ಬೆಂಗಳೂರು : ಉಪಮುಖ್ಯಮಂತ್ರಿ ಡಿಸಿಎಂ ಡಿಕೆ ಶಿವಕುಮಾರ್ ಅವರ ಮನೆಗೆ ಇದೀಗ ಹೊಸ ಕಾರು ಒಂದು ಬಂದಿದೆ. ಡಿಕೆ ಶಿವಕುಮಾರ್ ಇದೀಗ ಖರೀದಿಸಿದ್ದಾರೆ. ಸುಮಾರು 2.8 ಕೋಟಿ ಬೆಲೆಯ ಬಿಳಿಯ ಬಣ್ಣದ ಕಾರನ್ನು ಡಿಸಿ ಡಿಕೆ ಶಿವಕುಮಾರ್ ಇದೀಗ ಖರೀದಿಸಿದ್ದಾರೆ.
KA 03 NZ 6666 ನಂಬರ್ ಇರುವ ‘Lexus LM’ ಕಾರನ್ನು ಖರೀದಿಸಿದ್ದಾರೆ. ಸೆವೆನ್ ಸೀಟ್ ಇರುವ ಈ ಕಾರನ್ನು ಡಿಸಿ ಶಿವಕುಮಾರ್ ಪತ್ನಿ ಬರಮಾಡಿಕೊಂಡರು. ಬೆಂಗಳೂರಿನ ಸದಾಶಿವ ನಗರದ ಬಳಿ ಇರುವ ಡಿಸಿಎಂ ಡಿಕೆ ಶಿವಕುಮಾರ್ ಅವರ ಪತ್ನಿ ಹೊಸ ಕಾರನ್ನು ಬರಮಾಡಿಕೊಂಡರು.








