Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಾಲ್ಯವಿವಾಹವಾದರೆ ಕೇವಲ ಪೋಷಕರಲ್ಲ, ಪುರೋಹಿತರು ಹಾಗೂ ಛತ್ರದ ಮಾಲೀಕರೂ ಹೊಣೆ: ಹೈಕೋರ್ಟ್ ಎಚ್ಚರಿಕೆ

16/03/2026 9:10 PM

ಅಡುಗೆ ಅನಿಲ ಅಭಾವ: ನಾಳೆ ‘ಮೆಜೆಸ್ಟಿಕ್‌’ನಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ‘ಸೌದೆ ಚಳವಳಿ’

16/03/2026 8:52 PM

ಮಾ.23ರೊಳಗೆ ಬೆಂಗಳೂರಿನಿಂದ ಬೀದರ್, ಕಲಬುರ್ಗಿಗೆ ವಿಮಾನ ಸೇವೆಗೆ ಪ್ರಸ್ತಾವನೆ ಸಲ್ಲಿಸಿ: ಸಚಿವ ಎಂ.ಬಿ.ಪಾಟೀಲ್ ಸೂಚನೆ

16/03/2026 8:28 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಡುಗೆ ಅನಿಲ ಅಭಾವ: ನಾಳೆ ‘ಮೆಜೆಸ್ಟಿಕ್‌’ನಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ‘ಸೌದೆ ಚಳವಳಿ’
KARNATAKA

ಅಡುಗೆ ಅನಿಲ ಅಭಾವ: ನಾಳೆ ‘ಮೆಜೆಸ್ಟಿಕ್‌’ನಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ‘ಸೌದೆ ಚಳವಳಿ’

By kannadanewsnow0916/03/2026 8:52 PM

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ತೀವ್ರ ಅಡುಗೆ ಅನಿಲ (LPG) ಅಭಾವವನ್ನು ಖಂಡಿಸಿ ಹಾಗೂ ಸಮರ್ಪಕವಾಗಿ ಗ್ಯಾಸ್ ಸಿಲಿಂಡರ್ ಪೂರೈಸುವಂತೆ ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವತಿಯಿಂದ ನಾಳೆ (ಮಾರ್ಚ್ 17) ನಗರದ ಕೆಂಪೇಗೌಡ ಬಸ್ ನಿಲ್ದಾಣದ (ಮೆಜೆಸ್ಟಿಕ್) ಬಳಿ ‘ಸೌದೆ ಚಳವಳಿ’ ಹಮ್ಮಿಕೊಳ್ಳಲಾಗಿದೆ.

ಯದ್ಧ ನಿಲ್ಲಲಿ, ಹಸಿವು ನೀಗಲಿ: ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಇಡೀ ಪ್ರಪಂಚಕ್ಕೆ ತಟ್ಟಿದೆ. ಇದರಿಂದಾಗಿ ಕರ್ನಾಟಕದಲ್ಲೂ ಗ್ಯಾಸ್ ಸಿಲಿಂಡರ್ ಸಿಗದೆ ಹಾಹಾಕಾರ ಉಂಟಾಗಿದೆ. ಯುದ್ಧದಿಂದಾಗಿ ಅಸಂಖ್ಯಾತ ನಿರಪರಾಧಿಗಳು ಮತ್ತು ಸೈನಿಕರು ಸಾವನ್ನಪ್ಪುತ್ತಿರುವುದು ವಿಷಾದನೀಯ ಎಂದು ವಾಟಾಳ್ ಪಕ್ಷದ ಅಧ್ಯಕ್ಷರಾದ ವಾಟಾಳ್ ನಾಗರಾಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೋಟೆಲ್ ಉದ್ಯಮ ಮತ್ತು ಸಾರಿಗೆ ಸಂಕಷ್ಟ: ಅಡುಗೆ ಅನಿಲದ ಕೊರತೆಯಿಂದಾಗಿ ಬೆಂಗಳೂರು ನಗರವೊಂದರಲ್ಲೇ ಸುಮಾರು 40 ಸಾವಿರ ಹೋಟೆಲ್‌ಗಳು ಮುಚ್ಚುವ ಭೀತಿ ಎದುರಿಸುತ್ತಿವೆ. ಕೇವಲ ಹೋಟೆಲ್ ಮಾತ್ರವಲ್ಲದೆ ಆಟೋರಿಕ್ಷಾ, ಕ್ಯಾಬ್‌ಗಳು, ಮದುವೆ ಮನೆಗಳು ಹಾಗೂ ಪಿಜಿ (PG) ಸೇರಿದಂತೆ ಅನೇಕ ಕಡೆಗಳಲ್ಲಿ ಆಹಾರಕ್ಕಾಗಿ ಪರದಾಡುವಂತಾಗಿದೆ. ಈ ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ಗ್ಯಾಸ್ ಪೂರೈಕೆಯನ್ನು ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ನಡೆಯಲಿರುವ ಈ ವಿಭಿನ್ನ ಚಳವಳಿಯ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆಯಲು ನಿರ್ಧರಿಸಲಾಗಿದೆ. ಯುದ್ಧ ನಿಲ್ಲಬೇಕು ಮತ್ತು ಜನಸಾಮಾನ್ಯರ ಬದುಕಿಗೆ ಆಸರೆಯಾಗುವ ಸಿಲಿಂಡರ್‌ಗಳು ಸಮರ್ಪಕವಾಗಿ ಸಿಗಬೇಕು ಎಂಬುದು ಈ ಪ್ರತಿಭಟನೆಯ ಪ್ರಮುಖ ಬೇಡಿಕೆಯಾಗಿದೆ.

ಮಾ.23ರೊಳಗೆ ಬೆಂಗಳೂರಿನಿಂದ ಬೀದರ್, ಕಲಬುರ್ಗಿಗೆ ವಿಮಾನ ಸೇವೆಗೆ ಪ್ರಸ್ತಾವನೆ ಸಲ್ಲಿಸಿ: ಸಚಿವ ಎಂ.ಬಿ.ಪಾಟೀಲ್ ಸೂಚನೆ

SC, STಗೆ ಮಂಜೂರಾದ ಜಮೀನಿನ ಮೊದಲ ಮಾರಾಟ ರದ್ದಾದ್ರೆ ನಂತರದ ಎಲ್ಲಾ ವ್ಯವಹಾರಗಳು ಅಸಿಂಧು; ಹೈಕೋರ್ಟ್

Share. Facebook Twitter LinkedIn WhatsApp Email

Related Posts

ಬಾಲ್ಯವಿವಾಹವಾದರೆ ಕೇವಲ ಪೋಷಕರಲ್ಲ, ಪುರೋಹಿತರು ಹಾಗೂ ಛತ್ರದ ಮಾಲೀಕರೂ ಹೊಣೆ: ಹೈಕೋರ್ಟ್ ಎಚ್ಚರಿಕೆ

16/03/2026 9:10 PM1 Min Read

ಮಾ.23ರೊಳಗೆ ಬೆಂಗಳೂರಿನಿಂದ ಬೀದರ್, ಕಲಬುರ್ಗಿಗೆ ವಿಮಾನ ಸೇವೆಗೆ ಪ್ರಸ್ತಾವನೆ ಸಲ್ಲಿಸಿ: ಸಚಿವ ಎಂ.ಬಿ.ಪಾಟೀಲ್ ಸೂಚನೆ

16/03/2026 8:28 PM2 Mins Read

SC, STಗೆ ಮಂಜೂರಾದ ಜಮೀನಿನ ಮೊದಲ ಮಾರಾಟ ರದ್ದಾದ್ರೆ ನಂತರದ ಎಲ್ಲಾ ವ್ಯವಹಾರಗಳು ಅಸಿಂಧು; ಹೈಕೋರ್ಟ್

16/03/2026 8:19 PM2 Mins Read
Recent News

ಬಾಲ್ಯವಿವಾಹವಾದರೆ ಕೇವಲ ಪೋಷಕರಲ್ಲ, ಪುರೋಹಿತರು ಹಾಗೂ ಛತ್ರದ ಮಾಲೀಕರೂ ಹೊಣೆ: ಹೈಕೋರ್ಟ್ ಎಚ್ಚರಿಕೆ

16/03/2026 9:10 PM

ಅಡುಗೆ ಅನಿಲ ಅಭಾವ: ನಾಳೆ ‘ಮೆಜೆಸ್ಟಿಕ್‌’ನಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ‘ಸೌದೆ ಚಳವಳಿ’

16/03/2026 8:52 PM

ಮಾ.23ರೊಳಗೆ ಬೆಂಗಳೂರಿನಿಂದ ಬೀದರ್, ಕಲಬುರ್ಗಿಗೆ ವಿಮಾನ ಸೇವೆಗೆ ಪ್ರಸ್ತಾವನೆ ಸಲ್ಲಿಸಿ: ಸಚಿವ ಎಂ.ಬಿ.ಪಾಟೀಲ್ ಸೂಚನೆ

16/03/2026 8:28 PM

SC, STಗೆ ಮಂಜೂರಾದ ಜಮೀನಿನ ಮೊದಲ ಮಾರಾಟ ರದ್ದಾದ್ರೆ ನಂತರದ ಎಲ್ಲಾ ವ್ಯವಹಾರಗಳು ಅಸಿಂಧು; ಹೈಕೋರ್ಟ್

16/03/2026 8:19 PM
State News
KARNATAKA

ಬಾಲ್ಯವಿವಾಹವಾದರೆ ಕೇವಲ ಪೋಷಕರಲ್ಲ, ಪುರೋಹಿತರು ಹಾಗೂ ಛತ್ರದ ಮಾಲೀಕರೂ ಹೊಣೆ: ಹೈಕೋರ್ಟ್ ಎಚ್ಚರಿಕೆ

By kannadanewsnow0916/03/2026 9:10 PM KARNATAKA 1 Min Read

ಬೆಂಗಳೂರು: ಬಾಲ್ಯವಿವಾಹ ಎಂಬ ಸಾಮಾಜಿಕ ಪಿಡುಗಿನ ವಿರುದ್ಧ ಸಮರ ಸಾರಿರುವ ಕರ್ನಾಟಕ ಹೈಕೋರ್ಟ್, ಈ ಕೃತ್ಯದಲ್ಲಿ ಭಾಗಿಯಾಗುವ ಪುರೋಹಿತರು, ದೇವಸ್ಥಾನದ…

ಅಡುಗೆ ಅನಿಲ ಅಭಾವ: ನಾಳೆ ‘ಮೆಜೆಸ್ಟಿಕ್‌’ನಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ‘ಸೌದೆ ಚಳವಳಿ’

16/03/2026 8:52 PM

ಮಾ.23ರೊಳಗೆ ಬೆಂಗಳೂರಿನಿಂದ ಬೀದರ್, ಕಲಬುರ್ಗಿಗೆ ವಿಮಾನ ಸೇವೆಗೆ ಪ್ರಸ್ತಾವನೆ ಸಲ್ಲಿಸಿ: ಸಚಿವ ಎಂ.ಬಿ.ಪಾಟೀಲ್ ಸೂಚನೆ

16/03/2026 8:28 PM

SC, STಗೆ ಮಂಜೂರಾದ ಜಮೀನಿನ ಮೊದಲ ಮಾರಾಟ ರದ್ದಾದ್ರೆ ನಂತರದ ಎಲ್ಲಾ ವ್ಯವಹಾರಗಳು ಅಸಿಂಧು; ಹೈಕೋರ್ಟ್

16/03/2026 8:19 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.