Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಂಗಾರದ ಬೆಲೆಯಲ್ಲಿ ಭಾರಿ ಕುಸಿತ: 10 ದಿನದಲ್ಲಿ 2,800 ರೂಪಾಯಿ ಇಳಿಕೆ | Gold Price Drop

BIG NEWS: ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ 13,000 ಜನರಿಗೆ ಕೋಟ್ಯಂತರ ವಂಚನೆ: ತಮಿಳುನಾಡು ಮೂಲದ ಕಿಂಗ್‌ಪಿನ್ ದಾವಣಗೆರೆಯಲ್ಲಿ ಅರೆಸ್ಟ್

BREAKING : ನಾಳೆ ಬೆಳಿಗ್ಗೆ 10:30ಕ್ಕೆ ಸಿಎಂ ರಾಜೀನಾಮೆ : ಟ್ವೀಟ್ ನಲ್ಲಿ ರಾಜ್ಯದ ಜನತೆಗೆ ವಿದಾಯ ಸಂದೇಶ ತಿಳಿಸಿದ ಸಿದ್ದರಾಮಯ್ಯ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸ್ಮಶಾನಕ್ಕೆ ಜಾಗವಿಲ್ಲದೆ ಸರ್ಕಾರವೇ ಭಿಕ್ಷೆ ಬೇಡುವ ಸ್ಥಿತಿ ಬಂದಿದೆ: ಸಚಿವ ಕೃಷ್ಣ ಬೈರೇಗೌಡ ಕಳವಳ
KARNATAKA

ಸ್ಮಶಾನಕ್ಕೆ ಜಾಗವಿಲ್ಲದೆ ಸರ್ಕಾರವೇ ಭಿಕ್ಷೆ ಬೇಡುವ ಸ್ಥಿತಿ ಬಂದಿದೆ: ಸಚಿವ ಕೃಷ್ಣ ಬೈರೇಗೌಡ ಕಳವಳ

By kannadanewsnow57

ಬೆಂಗಳೂರು: ರಾಜ್ಯದಲ್ಲಿ ಸ್ಮಶಾನಕ್ಕೆ ಜಾಗದ ಕೊರತೆ ಎದುರಾಗಿದ್ದು, ಲಭ್ಯವಿದ್ದ ಸರ್ಕಾರಿ ಜಮೀನ್ನೆಲ್ಲಾ ಇತರ ಉದ್ದೇಶಗಳಿಗೆ ಹಂಚಿಕೆ ಮಾಡಿ ಈಗ ಸ್ಮಶಾನಕ್ಕಾಗಿ ಸರ್ಕಾರವೇ ಭಿಕ್ಷಾಪಾತ್ರೆ ಹಿಡಿದು ಓಡಾಡುವ ಸ್ಥಿತಿ ಬಂದಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಪ್ರಭು ಬಿ. ಚೌವಾಣ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಗಂಭೀರ ಪರಿಸ್ಥಿತಿಯನ್ನು ಸದನದ ಮುಂದೆ ಬಿಚ್ಚಿಟ್ಟರು.

ವಸತಿ ಪ್ರದೇಶಗಳು ಮತ್ತು ತಾಂಡಾಗಳಿಗೆ ಸ್ಮಶಾನ ಭೂಮಿ ನೀಡಲು ಸರ್ಕಾರ ಪ್ರಯತ್ನಿಸುತ್ತಿದ್ದರೂ, ಹಲವೆಡೆ ಜಮೀನು ಲಭ್ಯವಾಗುತ್ತಿಲ್ಲ.ಸರ್ಕಾರಿ ಭೂಮಿ ಲಭ್ಯವಿಲ್ಲದ ಕಾರಣ, ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಸ್ಮಶಾನಕ್ಕಾಗಿ ₹58 ಕೋಟಿ ವೆಚ್ಚದಲ್ಲಿ ಖಾಸಗಿ ಭೂಮಿಯನ್ನು ಸರ್ಕಾರ ಖರೀದಿಸಿದೆ.

ಈ ಹಿಂದೆ ರೈತರು ಸೇರಿದಂತೆ ವಿವಿಧ ಉದ್ದೇಶಗಳಿಗೆ ಸರ್ಕಾರಿ ಭೂಮಿಯನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗಿದೆ. ಇದರಿಂದಾಗಿ ಈಗ ಸ್ಮಶಾನದಂತಹ ಅಗತ್ಯ ಸೌಲಭ್ಯಗಳಿಗೆ ಭೂಮಿ ಇಲ್ಲದಂತಾಗಿದೆ ಎಂದು ಸಚಿವರು ವಿವರಿಸಿದರು.

The government has reached a state of begging without space for a cemetery: Minister Krishna Byre Gowda is concerned
Share. Facebook Twitter LinkedIn WhatsApp Email

Related Posts

BIG NEWS: ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ 13,000 ಜನರಿಗೆ ಕೋಟ್ಯಂತರ ವಂಚನೆ: ತಮಿಳುನಾಡು ಮೂಲದ ಕಿಂಗ್‌ಪಿನ್ ದಾವಣಗೆರೆಯಲ್ಲಿ ಅರೆಸ್ಟ್

2 Mins Read

BREAKING : ನಾಳೆ ಬೆಳಿಗ್ಗೆ 10:30ಕ್ಕೆ ಸಿಎಂ ರಾಜೀನಾಮೆ : ಟ್ವೀಟ್ ನಲ್ಲಿ ರಾಜ್ಯದ ಜನತೆಗೆ ವಿದಾಯ ಸಂದೇಶ ತಿಳಿಸಿದ ಸಿದ್ದರಾಮಯ್ಯ!

1 Min Read

EPFO ಬಿಗ್ ಅಪ್ ಡೇಟ್ : `PF’ ಹಣ ಡ್ರಾ ಮಾಡುವಾಗ ಸಮಸ್ಯೆ ಆಗ್ತಿದ್ಯಾ? ತಕ್ಷಣ ಈ ಕೆಲಸ ಮಾಡಿ!

2 Mins Read
Recent News

ಬಂಗಾರದ ಬೆಲೆಯಲ್ಲಿ ಭಾರಿ ಕುಸಿತ: 10 ದಿನದಲ್ಲಿ 2,800 ರೂಪಾಯಿ ಇಳಿಕೆ | Gold Price Drop

BIG NEWS: ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ 13,000 ಜನರಿಗೆ ಕೋಟ್ಯಂತರ ವಂಚನೆ: ತಮಿಳುನಾಡು ಮೂಲದ ಕಿಂಗ್‌ಪಿನ್ ದಾವಣಗೆರೆಯಲ್ಲಿ ಅರೆಸ್ಟ್

BREAKING : ನಾಳೆ ಬೆಳಿಗ್ಗೆ 10:30ಕ್ಕೆ ಸಿಎಂ ರಾಜೀನಾಮೆ : ಟ್ವೀಟ್ ನಲ್ಲಿ ರಾಜ್ಯದ ಜನತೆಗೆ ವಿದಾಯ ಸಂದೇಶ ತಿಳಿಸಿದ ಸಿದ್ದರಾಮಯ್ಯ!

EPFO ಬಿಗ್ ಅಪ್ ಡೇಟ್ : `PF’ ಹಣ ಡ್ರಾ ಮಾಡುವಾಗ ಸಮಸ್ಯೆ ಆಗ್ತಿದ್ಯಾ? ತಕ್ಷಣ ಈ ಕೆಲಸ ಮಾಡಿ!

State News
KARNATAKA

BIG NEWS: ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ 13,000 ಜನರಿಗೆ ಕೋಟ್ಯಂತರ ವಂಚನೆ: ತಮಿಳುನಾಡು ಮೂಲದ ಕಿಂಗ್‌ಪಿನ್ ದಾವಣಗೆರೆಯಲ್ಲಿ ಅರೆಸ್ಟ್

By ವಸಂತ ಬಿ ಈಶ್ವರಗೆರೆ KARNATAKA 2 Mins Read

ದಾವಣಗೆರೆ: ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ನಕಲಿ ಆ್ಯಪ್ ಸೃಷ್ಟಿಸಿ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಅಂತರರಾಜ್ಯ ಸೈಬರ್ ವಂಚಕರ ಜಾಲದ…

BREAKING : ನಾಳೆ ಬೆಳಿಗ್ಗೆ 10:30ಕ್ಕೆ ಸಿಎಂ ರಾಜೀನಾಮೆ : ಟ್ವೀಟ್ ನಲ್ಲಿ ರಾಜ್ಯದ ಜನತೆಗೆ ವಿದಾಯ ಸಂದೇಶ ತಿಳಿಸಿದ ಸಿದ್ದರಾಮಯ್ಯ!

EPFO ಬಿಗ್ ಅಪ್ ಡೇಟ್ : `PF’ ಹಣ ಡ್ರಾ ಮಾಡುವಾಗ ಸಮಸ್ಯೆ ಆಗ್ತಿದ್ಯಾ? ತಕ್ಷಣ ಈ ಕೆಲಸ ಮಾಡಿ!

ಧಾರವಾಡದಲ್ಲಿ ಜಮೀನು ವಿವಾದಕ್ಕೆ ಗುಂಡಿನ ದಾಳಿ: ಐವರು ಆರೋಪಿಗಳ ಬಂಧನ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.