ನವದೆಹಲಿ ; ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಅಮೆರಿಕವನ್ನು ಬೆಂಬಲಿಸಲು ಹಿಂಜರಿಯುತ್ತಿರುವ ನ್ಯಾಟೋ ದೇಶಗಳ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ವಾಗ್ದಾಳಿ ನಡೆಸಿದರು. ಈ ಮೈತ್ರಿಕೂಟವನ್ನು “ಕಾಗದದ ಹುಲಿ” ಎಂದು ಕರೆದ ಅವರು, “ಪರಮಾಣು ಚಾಲಿತ ಇರಾನ್” ಅನ್ನು ನಿಲ್ಲಿಸುವ ಹೋರಾಟಕ್ಕೆ ಸೇರಲು ಈ ದೇಶಗಳು ಬಯಸುವುದಿಲ್ಲ ಎಂದು ಟ್ರೂತ್ ಸೋಷಿಯಲ್’ನಲ್ಲಿ ಪೋಸ್ಟ್’ನಲ್ಲಿ ಬರೆದಿದ್ದಾರೆ.
ತಮ್ಮ ಪೋಸ್ಟ್’ನ ಕೊನೆಯಲ್ಲಿ, ಟ್ರಂಪ್ NATO ಬಗ್ಗೆ ಮತ್ತೊಂದು ಕಟುವಾದ ಟೀಕೆ ಮಾಡಿದ್ದು, ಹೇಡಿಗಳು ಎಂದು ಬರೆದಿದ್ದಾರೆ.
ಟ್ರಂಪ್ ಪೋಸ್ಟ್ ಇಲ್ಲಿದೆ ಓದಿ.!
ಯುಎಸ್ಎ ಇಲ್ಲದೆ, NATO ಒಂದು ಪೇಪರ್ ಟೈಗರ್! ಪರಮಾಣು ಚಾಲಿತ ಇರಾನ್ ಅನ್ನು ತಡೆಯುವ ಹೋರಾಟದಲ್ಲಿ ಅವರು ಸೇರಲು ಬಯಸಲಿಲ್ಲ. ಈಗ ಆ ಹೋರಾಟವು ಮಿಲಿಟರಿ ಗೆಲುವು ಸಾಧಿಸಿದೆ, ಅವರಿಗೆ ಬಹಳ ಕಡಿಮೆ ಅಪಾಯವಿದೆ, ಅವರು ಪಾವತಿಸಲು ಒತ್ತಾಯಿಸಲ್ಪಟ್ಟ ಹೆಚ್ಚಿನ ತೈಲ ಬೆಲೆಗಳ ಬಗ್ಗೆ ದೂರು ನೀಡುತ್ತಾರೆ, ಆದರೆ ಜಲಸಂಧಿಯನ್ನ ತೆರೆಯಲು ಸಹಾಯ ಮಾಡಲು ಬಯಸುವುದಿಲ್ಲ ಎಂದಿದ್ದಾರೆ.
Without the U.S.A., NATO IS A PAPER TIGER! They didn’t want to join the fight to stop a Nuclear Powered Iran. Now that fight is Militarily WON, with very little danger for them, they complain about the high oil prices they are forced to pay, but don’t want to help open the Strait…
— Commentary: Trump Truth Social Posts On X (@TrumpTruthOnX) March 20, 2026
ಬಹ್ರೇನ್ ರಾಜನೊಂದಿಗೆ ಪ್ರಧಾನಿ ಮೋದಿ ಮಾತುಕತೆ: ಪಶ್ಚಿಮ ಏಷ್ಯಾ ಸಂಘರ್ಷ ಹಾಗೂ ಇಂಧನ ಭದ್ರತೆ ಕುರಿತು ಚರ್ಚೆ
ಪೋಷಕರ ವಿರೋಧದ ನಡುವೆ ಒಂದಾದ ಪ್ರೇಮಿಗಳು: ಹೈಕೋರ್ಟ್ ಮಧ್ಯಪ್ರವೇಶದಿಂದ ಸುಗಮವಾಗಿ ನೆರವೇರಿದ ಅಂತರ್ಜಾತಿ ವಿವಾಹ
ಒಪ್ಪಂದವಿಲ್ಲ, ಸುಂಕವಿಲ್ಲ! ಭಾರತೀಯ ಹಡಗುಗಳು ಹಾರ್ಮುಜ್’ನಿಂದ ಹೊರಟಿದ್ದು ಹೀಗೆ, 15 ದಿನದ ಬಳಿಕ ಸತ್ಯ ಸಂಗತಿ ಬಹಿರಂಗ








