ಮುಂಬೈ : ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಕುಮಾರ್ ಅವರು ನಿನ್ನೆ ವಿಮಾನ ದುರಂತದಲ್ಲಿ ಸಾವನಪ್ಪಿದ್ದಾರೆ. ಇದೀಗ ಈ ಒಂದು ದುರ್ಘಟನೆ ನಡೆದ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆಯಾಗಿದೆ.
ಅಜಿತ್ ಪವಾರ್ ತೆರಳುತ್ತಿದ್ದ ವಿಮಾನ ದುರಂತದ ರಹಸ್ಯ ಬೇಧಿಸಲು DGCA ಬೆನ್ನುತ್ತಿದ್ದು, ಪೈಲಟ್ ಅಚಾತುರ್ಯವೊ ಅಥವಾ ತಾಂತ್ರಿಕ ದೋಷವೊ, ಇಲ್ಲ ಹವಾಮಾನ ವೈಪರಿತ್ಯದಿಂದ ದುರಂತ ಸಂಭವಿಸಿದೆಯಾ ಎನ್ನುವ ಎಲ್ಲಾ ಪ್ರಶ್ನೆಗಳಿಗೆ ಬ್ಲಾಕ್ ಬಾಕ್ಸ್ ನಲ್ಲಿ ಉತ್ತರ ಸಿಗಲಿದೆ. ಹಲವು ವಿಚಾರಗಳು ಹಾಗು ಕೆಲ ಪ್ರಶ್ನೆಗಳಿಗೆ ಈ ಒಂದು ಬ್ಲಾಕ್ ಬಾಕ್ಸ್ ನಲ್ಲಿ ಉತ್ತರ ಸಿಗಲಿದೆ.








