Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ವಿವಾದದ ನಡುವೆ ಪಠ್ಯಪುಸ್ತಕದಿಂದ ‘ನ್ಯಾಯಾಂಗ ಭ್ರಷ್ಟಾಚಾರ’ ವಿಭಾಗ ಕೈಬಿಟ್ಟ NCERT ; ವರದಿ

25/02/2026 4:10 PM

BREAKING : ರಣಜಿ ಫೈನಲ್ ನಲ್ಲಿ ಕಿರಿಕ್ : ಕರ್ನಾಟಕದ ಆಟಗಾರನಿಗೆ ಡಿಚ್ಚಿ ಹೊಡೆದ ಕಾಶ್ಮೀರ ತಂಡದ ನಾಯಕ | Watch Video

25/02/2026 4:08 PM

ಕುದುರೆ ಸವಾರಿ ಮಾಡುತ್ತಾ ಬ್ಲಿಂಕಿಟ್ ಆರ್ಡರ್ ತಲುಪಿಸ್ತಿರುವ ರಾಜಸ್ಥಾನದ ವ್ಯಕ್ತಿ, ವಿಡಿಯೋ ವೈರಲ್

25/02/2026 3:49 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಣಜಿ ಫೈನಲ್ ನಲ್ಲಿ ಕಿರಿಕ್ : ಕರ್ನಾಟಕದ ಆಟಗಾರನಿಗೆ ಡಿಚ್ಚಿ ಹೊಡೆದ ಕಾಶ್ಮೀರ ತಂಡದ ನಾಯಕ | Watch Video
KARNATAKA

BREAKING : ರಣಜಿ ಫೈನಲ್ ನಲ್ಲಿ ಕಿರಿಕ್ : ಕರ್ನಾಟಕದ ಆಟಗಾರನಿಗೆ ಡಿಚ್ಚಿ ಹೊಡೆದ ಕಾಶ್ಮೀರ ತಂಡದ ನಾಯಕ | Watch Video

By kannadanewsnow0525/02/2026 4:08 PM

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ರಣಜಿ ಫೈನಲ್ ಪದ್ಯದಲ್ಲಿ ಕಿರಿಕ್ ನಡೆದಿದೆ. ಕರ್ನಾಟಕದ ಆಟಗಾರನಿಗೆ ಕಾಶ್ಮೀರ ತಂಡದ ನಾಯಕ ಪಾರಸ್ ಡೋಗ್ರಾ ಡಿಚ್ಚಿ ಹೊಡೆದಿರುವ ಘಟನೆ ವರದಿಯಾಗಿದೆ. ಹುಬ್ಬಳ್ಳಿ ನಗರದ ರಾಜನಗರದಲ್ಲಿ ಕೆಎಸ್ಸಿ ಸ್ಟೇಡಿಯಂ ನಲ್ಲಿ ಇಂದು ರಣಜಿ ಫೈನಲ್ ಪಂದ್ಯ ನಡೆಯುತ್ತಿದೆ.

ಕರ್ನಾಟಕದ ಅನೀಶ್ ಗೆ ಕಾಶ್ಮೀರ ತಂಡದ ನಾಯಕ ಪಾರಸ್ ಡೋಗ್ರಾ ಡಿಚ್ಚಿ ಹೊಡೆದಿರುವ ಘಟನೆ ನಡೆದಿದೆ ಹುಬ್ಬಳ್ಳಿಯಲ್ಲಿ ಇಂದು ರಣಜಿ ಫೈನಲ್ ಪದ್ಯ ನಡೆಯುತ್ತಿತ್ತು. ಕರ್ನಾಟಕದ ಅನಿಶ್ ಎಂಬ ಆಟಗಾರರಿಗೆ ಕಾಶ್ಮೀರದ ಪರಸ್ ಡೋಗ್ರಾ ಡಿಚ್ಚಿ ಹೊಡೆಯುವಂತಹ ದೃಶ್ಯ ಇದೀಗ ವೈರಲ್ ಆಗಿದೆ. ಈ ವೇಳೆ ಮಧ್ಯಪ್ರವೇಶದ ಅಂಪೈರ್ ಮತ್ತು ರೆಫ್ರಿಗಳು ಪರಿಸ್ಥಿತಿಯನ್ನು ತಿಳಿಗೊಳಿಸುವಂತಹ ಪ್ರಯತ್ನ ಮಾಡಿದ್ದಾರೆ.

ಮಧ್ಯಾಹ್ನದ ವಿರಾಮದ ನಂತರ ಕರ್ನಾಟಕದ ಪ್ರಸಿದ್ಧ ಕೃಷ್ಣ ಅವರು ಬಾಡಿ ಮಾಡುತ್ತಿದ್ದರು ಈ ವೇಳೆ ಕಾಶ್ಮೀರದ ನಿರಂತರವಾಗಿ ಎರಡು ಮೂರು ಬೌಂಡರಿ ಹೊಡೆಯುತ್ತಾರೆ ಇವಡೆ ಎರಡು ತಂಡದ ಆಟಗಾರರ ನಡುವೆ ಹೀಟ್ ಮೂಮೆಂಟ್ ನಡೆದಿದ್ದು, ಪರಸ್ ಡವ್ಗ್ರಾ ಟಿಕೆಟ್ ತೆಗೆಯಲು ಕರ್ನಾಟಕದ ಆಟಗಾರರು ಪ್ರಭು ಮಾಡುತ್ತಿದ್ದರು ಅಲ್ಲಿ ಇದ್ದಂತಹ ಕರ್ನಾಟಕದ ಅನಿಶ್ ಕೂಡ ಮಾಡುತ್ತಿದ್ದರು ಈ ವೇಳೆ ಜಮ್ಮು ಕಾಶ್ಮೀರದ ತಂಡದ ನಾಯಕ ಪಾರಸ ಡೋಗ್ರಾ ಅನಿಶ್ ಗೆ ಡಿಚ್ಚಿ ಹೊಡೆದಿದ್ದಾರೆ. ಈ ವೇಳೆ ಅಲ್ಲಿಗೆ ಇದ್ದ ಮಯಂಕರವಾಲ್ ಇದು ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ನಮ್ಮ ಕನ್ನಡಿಗರು ಇಷ್ಟ ಆಗೋದು ಒಬ್ಬ ಕನ್ನಡಿಗನಿಗೆ ತೊಂದರೆಯಾಗುತ್ತಿದೆ ಎಂದರೆ ಮತ್ತೊಬ್ಬ ಕನ್ನಡಿಗ ಹೇಗೆ ಬರುತ್ತಾನೆ ನೋಡಿ, @mayankcricket 🔥#RanjiTrophy pic.twitter.com/JpySQssftq

— Ranjith Daali (@ranjith_daali) February 25, 2026

Share. Facebook Twitter LinkedIn WhatsApp Email

Related Posts

BREAKING : ಗಾಂಧಿ, ನೆಹರು ಬಗ್ಗೆ ವಿವಾದಾತ್ಮಕ ಭಾಷಣ : ಶಾಸಕ ಯತ್ನಾಳ್ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲು!

25/02/2026 3:45 PM1 Min Read

GOOD NEWS : ಮರಣ ಹೊಂದಿದ ಫಲಾನುಭವಿಗಳ ಮನೆಯವರು, ಗೃಹಲಕ್ಷೀ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸಬಹುದು!

25/02/2026 3:41 PM2 Mins Read

ಚಿಕ್ಕಮಂಗಳೂರು : 5 ಸಾವಿರ ಲಂಚ ಪಡೆಯುವಾಗಲೇ ರೆಡ್ ಹ್ಯಾಂಡ್ ಆಗಿ, ಲೋಕಾಯುಕ್ತ ಬಲೆಗೆ ಬಿದ್ದ ‘PDO’ ಅಧಿಕಾರಿ!

25/02/2026 3:28 PM1 Min Read
Recent News

BREAKING : ವಿವಾದದ ನಡುವೆ ಪಠ್ಯಪುಸ್ತಕದಿಂದ ‘ನ್ಯಾಯಾಂಗ ಭ್ರಷ್ಟಾಚಾರ’ ವಿಭಾಗ ಕೈಬಿಟ್ಟ NCERT ; ವರದಿ

25/02/2026 4:10 PM

BREAKING : ರಣಜಿ ಫೈನಲ್ ನಲ್ಲಿ ಕಿರಿಕ್ : ಕರ್ನಾಟಕದ ಆಟಗಾರನಿಗೆ ಡಿಚ್ಚಿ ಹೊಡೆದ ಕಾಶ್ಮೀರ ತಂಡದ ನಾಯಕ | Watch Video

25/02/2026 4:08 PM

ಕುದುರೆ ಸವಾರಿ ಮಾಡುತ್ತಾ ಬ್ಲಿಂಕಿಟ್ ಆರ್ಡರ್ ತಲುಪಿಸ್ತಿರುವ ರಾಜಸ್ಥಾನದ ವ್ಯಕ್ತಿ, ವಿಡಿಯೋ ವೈರಲ್

25/02/2026 3:49 PM

BREAKING : ಗಾಂಧಿ, ನೆಹರು ಬಗ್ಗೆ ವಿವಾದಾತ್ಮಕ ಭಾಷಣ : ಶಾಸಕ ಯತ್ನಾಳ್ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲು!

25/02/2026 3:45 PM
State News
KARNATAKA

BREAKING : ರಣಜಿ ಫೈನಲ್ ನಲ್ಲಿ ಕಿರಿಕ್ : ಕರ್ನಾಟಕದ ಆಟಗಾರನಿಗೆ ಡಿಚ್ಚಿ ಹೊಡೆದ ಕಾಶ್ಮೀರ ತಂಡದ ನಾಯಕ | Watch Video

By kannadanewsnow0525/02/2026 4:08 PM KARNATAKA 1 Min Read

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ರಣಜಿ ಫೈನಲ್ ಪದ್ಯದಲ್ಲಿ ಕಿರಿಕ್ ನಡೆದಿದೆ. ಕರ್ನಾಟಕದ ಆಟಗಾರನಿಗೆ ಕಾಶ್ಮೀರ ತಂಡದ ನಾಯಕ ಪಾರಸ್ ಡೋಗ್ರಾ…

BREAKING : ಗಾಂಧಿ, ನೆಹರು ಬಗ್ಗೆ ವಿವಾದಾತ್ಮಕ ಭಾಷಣ : ಶಾಸಕ ಯತ್ನಾಳ್ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲು!

25/02/2026 3:45 PM

GOOD NEWS : ಮರಣ ಹೊಂದಿದ ಫಲಾನುಭವಿಗಳ ಮನೆಯವರು, ಗೃಹಲಕ್ಷೀ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸಬಹುದು!

25/02/2026 3:41 PM

ಚಿಕ್ಕಮಂಗಳೂರು : 5 ಸಾವಿರ ಲಂಚ ಪಡೆಯುವಾಗಲೇ ರೆಡ್ ಹ್ಯಾಂಡ್ ಆಗಿ, ಲೋಕಾಯುಕ್ತ ಬಲೆಗೆ ಬಿದ್ದ ‘PDO’ ಅಧಿಕಾರಿ!

25/02/2026 3:28 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.