ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ನಟನೆಯ ಟ್ಯಾಕ್ಸಿಕ್ ಸಿನಿಮಾ ಬಿಡುಗಡೆಯಾದ 24 ಗಂಟೆಯಲ್ಲಿಯೇ 500 ಮಿಲಿಯನ್ ಗು ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಆದರೆ ಈ ಒಂದು ಸಿನಿಮಾದಲ್ಲಿ ಅಶ್ಲೀಲ ಇರುವುದರಿಂದ ಈಗಾಗಲೇ ಸೆನ್ಸಾರ್ ಮಂಡಳಿಗೆ ದೂರು ನೀಡಲಾಗಿದೆ.
ಇನ್ನು ಟಾಕ್ಸಿಕ್ ಟೀಸರ್ ನಲ್ಲಿ ನಟಿಸಿದ್ದ ನಟಿಗೆ ಈಗ ಎಲ್ಲೆಡೆ ಟೀಕೆಗಳು ಬರುತ್ತಿವೆ. ಈ ನೆಲೆಯಲ್ಲಿ ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹೌದು ಟಾಪಿಕ್ ಟೀಸರ್ ನಲ್ಲಿ ನಟ ಯಶ್ ಅವರ ಎಂಟ್ರಿಗು ಮುನ್ನ ಅಶ್ಲೀಲತೆ ಕಂಡುಬಂದಿದ್ದು ಈ ಹಿನ್ನಲೆಯಲ್ಲಿ ಟ್ಯಾಕ್ಸಿಕ್ ಸಿನಿಮಾ ವಿರುದ್ಧ ಹಲವರು ದೂರು ನೀಡಿದ್ದಾರೆ. ಬೀದರ್ ನಲ್ಲಿರುವ ನಟಿ ಹೆಸರು ಬರಲಾಗುತ್ತಿದ್ದಂತೆ ಇನ್ಸ್ಟಾಗ್ರಾಮ್ ನಲ್ಲಿ ಆಕೆಗೆ ಟೀಕೆಗಳು ಬಂದ ಹಿನ್ನೆಲೆಯಲ್ಲಿ ಆ ನಟಿ ಇನ್ಸ್ಟಾಗ್ರಾಮ್ ಖಾತೆ ಡಿಲೀಟ್ ಮಾಡಿದ್ದಾರೆ.








