Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BP ಸಮಸ್ಯೆಯೇ? ಹೃದಯ ತಜ್ಞರ ಈ 7 ಸೂತ್ರಗಳನ್ನು ಪಾಲಿಸಿ: ‘ಮ್ಯಾಜಿಕ್ ಮಿನರಲ್’ ಮತ್ತು 2 ಅಪಾಯಕಾರಿ ಅಭ್ಯಾಸಗಳ ಬಗ್ಗೆ ಎಚ್ಚರಿಕೆ!

06/03/2026 1:30 PM
Budget (2)

BUDGET BREAKING : ರಾಜ್ಯ ಬಜೆಟ್ ನಲ್ಲಿ ಇಲಾಖಾವಾರು ಅನುದಾನ ಹಂಚಿಕೆ ಎಷ್ಟು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

06/03/2026 1:23 PM

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ: ಫುಜೈರಾದಿಂದ ದೆಹಲಿಯ ಐಜಿಐ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ತಲುಪಿದ ವಿಮಾನ

06/03/2026 1:20 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ALERT : ರಾಜ್ಯ ಕಾರ್ಮಿಕ ಇಲಾಖೆಯಿಂದ ಮಹತ್ವದ ಪ್ರಕಟಣೆ : ಸುಳ್ಳು ದಾಖಲೆ ನೀಡಿ `ಕಾರ್ಮಿಕ ಕಾರ್ಡ್’ ಪಡೆದ್ರೆ `FIR’ ಫಿಕ್ಸ್.!
KARNATAKA

ALERT : ರಾಜ್ಯ ಕಾರ್ಮಿಕ ಇಲಾಖೆಯಿಂದ ಮಹತ್ವದ ಪ್ರಕಟಣೆ : ಸುಳ್ಳು ದಾಖಲೆ ನೀಡಿ `ಕಾರ್ಮಿಕ ಕಾರ್ಡ್’ ಪಡೆದ್ರೆ `FIR’ ಫಿಕ್ಸ್.!

By kannadanewsnow5723/01/2026 5:52 AM

ಬೆಂಗಳೂರು : ಸುಳ್ಳು ದಾಖಲೆ ಸಲ್ಲಿಸಿ ಕಾರ್ಮಿಕ ಕಾರ್ಡ್ ಪಡೆದ ಅನರ್ಹರರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದ್ದು, ಎಫ್ ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ.

ಹೌದು, ಮಂಡಳಿಯ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಪಡೆಯಲು ಹಾಗೂ ನೋಂದಣಿಯಾಗಲು ನಕಲಿ/ ತಿರುಚಿದ/ ಸುಳ್ಳು ದಾಖಲೆಗಳನ್ನು ಸಲ್ಲಿಸುವುದು ಶಿಕ್ಷಾರ್ಹ ಅಪರಾಧ ಅನರ್ಹ ಕಾರ್ಮಿಕರ ನೋಂದಣಿ ರದ್ದುಪಡಿಸಲು ಮಂಡಳಿಯಿಂದ ಹಲವು ಕಾರ್ಯಕ್ರಮ ಜಾರಿಯಲ್ಲಿದ್ದು, ಸುಳ್ಳು ದಾಖಲೆ ಸಲ್ಲಿಸಿ ನೋಂದಣಿ ಮಾಡಿಕೊಂಡು ಸೌಲಭ್ಯ ಪಡೆಯುವವರ ವಿರುದ್ಧ ಎಫ್‌ಐಆರ್‌ ದಾಖಲಿಸಿ ಕಾನೂನು ಕ್ರಮಗಳನ್ನೂ ಈಗಾಗಲೇ ಕೈಗೊಳ್ಳಲಾಗುತ್ತಿದೆ.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮ೦ಡಳಿಯ ವತಿಯಿ೦ದ ನೋ೦ದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಲವು ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಹಾಗೂ ವಿವಿಧ ಸೌಲಭ್ಯಗಳಡಿಯಲ್ಲಿ ಸಹಾಯಧನಗಳನ್ನು ನೀಡಲಾಗುತ್ತಿದೆ.

ಸದರಿ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಪಡೆಯಲು ಹಾಗೂ ನೋ೦ದಣಿಯಾಗಲು ನಕಲಿ/ತಿರುಚಿದ/ಸುಳ್ಳು ದಾಖಲೆಗಳನ್ನು ಸಲ್ಲಿಸುವುದು ಶಿಕ್ಷಾರ್ಹ ಅಪರಾಧ. ಈ ಸ೦ಬ೦ಧ ಮ೦ಡಳಿಯು ಹಲವು ಕ್ರಮಗಳನ್ನು ಕೈಗೊ೦ಡು ಅನರ್ಹ ಕಾರ್ಮಿಕರ ನೋ೦ದಣಿಯನ್ನು ರದ್ದುಪಡಿಸಿರುತ್ತದೆ. ಅರ್ಹವಲ್ಲದ ಸೌಲಭ್ಯದ ಅರ್ಜಿಗಳನ್ನು ಹಾಗೂ ಸುಳ್ಳು ದಾಖಲೆಗಳನ್ನೊಳಗೊ೦ಡ ಸೌಲಭ್ಯದ ಅರ್ಜಿಗಳನ್ನು ತಿರಸ್ಕರಿಸಿ ಅ೦ತಹವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗಿರುತ್ತದೆ ಹಾಗೂ ಹಲವು ಬಾರಿ ಕಾರ್ಮಿಕ ಕಾರ್ಡ್‌ನ್ನು ಹಿ೦ದಿರುಗಿಸಿ ನೋ೦ದಣಿಯನ್ನು ರದ್ದುಪಡಿಸಿಕೊಳ್ಳುವ೦ತೆ ಮನವಿಯನ್ನು ಕೂಡ ಮಾಡಲಾಗಿರುತ್ತದೆ.

ಅದಾಗ್ಯೂ, ತಿರುಚಿದ/ಸುಳ್ಳು ದಾಖಲೆಗಳನ್ನು ಸಲ್ಲಿಸಿ ಮದುವೆ ಸಹಾಯಧನ ಪಡೆಯಲು ಮು೦ದಾಗಿದ್ದ ಸತ್ಯಪ್ಪ ಕೆಂಚಪ್ಪ ಹಣಬರಟ್ಟಿ ಸಾ|| ಜನತಾ ಪ್ಲಾಟ್ ಮೋದಗಾ ತಾಜಿ ಬೆಳಗಾವಿ ಮತ್ತು ರಾಮು ಸಿದ್ದಪ್ಪ ಶಿ೦ದೆ ಸಾ|| ಸುಳೇಬಾವಿ ತಾಜಿ ಬೆಳಗಾವಿ ಇವರನ್ನು ಪತ್ತೆಹಚ್ಚಿ ಬೆಳಗಾವಿ ನಗರ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಎಫ್‌.ಐ.ಆರ್ಿ ದಾಖಲಿಸಲಾಗಿರುತ್ತದೆ. ಮು೦ದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪರಿಶೀಲನೆಯನ್ನು ಕೈಗೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಮ೦ಡಳಿಯ ಸೌಲಭ್ಯಗಳನ್ನು ದಾಖಲೆಗಳನ್ನು ಪಡೆಯಲು/ನೋ೦ದಣಿಯಾಗಲು ನಕಲಿ/ತಿರುಚಿದ/ಸುಳ್ಳು ಸಲ್ಲಿಸುವುದು ಶಿಕ್ಷಾರ್ಹ ಅಪರಾಧವೆ೦ದು ಅವರ ವಿರುದ್ಧ ಇನ್ನೂ ಹೆಚ್ಚಿನ ಕಠಿಣ ಕ್ರಮ ಕೈಗೊಳ್ಳಲಾಗುವುದು ಎ೦ದು ಈ ಮೂಲಕ ತಿಳಿಸಿದೆ.

May be an image of text

ALERT : Important announcement from State Labor Department : `FIR’ fixed if you get `Labour Card’ by giving false documents.!
Share. Facebook Twitter LinkedIn WhatsApp Email

Related Posts

Budget (2)

BUDGET BREAKING : ರಾಜ್ಯ ಬಜೆಟ್ ನಲ್ಲಿ ಇಲಾಖಾವಾರು ಅನುದಾನ ಹಂಚಿಕೆ ಎಷ್ಟು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

06/03/2026 1:23 PM1 Min Read

BUDGET BREAKING : ದಾಖಲೆಯ 17ನೇ ಬಜೆಟ್ ಮಂಡಿಸಿದ `CM ಸಿದ್ದರಾಮಯ್ಯ’ : ಹೀಗಿವೆ `ಬಜೆಟ್ ಭಾಷಣದ ಮುಖ್ಯಾಂಶಗಳು !

06/03/2026 1:17 PM8 Mins Read
Budget (2)

BUDGET BREAKING : ಮೈಸೂರಿನಲ್ಲಿ ಏರೋಸ್ಪೇಸ್​, ಕಲಬುರಗಿಯಲ್ಲಿ ಸಿಲ್ಕ್ ​ಪಾರ್ಕ್ ನಿರ್ಮಾಣ : ಸಿಎಂ ಸಿದ್ದರಾಮಯ್ಯ

06/03/2026 1:13 PM1 Min Read
Recent News

BP ಸಮಸ್ಯೆಯೇ? ಹೃದಯ ತಜ್ಞರ ಈ 7 ಸೂತ್ರಗಳನ್ನು ಪಾಲಿಸಿ: ‘ಮ್ಯಾಜಿಕ್ ಮಿನರಲ್’ ಮತ್ತು 2 ಅಪಾಯಕಾರಿ ಅಭ್ಯಾಸಗಳ ಬಗ್ಗೆ ಎಚ್ಚರಿಕೆ!

06/03/2026 1:30 PM
Budget (2)

BUDGET BREAKING : ರಾಜ್ಯ ಬಜೆಟ್ ನಲ್ಲಿ ಇಲಾಖಾವಾರು ಅನುದಾನ ಹಂಚಿಕೆ ಎಷ್ಟು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

06/03/2026 1:23 PM

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ: ಫುಜೈರಾದಿಂದ ದೆಹಲಿಯ ಐಜಿಐ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ತಲುಪಿದ ವಿಮಾನ

06/03/2026 1:20 PM

BUDGET BREAKING : ದಾಖಲೆಯ 17ನೇ ಬಜೆಟ್ ಮಂಡಿಸಿದ `CM ಸಿದ್ದರಾಮಯ್ಯ’ : ಹೀಗಿವೆ `ಬಜೆಟ್ ಭಾಷಣದ ಮುಖ್ಯಾಂಶಗಳು !

06/03/2026 1:17 PM
State News
Budget (2) KARNATAKA

BUDGET BREAKING : ರಾಜ್ಯ ಬಜೆಟ್ ನಲ್ಲಿ ಇಲಾಖಾವಾರು ಅನುದಾನ ಹಂಚಿಕೆ ಎಷ್ಟು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

By kannadanewsnow0506/03/2026 1:23 PM KARNATAKA 1 Min Read

ಬೆಂಗಳೂರು : ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ 17ನೇ ಬಾರಿ ಬಜೆಟ್ ಮಂಡನೆ ಮಾಡಿದ್ದು, ರಾಜ್ಯದ ಎಲ್ಲಾ ಇಲಾಖೆಗಳಿಗೆ ಬಂಪರ್…

BUDGET BREAKING : ದಾಖಲೆಯ 17ನೇ ಬಜೆಟ್ ಮಂಡಿಸಿದ `CM ಸಿದ್ದರಾಮಯ್ಯ’ : ಹೀಗಿವೆ `ಬಜೆಟ್ ಭಾಷಣದ ಮುಖ್ಯಾಂಶಗಳು !

06/03/2026 1:17 PM
Budget (2)

BUDGET BREAKING : ಮೈಸೂರಿನಲ್ಲಿ ಏರೋಸ್ಪೇಸ್​, ಕಲಬುರಗಿಯಲ್ಲಿ ಸಿಲ್ಕ್ ​ಪಾರ್ಕ್ ನಿರ್ಮಾಣ : ಸಿಎಂ ಸಿದ್ದರಾಮಯ್ಯ

06/03/2026 1:13 PM
Budget (2)

BUDGET BREAKING : ಕರ್ನಾಟಕ ಬಜೆಟ್ ನಲ್ಲಿ `ಅಲ್ಪ ಸಂಖ್ಯಾತರಿಗೆ ಬಂಪರ್’ ಗಿಫ್ಟ್ ಘೋಷಣೆ

06/03/2026 1:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.