Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಾಂಗ್ಲಾದೇಶದಲ್ಲಿ ನಾಳೆ ಲೋಕಸಭಾ ಚುನಾವಣೆಗೂ ಮುನ್ನ ರಾಜಕೀಯ ಹಿಂಸಾಚಾರ, ಪತ್ರಕರ್ತರ ಮೇಲೆ ಹಲ್ಲೆ !

11/02/2026 12:52 PM

BIG NEWS : ‘ವರದಕ್ಷಿಣೆ ಕಿರುಕುಳ’ ಪ್ರಕರಣದಲ್ಲಿ ಪತಿಯ ಪ್ರಿಯತಮೆಯ ವಿಚಾರಣೆ ಮಾಡಲಾಗದು : ಹೈಕೋರ್ಟ್‌ ಆದೇಶ

11/02/2026 12:51 PM

BIG NEWS : ವಿದೇಶದಲ್ಲಿ `ವೈದ್ಯ ಪದವಿ’ ಪಡೆದವರಿಗೆ ಬಿಗ್ ರಿಲೀಫ್ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು.!

11/02/2026 12:50 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ‘ವರದಕ್ಷಿಣೆ ಕಿರುಕುಳ’ ಪ್ರಕರಣದಲ್ಲಿ ಪತಿಯ ಪ್ರಿಯತಮೆಯ ವಿಚಾರಣೆ ಮಾಡಲಾಗದು : ಹೈಕೋರ್ಟ್‌ ಆದೇಶ
KARNATAKA

BIG NEWS : ‘ವರದಕ್ಷಿಣೆ ಕಿರುಕುಳ’ ಪ್ರಕರಣದಲ್ಲಿ ಪತಿಯ ಪ್ರಿಯತಮೆಯ ವಿಚಾರಣೆ ಮಾಡಲಾಗದು : ಹೈಕೋರ್ಟ್‌ ಆದೇಶ

By kannadanewsnow0511/02/2026 12:51 PM

ಬೆಂಗಳೂರು : ವರದಕ್ಷಿಣೆ ಕಿರುಕುಳ ಕುಟುಂಬದ ಸದಸ್ಯರ ನಡುವಿನ ವಿವಾದಗಳಿಗೆ ಸಂಬಂಧಿಸಿದ್ದಾಗಿದ್ದು, ಪತಿಯ ಪ್ರಿಯತಮೆಯನ್ನು ವರದಕ್ಷಿಣೆ ಕಿರುಕುಳ ಆರೋಪದಲ್ಲಿ ವಿಚಾರಣೆಗೆ ಒಳಪಡಿಸಲಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿತು .ಪ್ರಕರಣ ರದ್ದು ಕೊರಿ ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿದೆ.

ಐಪಿಸಿ ಸೆಕ್ಷನ್ 498 A ವರದಕ್ಷಿಣೆ ಕಿರುಕುಳ ಆರೋಪದ ಸಂಬಂಧ ಪತಿಯ ಕುಟುಂಬಸ್ಥರ ವಿರುದ್ಧ ಮಾತ್ರ ವಿಚಾರಣೆಗೊಳಪಡಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ, ಅಪರಿಚಿತ, ನೆರೆಹೊರೆಯವರು ಮತ್ತು ಪತಿಯ ಪ್ರಿಯತಮೆಯ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಲ್ಲಿ ವಿಚಾರಣೆಗೆ ಒಳಪಡಿಸಲಾಗುವುದಿಲ್ಲ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ವಿವಾಹದ ಬಳಿಕ ಪತಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಮಹಿಳೆಯು ಆ ಕುಟುಂಬದ ಸದಸ್ಯ ಎಂಬುದಾಗಿ ಪರಿಗಣಿಸಲಾಗದು. ಆದ್ದರಿಂದ ಅವರ ವಿರುದ್ಧ ವರದಕ್ಷಿಣೆ ಕಿರುಕುಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದಿಲ್ಲ ಎಂಬುದಾಗಿ ತಿಳಿಸಿರುವ ದೇಚಮ್ಮಾ ವಿರುದ್ಧದ ಕರ್ನಾಟಕ ರಾಜ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶ ಉಲ್ಲೇಖಿಸಿರುವ ನ್ಯಾಯಪೀಠ ಈ ಆದೇಶ ನೀಡಿದೆ.

Share. Facebook Twitter LinkedIn WhatsApp Email

Related Posts

ALERT : ಪ್ರತಿದಿನ `ಎನರ್ಜಿ ಡ್ರಿಂಕ್ಸ್’ ಕುಡಿಯುತ್ತೀರಾ? ಹಾಗಿದ್ರೆ ತಪ್ಪದೇ ಇದನ್ನೊಮ್ಮೆ ಓದಿ.!

11/02/2026 12:35 PM2 Mins Read

BIG NEWS : ನಾನಾಗಲಿ ಡಿಕೆ ಶಿವಕುಮಾರ್ ಅಗಲಿ, ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳಬೇಕು : ಸಿಎಂ ಸಿದ್ದರಾಮಯ್ಯ

11/02/2026 12:20 PM1 Min Read

BREAKING : ಶೀಘ್ರದಲ್ಲಿಯೇ ಬಜೆಟ್ ಮಂಡನೆ ದಿನಾಂಕ ಘೋಷಣೆ ಮಾಡುತ್ತೇನೆ : ಸಿಎಂ ಸಿದ್ದರಾಮಯ್ಯ

11/02/2026 12:15 PM1 Min Read
Recent News

ಬಾಂಗ್ಲಾದೇಶದಲ್ಲಿ ನಾಳೆ ಲೋಕಸಭಾ ಚುನಾವಣೆಗೂ ಮುನ್ನ ರಾಜಕೀಯ ಹಿಂಸಾಚಾರ, ಪತ್ರಕರ್ತರ ಮೇಲೆ ಹಲ್ಲೆ !

11/02/2026 12:52 PM

BIG NEWS : ‘ವರದಕ್ಷಿಣೆ ಕಿರುಕುಳ’ ಪ್ರಕರಣದಲ್ಲಿ ಪತಿಯ ಪ್ರಿಯತಮೆಯ ವಿಚಾರಣೆ ಮಾಡಲಾಗದು : ಹೈಕೋರ್ಟ್‌ ಆದೇಶ

11/02/2026 12:51 PM

BIG NEWS : ವಿದೇಶದಲ್ಲಿ `ವೈದ್ಯ ಪದವಿ’ ಪಡೆದವರಿಗೆ ಬಿಗ್ ರಿಲೀಫ್ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು.!

11/02/2026 12:50 PM
BREAKING NEWS

BREAKING : ಮಹಾರಾಷ್ಟ್ರದಲ್ಲಿ ಖಾಸಗಿ ಹೆಲಿಕ್ಯಾಪ್ಟರ್ ತುರ್ತು ಭೂಸ್ಪರ್ಶ : ಪ್ರಯಾಣಿಕರೆಲ್ಲರೂ ಸೇಫ್!

11/02/2026 12:49 PM
State News
KARNATAKA

BIG NEWS : ‘ವರದಕ್ಷಿಣೆ ಕಿರುಕುಳ’ ಪ್ರಕರಣದಲ್ಲಿ ಪತಿಯ ಪ್ರಿಯತಮೆಯ ವಿಚಾರಣೆ ಮಾಡಲಾಗದು : ಹೈಕೋರ್ಟ್‌ ಆದೇಶ

By kannadanewsnow0511/02/2026 12:51 PM KARNATAKA 1 Min Read

ಬೆಂಗಳೂರು : ವರದಕ್ಷಿಣೆ ಕಿರುಕುಳ ಕುಟುಂಬದ ಸದಸ್ಯರ ನಡುವಿನ ವಿವಾದಗಳಿಗೆ ಸಂಬಂಧಿಸಿದ್ದಾಗಿದ್ದು, ಪತಿಯ ಪ್ರಿಯತಮೆಯನ್ನು ವರದಕ್ಷಿಣೆ ಕಿರುಕುಳ ಆರೋಪದಲ್ಲಿ ವಿಚಾರಣೆಗೆ…

ALERT : ಪ್ರತಿದಿನ `ಎನರ್ಜಿ ಡ್ರಿಂಕ್ಸ್’ ಕುಡಿಯುತ್ತೀರಾ? ಹಾಗಿದ್ರೆ ತಪ್ಪದೇ ಇದನ್ನೊಮ್ಮೆ ಓದಿ.!

11/02/2026 12:35 PM

BIG NEWS : ನಾನಾಗಲಿ ಡಿಕೆ ಶಿವಕುಮಾರ್ ಅಗಲಿ, ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳಬೇಕು : ಸಿಎಂ ಸಿದ್ದರಾಮಯ್ಯ

11/02/2026 12:20 PM

BREAKING : ಶೀಘ್ರದಲ್ಲಿಯೇ ಬಜೆಟ್ ಮಂಡನೆ ದಿನಾಂಕ ಘೋಷಣೆ ಮಾಡುತ್ತೇನೆ : ಸಿಎಂ ಸಿದ್ದರಾಮಯ್ಯ

11/02/2026 12:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.