Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ: ಗೃಹ ಸಚಿವ ಜಿ.ಪರಮೇಶ್ವರ್

ವಿಶ್ವದ ಶಕ್ತಿಶಾಲಿ ಪಾಸ್‌ಪೋರ್ಟ್ ಪಟ್ಟಿ ಪ್ರಕಟ: ಅಗ್ರಸ್ಥಾನ ಕಾಯ್ದುಕೊಂಡ ಯುಎಇ; ಭಾರತದ ಶ್ರೇಯಾಂಕ ಎಷ್ಟು?

Lokayukta Raid: ಬೆಂಗಳೂರಲ್ಲಿ 50 ಸಾವಿರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ ಎಇಇ ಮತ್ತು ಗುತ್ತಿಗೆದಾರ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಎದೆಗೆ ರಿವಾಲ್ವರ್ ಇಟ್ಟು ರೀಲ್ಸ್ ಮಾಡಿದಾಗ ಮಿಸ್‌ಫೈರ್ : ಗೆಳೆಯನ ಮುಂದೆನೆ ಹೋಯ್ತು ಜೀವ | Watch Video
INDIA

SHOCKING : ಎದೆಗೆ ರಿವಾಲ್ವರ್ ಇಟ್ಟು ರೀಲ್ಸ್ ಮಾಡಿದಾಗ ಮಿಸ್‌ಫೈರ್ : ಗೆಳೆಯನ ಮುಂದೆನೆ ಹೋಯ್ತು ಜೀವ | Watch Video

By ಸುರೇಶ್‌

ನವದೆಹಲಿ : ಇತ್ತೀಚೆಗೆ ಇಬ್ಬರು ಯುವಕರು ರಸ್ತೆ ಬದಿಯಲ್ಲಿ ನಿಂತು ರೀಲ್ಸ್ ಮಾಡುತ್ತಿದ್ದರು ಈ ವೇಳೆ ನಿದ್ದೆ ಒಬ್ಬರಿನಲ್ಲಿ ಇದ್ದ ಲಾರಿ ಚಾಲಕನೊಬ್ಬ ಯುವಕನೊಬ್ಬನಿಗೆ ಬುದ್ಧಿದ ಪರಿಣಾಮ ಸ್ಥಳದಲ್ಲಿ ಯುವಕನುಬ್ಬ ಸಾವನ್ನಪ್ಪಿರುವ ಘಟನೆ ವರದಿಯಾಗಿತ್ತು. ಇದೀಗ ಮತ್ತೊಂದು ಅಂಥದೇ ಘಟನೆ ನಡೆದಿದ್ದು, ಎದೆಗೆ ರಿವಾಲ್ವರ್ ಇಟ್ಟು ರೀಲ್ಸ್ ಮಾಡುವಾಗ ಮಿಸ್‌ಫೈರ್ ಆಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಹೌದು ದೆಹಲಿಯ ಯುವಕನೊಬ್ಬ ರಿವಾಲ್ವರ್ ಹಿಡಿದು ರೀಲ್ಸ್ ಮಾಡಲು ಹೊರಟಿದ್ದಾನೆ. ಸಿನಿಮಾ ಶೈಲಿಯಲ್ಲಿ ರೀಲ್ಸ್ ಮಾಡಲು ಹೋಗಿ ದುರಂತ ಅಂತ್ಯಕಂಡ ಘಟನೆ ನಡೆದಿದೆ. ರಿವಾಲ್ವರ್ ತೆಗೆದು ಬುಲೆಟ್ ಲೋಡ್ ಮಾಡಿದ್ದಾನೆ. ಬಳಿಕ ಲೋಡೆಡ್ ರಿವಾಲ್ವರ್ ಎದೆಗೆ ಇಟ್ಟು ಯಾವುದೇ ಭಯವಿಲ್ಲದಂತೆ ತೋರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಈ ಪ್ರಯತ್ನದಲ್ಲಿ ರಿವಾಲ್ವರ್ ಟ್ರಿಗರ್‌ ಅಚಾನಕ್ಕಾಗಿ ಒತ್ತಿದ್ದಾರೆ. ಗುಂಡು ಎದೆ ಸೀಳಿ ಮರುಕ್ಷಣದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಎದೆಗೆ ರಿವಾಲ್ವರ್ ಇಟ್ಟ ಬೆನ್ನಲ್ಲೇ ವಿಡಿಯೋ ಶೂಟ್ ಮಾಡುತ್ತಿದ್ದ ಗಳೆಯ ತಕ್ಷಣವೇ ಎಚ್ಚರಿಕೆ ಕೊಟ್ಟಿದ್ದಾನೆ. ಸಹೋದರು ಗುಂಡು ಹಾರಿಸಬೇಡ ಎಂದು ಭಯದಿಂದಲೇ ಹೇಳಿದ್ದಾನೆ. ಇದಕ್ಕೆ ನಗುತ್ತಲೇ ಉತ್ತರಿಸಿದ ಪವನ್, ಅರೆ ಇಲ್ಲಪ್ಪ ಎಂದು ಉತ್ತರಿಸಿದ್ದಾನೆ. ಈ ಉತ್ತರ ಮುಗಿಯುವಷ್ಟರಲ್ಲೇ ಟ್ರಿಗರ್ ಪ್ರೆಸ್ ಆಗಿ ಗುಂಡು ಎದೆಯನ್ನು ಸೀಳಿ ಹೋಗಿದೆ. ಮರುಕ್ಷಣದಲ್ಲೇ ನೆಲಕ್ಕುರುಳಿದ್ದಾನೆ. ಈ ಎಲ್ಲಾ ಘಟನೆ ವಿಡಿಯೋ ದಾಖಲಾಗಿದೆ. ಪವನ್ ಗೆಳೆಯನೇ ಈ ವಿಡಿಯೋ ಸೆರೆ ಹಿಡಿದಿದ್ದಾನೆ. ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.

New Delhi – A shocking incident in Delhi's Dallupura area claimed the life of a young man named Pawan, who died from an accidental self-inflicted gunshot wound while attempting a dangerous stunt for a video. pic.twitter.com/jOcGaypKQB

— NextMinute News (@nextminutenews7) March 17, 2026

Share. Facebook Twitter LinkedIn WhatsApp Email

Related Posts

ವಿಶ್ವದ ಶಕ್ತಿಶಾಲಿ ಪಾಸ್‌ಪೋರ್ಟ್ ಪಟ್ಟಿ ಪ್ರಕಟ: ಅಗ್ರಸ್ಥಾನ ಕಾಯ್ದುಕೊಂಡ ಯುಎಇ; ಭಾರತದ ಶ್ರೇಯಾಂಕ ಎಷ್ಟು?

3 Mins Read

​’ಆಪರೇಷನ್ ಸಿಂದೂರ್’ ಮಿಲಿಟರಿ ಶಿಸ್ತಿಗೆ ಅತ್ಯುತ್ತಮ ಉದಾಹರಣೆ, ಶತ್ರುಗಳ ಹೆಡೆಮುರಿ ಕಟ್ಟಿದ ಸೈನ್ಯ: ಭೂಸೇನೆ ಮುಖ್ಯಸ್ಥ ಪ್ರಶಂಸೆ

2 Mins Read

​ಜಾಗತಿಕ ತಾಪಮಾನದ ಆಘಾತ: ವಿಶ್ವದ ಟಾಪ್ 100 ಅತಿ ಹೆಚ್ಚು ಉಷ್ಣಾಂಶ ದಾಖಲಾದ ನಗರಗಳ ಪಟ್ಟಿಯಲ್ಲಿ ಭಾರತದ ನಗರಗಳೇ ಮುಂಚೂಣಿಯಲ್ಲಿ!

1 Min Read
Recent News

ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ: ಗೃಹ ಸಚಿವ ಜಿ.ಪರಮೇಶ್ವರ್

ವಿಶ್ವದ ಶಕ್ತಿಶಾಲಿ ಪಾಸ್‌ಪೋರ್ಟ್ ಪಟ್ಟಿ ಪ್ರಕಟ: ಅಗ್ರಸ್ಥಾನ ಕಾಯ್ದುಕೊಂಡ ಯುಎಇ; ಭಾರತದ ಶ್ರೇಯಾಂಕ ಎಷ್ಟು?

Lokayukta Raid: ಬೆಂಗಳೂರಲ್ಲಿ 50 ಸಾವಿರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ ಎಇಇ ಮತ್ತು ಗುತ್ತಿಗೆದಾರ

​’ಆಪರೇಷನ್ ಸಿಂದೂರ್’ ಮಿಲಿಟರಿ ಶಿಸ್ತಿಗೆ ಅತ್ಯುತ್ತಮ ಉದಾಹರಣೆ, ಶತ್ರುಗಳ ಹೆಡೆಮುರಿ ಕಟ್ಟಿದ ಸೈನ್ಯ: ಭೂಸೇನೆ ಮುಖ್ಯಸ್ಥ ಪ್ರಶಂಸೆ

State News
KARNATAKA

ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ: ಗೃಹ ಸಚಿವ ಜಿ.ಪರಮೇಶ್ವರ್

By ವಸಂತ ಬಿ ಈಶ್ವರಗೆರೆ KARNATAKA 2 Mins Read

ತುಮಕೂರು: ರಾಜ್ಯದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಕಟಿಬದ್ಧವಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು…

Lokayukta Raid: ಬೆಂಗಳೂರಲ್ಲಿ 50 ಸಾವಿರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ ಎಇಇ ಮತ್ತು ಗುತ್ತಿಗೆದಾರ

BREAKING: ರಾಜ್ಯದ ಸರ್ಕಾರಿ ವಸತಿ ಶಾಲೆಗಳ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಿದ ಕೆಇಎ

ಶಿವಮೊಗ್ಗದ ಹೊಸನಗರದಲ್ಲಿ ಅಕ್ರಮವಾಗಿ ಮಣ್ಣಿನಲ್ಲಿ ಬಚ್ಚಿಟ್ಟಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಬೀಟೆ ಮರದ ತುಂಡುಗಳನ್ನು ವಶಕ್ಕೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.