Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : `NCERT’ ಪಠ್ಯದಲ್ಲಿ ‘ನ್ಯಾಯಾಂಗ ಭ್ರಷ್ಟಾಚಾರ’ ಉಲ್ಲೇಖ: ಸುಪ್ರೀಂಕೋರ್ಟ್ ಗರಂ !

25/02/2026 12:41 PM

SHOCKING : ಲವ್ ಬ್ರೇಕಪ್ ಗೆ ಮನನೊಂದು ಖ್ಯಾತ ಯೂಟ್ಯೂಬರ್ `ಕೋಮಲಿ’ ಆತ್ಮಹತ್ಯೆ

25/02/2026 12:24 PM

BREAKING: ನ್ಯಾಯಾಂಗ ಭ್ರಷ್ಟಾಚಾರ ಕುರಿತ NCERTಯ ಅಧ್ಯಾಯವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿದ ಸುಪ್ರೀಂಕೋರ್ಟ್

25/02/2026 12:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಲವ್ ಬ್ರೇಕಪ್ ಗೆ ಮನನೊಂದು ಖ್ಯಾತ ಯೂಟ್ಯೂಬರ್ `ಕೋಮಲಿ’ ಆತ್ಮಹತ್ಯೆ
INDIA

SHOCKING : ಲವ್ ಬ್ರೇಕಪ್ ಗೆ ಮನನೊಂದು ಖ್ಯಾತ ಯೂಟ್ಯೂಬರ್ `ಕೋಮಲಿ’ ಆತ್ಮಹತ್ಯೆ

By kannadanewsnow5725/02/2026 12:24 PM

ಹೈದರಾಬಾದ್: ಪ್ರೀತಿ ವಿಫಲವಾದ ಹಿನ್ನೆಲೆಯಲ್ಲಿ ಖ್ಯಾತ ಯೂಟ್ಯೂಬರ್ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಹೈದರಾಬಾದ್ನ ಗಚ್ಛಿಬೌಲಿಯಲ್ಲಿ ನಡೆದಿದೆ. ಮಣಿಕೊಂಡ ಚಿತ್ರಪುರಿ ಕಾಲೋನಿ ನಿವಾಸಿ ಕೋಮಲಿ ಬೋನು (21) ಮೃತಪಟ್ಟ ದುರ್ದೈವಿ.

ಘಟನೆಯ ಹಿನ್ನೆಲೆ
ಮಲ್ಲಾರೆಡ್ಡಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಓದುತ್ತಿದ್ದ ಕೋಮಲಿ, ಯೂಟ್ಯೂಬ್ ವಿಡಿಯೋಗಳ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಈ ವೇಳೆ ಸಾಫ್ಟ್ವೇರ್ ಉದ್ಯೋಗಿ ಹಾಗೂ ಸಹ ಯೂಟ್ಯೂಬರ್ ಆಗಿರುವ ಅಖಿಲ್ ರೆಡ್ಡಿ ಎಂಬುವವರ ಪರಿಚಯವಾಗಿತ್ತು. ಕಳೆದ ಮೂರು ವರ್ಷಗಳಿಂದ ಇವರಿಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಕಳೆದ ಒಂದು ವರ್ಷದ ಹಿಂದೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿ ಬ್ರೇಕಪ್ ಆಗಿತ್ತು. ಅಖಿಲ್ನನ್ನು ಮರೆಯಲಾಗದೆ ಕೋಮಲಿ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಈ ಹಿಂದೆಯೂ ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದರು, ಆದರೆ ಕುಟುಂಬಸ್ಥರು ಸಕಾಲದಲ್ಲಿ ಗಮನಿಸಿ ಪ್ರಾಣ ಉಳಿಸಿದ್ದರು.

ನಡೆದದ್ದೇನು?
ಕಳೆದ ಎರಡು ದಿನಗಳ ಹಿಂದೆ ಕೋಮಲಿ ಮತ್ತೆ ಅಖಿಲ್ ರೆಡ್ಡಿಗೆ ಕರೆ ಮಾಡಿದ್ದರು. ಈ ವೇಳೆ ಇಬ್ಬರ ನಡುವೆ ಫೋನ್ ನಲ್ಲಿ ಜೋರು ವಾಗ್ವಾದ ನಡೆದಿದೆ ಎನ್ನಲಾಗಿದೆ. ಇದರಿಂದ ತೀವ್ರವಾಗಿ ಮನನೊಂದ ಕೋಮಲಿ, ಸೋಮವಾರ ಮಧ್ಯರಾತ್ರಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಫ್ಯಾನ್ಗೆ ಸೀರೆಯಿಂದ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ. ಸದ್ಯ ರಾಯದುರ್ಗಂ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

SHOCKING: Famous YouTuber 'Komali' commits suicide after falling for a love breakup
Share. Facebook Twitter LinkedIn WhatsApp Email

Related Posts

BREAKING : `NCERT’ ಪಠ್ಯದಲ್ಲಿ ‘ನ್ಯಾಯಾಂಗ ಭ್ರಷ್ಟಾಚಾರ’ ಉಲ್ಲೇಖ: ಸುಪ್ರೀಂಕೋರ್ಟ್ ಗರಂ !

25/02/2026 12:41 PM1 Min Read

BREAKING: ನ್ಯಾಯಾಂಗ ಭ್ರಷ್ಟಾಚಾರ ಕುರಿತ NCERTಯ ಅಧ್ಯಾಯವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿದ ಸುಪ್ರೀಂಕೋರ್ಟ್

25/02/2026 12:18 PM1 Min Read

‘ಇದು ಭಯೋತ್ಪಾದನೆಯಲ್ಲ’: AI ಪ್ರತಿಭಟನಾಕಾರರಿಗೆ FIR ಪ್ರತಿ ನೀಡಲು ದೆಹಲಿ ಕೋರ್ಟ್ ಆದೇಶ!

25/02/2026 12:00 PM1 Min Read
Recent News

BREAKING : `NCERT’ ಪಠ್ಯದಲ್ಲಿ ‘ನ್ಯಾಯಾಂಗ ಭ್ರಷ್ಟಾಚಾರ’ ಉಲ್ಲೇಖ: ಸುಪ್ರೀಂಕೋರ್ಟ್ ಗರಂ !

25/02/2026 12:41 PM

SHOCKING : ಲವ್ ಬ್ರೇಕಪ್ ಗೆ ಮನನೊಂದು ಖ್ಯಾತ ಯೂಟ್ಯೂಬರ್ `ಕೋಮಲಿ’ ಆತ್ಮಹತ್ಯೆ

25/02/2026 12:24 PM

BREAKING: ನ್ಯಾಯಾಂಗ ಭ್ರಷ್ಟಾಚಾರ ಕುರಿತ NCERTಯ ಅಧ್ಯಾಯವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿದ ಸುಪ್ರೀಂಕೋರ್ಟ್

25/02/2026 12:18 PM

‘ಇದು ಭಯೋತ್ಪಾದನೆಯಲ್ಲ’: AI ಪ್ರತಿಭಟನಾಕಾರರಿಗೆ FIR ಪ್ರತಿ ನೀಡಲು ದೆಹಲಿ ಕೋರ್ಟ್ ಆದೇಶ!

25/02/2026 12:00 PM
State News
KARNATAKA

ರಾಜ್ಯದ `ಕಾರ್ಮಿಕರಿಗೆ ಗುಡ್ ನ್ಯೂಸ್’ : ಈ ಯೋಜನೆಯಡಿ ಪ್ರತಿ ತಿಂಗಳು ನಿಮಗೆ ಸಿಗಲಿದೆ 3,000 ರೂ. ಪಿಂಚಣಿ !

By kannadanewsnow5725/02/2026 11:48 AM KARNATAKA 3 Mins Read

ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ವೃದ್ಧಾಪ್ಯ, ಮರಣಾ ನಂತರ ಕುಟುಂಬಕ್ಕೆ ಆಸರೆಯಾಗುವ ಪಿಂಚಣಿ ಯೋಜನೆಗಳನ್ನು ನೀಡುತ್ತಿದೆ. 60 ವರ್ಷ…

ಸೇನೆ ಸೇರಬಯಸುವವರಿಗೆ ಗುಡ್ ನ್ಯೂಸ್ : ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಆಹ್ವಾನ !

25/02/2026 11:42 AM

ALERT : ನಿಮ್ಮ `ಮೊಬೈಲ್’ ಹ್ಯಾಕ್ ಆಗಿದೆಯೇ? ಈ ಸಿಂಪಲ್ ಟ್ರಿಕ್ ಮೂಲಕ ತಕ್ಷಣವೇ ಪತ್ತೆಹಚ್ಚಿ!

25/02/2026 11:25 AM

BIG NEWS : ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿ ಅಕ್ರಮ ರೆಸಾರ್ಟ್, ಹೋಂಸ್ಟೇ ನಿರ್ಮಿಸಿದ್ರೆ `FIR’ ಫಿಕ್ಸ್ !

25/02/2026 11:12 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.