾಹಟಿ ಮತ್ತು ರಾಂಚಿಯಂತಹ ತುಲನಾತ್ಮಕವಾಗಿ ಹೊಸ ಕೇಂದ್ರಗಳಿಗೆ ಅವಕಾಶ ನೀಡಲಾಗಿದೆ.

“ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದ ವಿರುದ್ಧದ ಸರಣಿಯು ಐತಿಹಾಸಿಕ ಮೈದಾನಗಳಲ್ಲಿ ನಡೆದರೆ ಅದರ ಗಾಂಭೀರ್ಯವೇ ಬೇರೆ. ಬಿಸಿಸಿಐ ಕೇವಲ ‘ರೊಟೇಷನ್ ಪಾಲಿಸಿ’ ಹೆಸರಿನಲ್ಲಿ ಕ್ರಿಕೆಟ್ ಕಾಶಿಯಂತಿರುವ ಮೈದಾನಗಳನ್ನು ವಂಚಿಸುತ್ತಿದೆ” ಎಂದು ಫ್ಯಾನ್ಸ್ ಕಿಡಿಕಾರುತ್ತಿದ್ದಾರೆ.

ಅಸ್ಸಾಂನ ಗುವಾಹಟಿ (Barsapara Stadium) ಇದೇ ಮೊದಲ ಬಾರಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿಯ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿದೆ.

BCCI Faces Backlash For Snubbing Traditional Test Venues In Border-Gavaskar Trophy
Share. Facebook Twitter LinkedIn WhatsApp Email

Related Posts

IPL 2026: ಜಿಯೋಸ್ಟಾರ್ ಪಾಲಿಗೆ ಜಾಹೀರಾತು ಸುರಿಮಳೆ; 27 ದೈತ್ಯ ಕಂಪನಿಗಳೊಂದಿಗೆ ಬೃಹತ್ ಒಪ್ಪಂದ!

27/03/2026 7:47 AM1 Min Read

ವಿಮಾನ ಪ್ರಯಾಣಿಕರೇ ಗಮನಿಸಿ : ಇನ್ಮುಂದೆ ಬುಕಿಂಗ್ ಮಾಡಿದ 48 ಗಂಟೆಗಳ ಒಳಗೆ ರದ್ದಾದ ವಿಮಾನ ಟಿಕೆಟ್‌ ಗಳಿಗೆ ಯಾವುದೇ ರದ್ದತಿ ಶುಲ್ಕವಿಲ್ಲ !

27/03/2026 7:45 AM2 Mins Read

ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ: ಇರಾನ್ ಇಂಧನ ವಲಯದ ಮೇಲಿನ ಕಠಿಣ ಕ್ರಮ ಸದ್ಯಕ್ಕೆ ಮುಂದೂಡಿದ ಡೊನಾಲ್ಡ್ ಟ್ರಂಪ್!

27/03/2026 7:40 AM1 Min Read
Recent News

BREAKING : ಇರಾನ್ ವಿರುದ್ಧ ಮತ್ತೆ 10 ದಿನಗಳ ಕದನ ವಿರಾಮ ಘೋಷಿಸಿದ ಡೊನಾಲ್ಡ್ ಟ್ರಂಪ್ !

27/03/2026 8:03 AM

ALERT : ತೂಕ ಇಳಿಸಲು ಅತಿಯಾಗಿ ಪ್ರೊಟೀನ್ ಸೇವಿಸುತ್ತಿದ್ದೀರಾ? ಇದು ತೂಕ ಹೆಚ್ಚಾಗಲು ಕಾರಣವಾಗಬಹುದು!

27/03/2026 8:00 AM

IPL 2026: ಜಿಯೋಸ್ಟಾರ್ ಪಾಲಿಗೆ ಜಾಹೀರಾತು ಸುರಿಮಳೆ; 27 ದೈತ್ಯ ಕಂಪನಿಗಳೊಂದಿಗೆ ಬೃಹತ್ ಒಪ್ಪಂದ!

27/03/2026 7:47 AM

ವಿಮಾನ ಪ್ರಯಾಣಿಕರೇ ಗಮನಿಸಿ : ಇನ್ಮುಂದೆ ಬುಕಿಂಗ್ ಮಾಡಿದ 48 ಗಂಟೆಗಳ ಒಳಗೆ ರದ್ದಾದ ವಿಮಾನ ಟಿಕೆಟ್‌ ಗಳಿಗೆ ಯಾವುದೇ ರದ್ದತಿ ಶುಲ್ಕವಿಲ್ಲ !

27/03/2026 7:45 AM
State News
KARNATAKA

ALERT : ತೂಕ ಇಳಿಸಲು ಅತಿಯಾಗಿ ಪ್ರೊಟೀನ್ ಸೇವಿಸುತ್ತಿದ್ದೀರಾ? ಇದು ತೂಕ ಹೆಚ್ಚಾಗಲು ಕಾರಣವಾಗಬಹುದು!

By kannadanewsnow5727/03/2026 8:00 AM KARNATAKA 2 Mins Read

ಸಾಮಾನ್ಯವಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಹೆಚ್ಚಿನ ಪ್ರೊಟೀನ್ ಯುಕ್ತ ಆಹಾರಕ್ಕೆ (High-Protein Diet) ಮೊರೆ ಹೋಗುತ್ತಾರೆ. ಸ್ನಾಯುಗಳ ಬೆಳವಣಿಗೆ ಮತ್ತು…

ALERT : ಊಟವಾದ ತಕ್ಷಣ `ಸಿಗರೇಟ್’ ಸೇದುವವರು ತಪ್ಪದೇ ಇದನ್ನೊಮ್ಮೆ ಓದಲೇಬೇಕು !

27/03/2026 7:45 AM

SHOCKING : ರಾಜ್ಯದಲ್ಲಿ ಹೃದಯ ವಿದ್ರಾವಕ ಘಟನೆ : ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾಯಿ ಆತ್ಮಹತ್ಯೆ !

27/03/2026 7:44 AM

BREAKING : ಬೆಂಗಳೂರಿನ ವಾಹನ ಸವಾರರೇ ಗಮನಿಸಿ : ಈ ರಸ್ತೆಗಳಲ್ಲಿ ಇಂದಿನಿಂದ 3 ದಿನ ಸಂಚಾರ ನಿರ್ಬಂಧ.!

27/03/2026 7:28 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.