Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಕ್ರಮ-ಸಕ್ರಮ : ರಾಜ್ಯದ ರೈತರೇ 3 ತಿಂಗಳೊಳಗೆ ಅಕ್ರಮ ಪಂಪ್ ಸೆಟ್ ಸಕ್ರಮ ಮಾಡದಿದ್ದರೆ ಪವರ್ ಕಟ್ !

10/03/2026 7:41 AM

BIG NEWS : ಪ್ರಯಾಣಿಕರಿಗೆ ಬಿಗ್ ಶಾಕ್ : ಮುಂದಿನ ವಾರದಿಂದ `ಆಟೋ’ ಮೀಟರ್ ದರ ಏರಿಕೆ !

10/03/2026 7:37 AM

ಖಮೇನಿ ಅಂತ್ಯದ ಬೆನ್ನಲ್ಲೇ ಆತಂಕ: ವಿಶ್ವದಾದ್ಯಂತ ‘ಸ್ಲೀಪರ್ ಸೆಲ್’ ಸಕ್ರಿಯಗೊಳಿಸಲು ಇರಾನ್ ರಹಸ್ಯ ಸಂಕೇತ!

10/03/2026 7:36 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಪ್ರಯಾಣಿಕರಿಗೆ ಬಿಗ್ ಶಾಕ್ : ಮುಂದಿನ ವಾರದಿಂದ `ಆಟೋ’ ಮೀಟರ್ ದರ ಏರಿಕೆ !
KARNATAKA

BIG NEWS : ಪ್ರಯಾಣಿಕರಿಗೆ ಬಿಗ್ ಶಾಕ್ : ಮುಂದಿನ ವಾರದಿಂದ `ಆಟೋ’ ಮೀಟರ್ ದರ ಏರಿಕೆ !

By kannadanewsnow5710/03/2026 7:37 AM

ಬೆಂಗಳೂರು: ಸಿಲಿಕಾನ್ ಸಿಟಿ ಜನರಿಗೆ ಒಂದಾದ ಮೇಲೊಂದರಂತೆ ಆರ್ಥಿಕ ಹೊಡೆತ ಬೀಳುತ್ತಿದೆ. ಹೋಟೆಲ್ ತಿಂಡಿ ತಿನಿಸುಗಳ ಬೆಲೆ ಏರಿಕೆಯ ಬೆನ್ನಲ್ಲೇ, ಈಗ ಆಟೋ ಮತ್ತು ಕ್ಯಾಬ್ ಪ್ರಯಾಣಿಕರಿಗೂ ‘ಬಿಗ್ ಶಾಕ್’ ಎದುರಾಗಿದೆ. ಜಾಗತಿಕ ಯುದ್ಧದ ಪರಿಣಾಮವಾಗಿ ಆಟೋ ಎಲ್‌ಪಿಜಿ ದರ ಏರಿಕೆಯಾಗುತ್ತಿರುವುದು ಈ ಆತಂಕಕ್ಕೆ ಕಾರಣವಾಗಿದೆ.

ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಯುದ್ಧದ ಭೀತಿಯಿಂದಾಗಿ ಭಾರತದಲ್ಲಿ ಇಂಧನ ಪೂರೈಕೆಯ ಮೇಲೆ ಭಾರಿ ಪರಿಣಾಮ ಬೀರಿದೆ. ಆಟೋ ಎಲ್‌ಪಿಜಿ ಬೆಲೆ ಲೀಟರ್‌ಗೆ ಸುಮಾರು 10 ರಿಂದ 20 ರೂಪಾಯಿ ವರೆಗೆ ಏರಿಕೆಯಾಗಿದೆ.

ಹಾರ್ಮುಜ್ ಜಲಸಂಧಿ ಮುಚ್ಚಿರುವುದರಿಂದ ಸರಕು ಸಾಗಾಟಕ್ಕೆ ಅಡ್ಡಿಯಾಗಿದೆ. ಪ್ರಸ್ತುತ ಹಡಗುಗಳು ‘ಗುಡ್ ಹೋಪ್’ ಶಿಖರದ ಮೂಲಕ ಬರಬೇಕಿರುವುದರಿಂದ ಸಾಗಾಣಿಕೆ ವೆಚ್ಚ ಅಧಿಕವಾಗುತ್ತಿದೆ.ಈ ಹಿಂದೆ ಲೀಟರ್‌ಗೆ 58-59 ರೂ. ಇದ್ದ ಆಟೋ ಎಲ್‌ಪಿಜಿ ದರ, ಇದೀಗ ಕೆಲವು ಬಂಕ್‌ಗಳಲ್ಲಿ 69.74 ರೂ. ತಲುಪಿದೆ. ಇನ್ನು ಕೆಲವು ಕಡೆಗಳಲ್ಲಿ ಮಾಲೀಕರು ತಾವೇ 15 ರಿಂದ 20 ರೂ.ಗಳಷ್ಟು ಹೆಚ್ಚುವರಿ ದರವನ್ನು ವಿಧಿಸುತ್ತಿದ್ದಾರೆ.

ಮುಂದಿನ ವಾರ ಇನ್ನಷ್ಟು ಏರಿಕೆ ಸಾಧ್ಯತೆ

ಮುಂದಿನ ವಾರದಿಂದ ಎಲ್‌ಪಿಜಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಟೋ ಮತ್ತು ಕ್ಯಾಬ್ ಚಾಲಕರು ಈಗಾಗಲೇ ಪ್ರತಿ ಕಿಲೋಮೀಟರ್‌ಗೆ 10-20 ರೂಪಾಯಿ ಹೆಚ್ಚುವರಿ ಹಣ ಕೇಳಲು ಆರಂಭಿಸಿದ್ದಾರೆ ಎನ್ನಲಾಗಿದೆ.

BIG NEWS: Big shock for passengers: 'Auto' meter fares to increase from next week!
Share. Facebook Twitter LinkedIn WhatsApp Email

Related Posts

ಅಕ್ರಮ-ಸಕ್ರಮ : ರಾಜ್ಯದ ರೈತರೇ 3 ತಿಂಗಳೊಳಗೆ ಅಕ್ರಮ ಪಂಪ್ ಸೆಟ್ ಸಕ್ರಮ ಮಾಡದಿದ್ದರೆ ಪವರ್ ಕಟ್ !

10/03/2026 7:41 AM1 Min Read

ಕಲ್ಲಂಗಡಿ ಹಣ್ಣು ಖರೀದಿಸುವಾಗ ಎಚ್ಚರ : ಈ ಗುರುತು ಗಮನಿಸದಿದ್ದರೆ ನಿಮ್ಮ ಆರೋಗ್ಯಕ್ಕೆ ಕುತ್ತು !

10/03/2026 7:32 AM2 Mins Read

ಶ್ರೀಶೈಲಂಗೆ ಹೋಗುವ ಭಕ್ತರಿಗೆ ಗುಡ್ ನ್ಯೂಸ್ : ಇಂದಿನಿಂದ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಿಂದ ವಿಶೇಷ ಬಸ್ ಸೌಲಭ್ಯ

10/03/2026 7:26 AM1 Min Read
Recent News

ಅಕ್ರಮ-ಸಕ್ರಮ : ರಾಜ್ಯದ ರೈತರೇ 3 ತಿಂಗಳೊಳಗೆ ಅಕ್ರಮ ಪಂಪ್ ಸೆಟ್ ಸಕ್ರಮ ಮಾಡದಿದ್ದರೆ ಪವರ್ ಕಟ್ !

10/03/2026 7:41 AM

BIG NEWS : ಪ್ರಯಾಣಿಕರಿಗೆ ಬಿಗ್ ಶಾಕ್ : ಮುಂದಿನ ವಾರದಿಂದ `ಆಟೋ’ ಮೀಟರ್ ದರ ಏರಿಕೆ !

10/03/2026 7:37 AM

ಖಮೇನಿ ಅಂತ್ಯದ ಬೆನ್ನಲ್ಲೇ ಆತಂಕ: ವಿಶ್ವದಾದ್ಯಂತ ‘ಸ್ಲೀಪರ್ ಸೆಲ್’ ಸಕ್ರಿಯಗೊಳಿಸಲು ಇರಾನ್ ರಹಸ್ಯ ಸಂಕೇತ!

10/03/2026 7:36 AM

ಕಲ್ಲಂಗಡಿ ಹಣ್ಣು ಖರೀದಿಸುವಾಗ ಎಚ್ಚರ : ಈ ಗುರುತು ಗಮನಿಸದಿದ್ದರೆ ನಿಮ್ಮ ಆರೋಗ್ಯಕ್ಕೆ ಕುತ್ತು !

10/03/2026 7:32 AM
State News
KARNATAKA

ಅಕ್ರಮ-ಸಕ್ರಮ : ರಾಜ್ಯದ ರೈತರೇ 3 ತಿಂಗಳೊಳಗೆ ಅಕ್ರಮ ಪಂಪ್ ಸೆಟ್ ಸಕ್ರಮ ಮಾಡದಿದ್ದರೆ ಪವರ್ ಕಟ್ !

By kannadanewsnow5710/03/2026 7:41 AM KARNATAKA 1 Min Read

ಬೆಂಗಳೂರು: ರಾಜ್ಯದ ಅನ್ನದಾತರಿಗೆ ಇಂಧನ ಇಲಾಖೆ ಮಹತ್ವದ ಸೂಚನೆಯೊಂದನ್ನು ನೀಡಿದೆ. ಮುಂದಿನ ಮೂರು ತಿಂಗಳ ಒಳಗಾಗಿ ತಮ್ಮ ಅಕ್ರಮ ಪಂಪ್ಸೆಟ್ಗಳನ್ನು…

BIG NEWS : ಪ್ರಯಾಣಿಕರಿಗೆ ಬಿಗ್ ಶಾಕ್ : ಮುಂದಿನ ವಾರದಿಂದ `ಆಟೋ’ ಮೀಟರ್ ದರ ಏರಿಕೆ !

10/03/2026 7:37 AM

ಕಲ್ಲಂಗಡಿ ಹಣ್ಣು ಖರೀದಿಸುವಾಗ ಎಚ್ಚರ : ಈ ಗುರುತು ಗಮನಿಸದಿದ್ದರೆ ನಿಮ್ಮ ಆರೋಗ್ಯಕ್ಕೆ ಕುತ್ತು !

10/03/2026 7:32 AM

ಶ್ರೀಶೈಲಂಗೆ ಹೋಗುವ ಭಕ್ತರಿಗೆ ಗುಡ್ ನ್ಯೂಸ್ : ಇಂದಿನಿಂದ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಿಂದ ವಿಶೇಷ ಬಸ್ ಸೌಲಭ್ಯ

10/03/2026 7:26 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.