ಕೊಪ್ಪಳ : ಡಿಸಿಎಂ ಡಿಕೆ ಶಿವಕುಮಾರ್ ಅವರು ಒತ್ತಾಯಪೂರ್ವಕ ಆದರೂ ಸಿಎಂ ಕುರ್ಚಿಯಲ್ಲಿ ಕೂರುತ್ತಾರೆ ಎಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಶಾಸಕ ಜನಾರ್ಧನ ರೆಡ್ಡಿ ಹೇಳಿಕೆ ನೀಡಿದರು.
ಅರಸು ಕಲೆಯನ್ನು ಮುರಿಯಲು ಸಿದ್ದರಾಮಯ ಕಾಯುತ್ತಿದ್ದರು. ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಮಾತುಕತೆ ನಡೆಯುತ್ತಿದೆ. ಆದರೆ ಅವರ ಆಸಕ್ತಿ ಏನು ಅಂದರೆ ಸೂಪರ್ ಸಿಎಂ ಆಗಿರಬೇಕು. ಹೀಗಾಗಿ ಸಿಎಂ ಬದಲಾವಣೆ ಸ್ವಲ್ಪ ತಡವಾಗುತಿದೆ ಎಂದು ಗಂಗಾವತಿಯಲ್ಲಿ ಶಾಸಕರಿನಾರ್ಧನ ರೆಡ್ಡಿ ಹೇಳಿಕೆ ನೀಡಿದರು








