Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಟೀಮ್ ಇಂಡಿಯಾಕ್ಕೆ ಶ್ರೇಯಸ್ ಅಯ್ಯರ್ ಮುಂದಿನ ಬಾಸ್? ಬಿಸಿಸಿಐನ ‘ಡಬಲ್ ಟೀಮ್’ ಪ್ಲಾನ್‌ನಲ್ಲಿ ಅಯ್ಯರ್‌ಗೆ ಕ್ಯಾಪ್ಟನ್ ಪಟ್ಟ!

21/04/2026 8:10 AM

ತಂಬಾಕು ಬಿಟ್ಟರೆ ಸಾಕು, ಭಾರತದ ಶೇ. 10ರಷ್ಟು ಕುಟುಂಬಗಳು ಶ್ರೀಮಂತವಾಗಬಹುದು! ಸಂಶೋಧನೆಯಿಂದ ಬಯಲಾಯ್ತು ಶಾಕಿಂಗ್ ಮಾಹಿತಿ

21/04/2026 8:01 AM

ಪ್ರತಿ ತಂದೆಯೂ ತನ್ನ ಮಗಳಿಗೆ ಕಲಿಸಲೇಬೇಕಾದ 5 ಪ್ರಮುಖ ಜೀವನ ಕೌಶಲಗಳಿವು!

21/04/2026 7:56 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬಳ್ಳಾರಿಯಲ್ಲಿ ಪ್ರಾಗೈತಿಹಾಸಿಕ ಕಾಲದ 2 ಮಾನವ ಅಸ್ಥಿಪಂಜರಗಳು ಪತ್ತೆ.!
KARNATAKA

BREAKING : ಬಳ್ಳಾರಿಯಲ್ಲಿ ಪ್ರಾಗೈತಿಹಾಸಿಕ ಕಾಲದ 2 ಮಾನವ ಅಸ್ಥಿಪಂಜರಗಳು ಪತ್ತೆ.!

By kannadanewsnow5708/02/2026 11:02 AM

ಬಳ್ಳಾರಿ : ಬಳ್ಳಾರಿ ಜಿಲ್ಲೆಯಲ್ಲಿ ಪ್ರಾಗೈತಿಹಾಸಿಕ ಕಾಲದ 2 ಮಾನವ ಅಸ್ಥಿಪಂಜರಗಳು ಪತ್ತೆಯಾಗಿವೆ ಎಂದುಉತ್ಪನನ ತಂಡದ ಸಹ ನಿರ್ದೇಶಕಿ, ಅಮೆರಿಕದ ಹಾರ್ಟ್‌ ವಿಕ್‌ ವಿವಿ ಪ್ರಾಧ್ಯಾಪಕಿ ನಮಿತಾ ಎಸ್‌. ಸುಗಂಧಿ ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಗುಡ್ಡದಲ್ಲಿ ಅಸ್ಥಿಪಂಜರಗಳು ಪತ್ತೆಯಾಗಿವೆ. ಅಸ್ಥಿಪಂಜರ ಯಾವುದೇ ರೀತಿ ಹಾಳಾಗದ ಇರುವ ರೀತಿ ಪತ್ತೆಯಾಗಿದೆ. 3-5 ಸಾವಿರ ವರ್ಷಗಳ ಹಿಂದಿನದು ಎನ್ನಲಾದ ಮಾನವ ಅಸ್ಥಿಪಂಜರಗಳು ಎನ್ನಲಾಗಿದೆ.

ಪತ್ತೆಯಾಗಿರುವ ಅಸ್ಥಿ ಪಂಜರಗಳು ಪ್ರಾಗೈತಿಹಾಸಿಕ ಕಾಲದ ಮಾನವನ ಪಳೆಯುಳಿಕೆ ಎಂದು ಅಂದಾಜಿಸಲಾಗಿದೆ. ಗೌಡ್ರ ಮೂಲೆ ಬೆಟ್ಟದಲ್ಲಿ ಸಿಕ್ಕ 5.5 ಅಡಿ ಉದ್ದದ ಆದಿಮಾನವನ ಅಸ್ಥಿಪಂಜರ ಸುಮಾರು ಐದು ಸಾವಿರ ವರ್ಷಗಳ ಹಿಂದಿನ ಪಳೆಯುಳಿಕೆ ಆಗಿರಬಹುದು ಎಂದು ಉತ್ಪನನ ತಂಡದ ಸಹ ನಿರ್ದೇಶಕಿ, ಅಮೆರಿಕದ ಹಾರ್ಟ್‌ ವಿಕ್‌ ವಿವಿ ಪ್ರಾಧ್ಯಾಪಕಿ ನಮಿತಾ ಎಸ್‌. ಸುಗಂಧಿ ತಿಳಿಸಿದ್ದಾರೆ.

ಚೂಪಾದ ಕಲ್ಲಿನ ಆಯುಧಗಳು, ಕೈಕೊಡಲಿ, ಪ್ರಾಣಿಗಳ ಹಲ್ಲು, ಒರಳು, ಗುಂಡು ಮುಂತಾದ ಮಹತ್ವದ ವಸ್ತುಗಳು ಪತ್ತೆಯಾಗಿವೆ. ಮುಖ್ಯವಾಗಿ ಈ ಜಾಗ ಶಿಲಾಯುಧ ತಯಾರಿಕೆಯ ಕಾರ್ಖಾನೆಯಾಗಿತ್ತು ಎಂದು ಅಂದಾಜಿಸಲಾಗಿದೆ.

 

BREAKING: 2 human skeletons from prehistoric times discovered in Bellary!
Share. Facebook Twitter LinkedIn WhatsApp Email

Related Posts

ಪ್ರತಿ ತಂದೆಯೂ ತನ್ನ ಮಗಳಿಗೆ ಕಲಿಸಲೇಬೇಕಾದ 5 ಪ್ರಮುಖ ಜೀವನ ಕೌಶಲಗಳಿವು!

21/04/2026 7:56 AM2 Mins Read

ಫ್ರಿಜ್ ಕೂಲಿಂಗ್ ಕಡಿಮೆಯಾಗಿದೆಯೇ? ನಿಮ್ಮ ಹಳೆಯ ಫ್ರಿಜ್ ಅನ್ನು ಹೊಸದರಂತೆ ಮಾಡಲು ಇಲ್ಲಿವೆ ಸರಳ ಟಿಪ್ಸ್!

21/04/2026 7:51 AM2 Mins Read

ರಾಜ್ಯದ ವಿಕಲಚೇತನರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು.!

21/04/2026 7:41 AM3 Mins Read
Recent News

ಟೀಮ್ ಇಂಡಿಯಾಕ್ಕೆ ಶ್ರೇಯಸ್ ಅಯ್ಯರ್ ಮುಂದಿನ ಬಾಸ್? ಬಿಸಿಸಿಐನ ‘ಡಬಲ್ ಟೀಮ್’ ಪ್ಲಾನ್‌ನಲ್ಲಿ ಅಯ್ಯರ್‌ಗೆ ಕ್ಯಾಪ್ಟನ್ ಪಟ್ಟ!

21/04/2026 8:10 AM

ತಂಬಾಕು ಬಿಟ್ಟರೆ ಸಾಕು, ಭಾರತದ ಶೇ. 10ರಷ್ಟು ಕುಟುಂಬಗಳು ಶ್ರೀಮಂತವಾಗಬಹುದು! ಸಂಶೋಧನೆಯಿಂದ ಬಯಲಾಯ್ತು ಶಾಕಿಂಗ್ ಮಾಹಿತಿ

21/04/2026 8:01 AM

ಪ್ರತಿ ತಂದೆಯೂ ತನ್ನ ಮಗಳಿಗೆ ಕಲಿಸಲೇಬೇಕಾದ 5 ಪ್ರಮುಖ ಜೀವನ ಕೌಶಲಗಳಿವು!

21/04/2026 7:56 AM

ನೇತಾಜಿ ಸುಭಾಷ್ ಚಂದ್ರ ಬೋಸ್ ‘ರಾಷ್ಟ್ರಪುತ್ರ’ ಎಂದು ಘೋಷಿಸಲು ಸಾಧ್ಯವಿಲ್ಲ: ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ತರಾಟೆ!

21/04/2026 7:53 AM
State News
KARNATAKA

ಪ್ರತಿ ತಂದೆಯೂ ತನ್ನ ಮಗಳಿಗೆ ಕಲಿಸಲೇಬೇಕಾದ 5 ಪ್ರಮುಖ ಜೀವನ ಕೌಶಲಗಳಿವು!

By kannadanewsnow5721/04/2026 7:56 AM KARNATAKA 2 Mins Read

ಮಕ್ಕಳ ಜೀವನದಲ್ಲಿ ತಂದೆಯ ಪಾತ್ರ ಬಹಳ ದೊಡ್ಡದು. ಅದರಲ್ಲೂ ಮಗಳ ವ್ಯಕ್ತಿತ್ವ ರೂಪಿಸುವಲ್ಲಿ ತಂದೆ ಬೆನ್ನೆಲುಬಾಗಿರುತ್ತಾರೆ. ಮಗಳನ್ನು ಕೇವಲ ಪ್ರೀತಿಯಿಂದ…

ಫ್ರಿಜ್ ಕೂಲಿಂಗ್ ಕಡಿಮೆಯಾಗಿದೆಯೇ? ನಿಮ್ಮ ಹಳೆಯ ಫ್ರಿಜ್ ಅನ್ನು ಹೊಸದರಂತೆ ಮಾಡಲು ಇಲ್ಲಿವೆ ಸರಳ ಟಿಪ್ಸ್!

21/04/2026 7:51 AM

ರಾಜ್ಯದ ವಿಕಲಚೇತನರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು.!

21/04/2026 7:41 AM

ಗಮನಿಸಿ : ನೀವು ಮಲಗುವ ಭಂಗಿಯಿಂದಲೂ ತಿಳಿಯಬಹುದು ನಿಮ್ಮ ವ್ಯಕ್ತಿತ್ವ.! ಇಲ್ಲಿದೆ ಮಾಹಿತಿ

21/04/2026 7:33 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.