ಅದೊಂದು ದೊಡ್ಡ ಗುರುಕುಲ. ಗುರುಕುಲದ ಗುರುಗಳ ಜ್ಞಾನ, ಪ್ರತಿಭೆ, ಸತ್ಯ ನಿಷ್ಠೆಗಳಿಂದಾಗಿ ಅವರ ಹೆಸರು ಎಲ್ಲೆಡೆಯೂ ಪ್ರಸಿದ್ಧಿಯಾಗಿತ್ತು. ಹೀಗಾಗಿ ದೂರ ದೂರದ ಪ್ರಾಂತ್ಯಗಳಿಂದಲೂ ವಿದ್ಯೆ ಕಲಿಯಲು ಬರುವ ಶಿಷ್ಯರು ದಿನೇ ದಿನೇ ಹೆಚ್ಚಾಗುತ್ತಿತ್ತು. ಗುರುಗಳು ಮಕ್ಕಳಿಗೆ ಗಣಿತ- ಸಮಾಜ- ವಿಜ್ಞಾನ- ಧರ್ಮಗಳಿಂದ ತುಂಬಿದ ವೇದ -ಮಂತ್ರ- ಹಾಗೂ ಇವುಗಳ ಜೊತೆ ಮುಂದಿನ ಸುಖ ಸಂತೋಷ ಜೀವನಕ್ಕೆ ಅನುಕೂಲವಾಗುವ ನೈತಿಕತೆಯ ಸ್ವಭಾವದಂತ ಕೌಶಲ್ಯಗಳನ್ನು ಕಲಿಸುತ್ತಿದ್ದರು. ಈ ಕಾರಣದಿಂದಾಗಿ ಪೋಷ ಕರು ತಮ್ಮ ಮಕ್ಕಳನ್ನು ಕಷ್ಟಪಟ್ಟಾದರೂ ಗುರುಕುಲಕ್ಕೆ ತಂದು ಬಿಡುತ್ತಿದ್ದರು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಈ ಗುರುಗಳಿಗೂ ಒಬ್ಬ ಮಗನಿದ್ದನು. ಆದರೆ ಗುರುಗಳಿಗೆ ತಕ್ಕ ಮಗನಾಗಿರ ಲಿಲ್ಲ. ಗುರುಗಳ ಸ್ವಭಾವಕ್ಕೂ ಮಗನ ಸ್ವಭಾವಕ್ಕೂ ಅಜಗಜಾಂತರ ವ್ಯತ್ಯಾಸವಿತ್ತು. ಮಗ ಅಂದುಕೊಳ್ಳುತ್ತಿದ್ದ ನನ್ನ ತಂದೆ ಎಷ್ಟೊಂದು ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಾರೆ. ಅದಕ್ಕೆ ತಕ್ಕಂತೆ ಹಣ ಅಥವಾ ಕಾಣಿಕೆಗಳನ್ನು ತೆಗೆದುಕೊಳ್ಳು ವುದಿಲ್ಲ. ತೆಗೆದುಕೊಂಡರೆ ಬಡತನ ಇರುತ್ತಿರಲಿಲ್ಲ. ಸತ್ಯ- ಪ್ರಾಮಾಣಿಕತೆ ಎಂದು ಶಿಷ್ಯರು ಕೊಟ್ಟಷ್ಟು ಮಾತ್ರ ತೆಗೆದುಕೊಳ್ಳುತ್ತಾರೆ. ಇದೆಂತ ಧರ್ಮ ಎಂದು ತಂದೆ ಮೇಲೆ ಸಿಟ್ಟು. ಗುರುಗಳ ಸ್ವಭಾವ ಅಗತ್ಯವಿರುವಷ್ಟು ಮಾತ್ರ ಸಂಭಾವನೆ ಪಡೆಯಬೇಕು ಅನಗತ್ಯವಾದಕೆ ಖರ್ಚು ಮಾಡುವುದು ಬೇಡ ಎಂದು ಅವರು ಹಣಕ್ಕೆ ಬೆಲೆ ಕೊಡುತ್ತಿರಲಿಲ್ಲ. ಆಗಿನ ಕಾಲದಲ್ಲಿ ಹಣ ಅಂತ ಪ್ರಾಧಾನ್ಯವಾಗಿರಲಿಲ್ಲ. ಮಗನ ಸ್ವಭಾವ ಗುರುಗಳಿಗೆ ಗೊತ್ತಾಗಿತ್ತು. ತಮ್ಮ ಮಗ ಧರ್ಮವನ್ನು ಬೆಂಬಲಿಸುವುದಿಲ್ಲ ಕೇವಲ ಹಣಕ್ಕಾಗಿ ಆಸೆ ಪಡುತ್ತಾನೆ ಎಂದುಕೊಂಡಿದ್ದರು. ಆದರೆ ಮಗನಿಗೆ ಎಂದೂ ಈ ವಿಷಯವಾಗಿ ಹೇಳಲಿಲ್ಲ.
ಹೀಗೆ ಮಗನು ದೊಡ್ಡವನಾದನು. ಅವನು ಚಿಕ್ಕ ವಯಸ್ಸಿನಲ್ಲೇ ಬೇರೆ ಜಾತಿಯ ಹುಡುಗಿಯನ್ನು ಇಷ್ಟಪಟ್ಟನು. ಹುಡುಗಿಯದು ಒಳ್ಳೆ ಸ್ವಭಾವ. ಗುರು ಹಿರಿಯರಿಗೆ ಗೌರವ ಕೊಡುತ್ತಿದ್ದಳು. ಇಬ್ಬರು ಮದುವೆಯಾಗಲು ನಿರ್ಧರಿಸಿದರು. ಆದರೆ ಮನೆಯಲ್ಲಿ ತನ್ನ ತಂದೆ ಒಪ್ಪಬೇಕಲ್ಲ ಈಗ ಅವನಿಗೆ ಹೆದರಿಕೆ ಶುರುವಾಯಿತು. ತಂದೆಯನ್ನು ಒಪ್ಪಿಸುವುದು ಹೇಗೆ? ಕೊನೆಗೆ ಒಂದು ಉಪಾಯ ಮಾಡಿದ.
ತಾನು ಪ್ರೀತಿಸುತ್ತಿದ್ದ ಹುಡುಗಿಗೆ ಹೇಳಿದ. ನಮ್ಮ ತಂದೆಯ ಅನುಮತಿಯನ್ನು ಪಡೆಯದೆ ವಿವಾಹ ಆಗುವಂತಿಲ್ಲ. ಆದರೆ ನಿನ್ನ ಜಾತಿ ಬೇರೆ ಎಂದು ಗೊತ್ತಾದ ರೆ ನಮ್ಮ ತಂದೆ ಮದುವೆ ಬೇಡ ಎನ್ನುತ್ತಾರೆ. ಅವರು ತುಂಬಾ ಧರ್ಮ ಮಾರ್ಗ ದಲ್ಲಿ ನಡೆಯುವವರು ಆದ್ದರಿಂದ ನೀನು ನಿನ್ನ ಜಾತಿಯ ಕುರಿತು ಅಪ್ಪನಿಗೆ ಏನು ಹೇಳಬಾರದು. ಈ ರೀತಿ ಅವಳಿಗೆ ಹೇಳಿ ತಂದೆಯ ಬಳಿ ಕರೆದುಕೊಂಡು ಬಂದನು. ಇಬ್ಬರು ತಂದೆಗೆ ಸಾಷ್ಟಾಂಗ ನಮಸ್ಕಾರ ಮಾಡಿ, “ಅಪ್ಪ ನಾನು ಈ ಹುಡುಗಿಯನ್ನು ಪ್ರೀತಿಸುತ್ತಿದ್ದೆನೆ ಹಾಗೂ ನಾವಿಬ್ಬರೂ ಮದುವೆಯಾಗುತ್ತೇವೆ ಎಂದನು”. ಗುರುಗಳು ಹುಡುಗಿಯನ್ನು ಅಪಾದ ಮಸ್ತಕ ಕರುಣೆಯಿಂದ ನೋಡಿದರು. ಆದರೆ ಮೌನವಾಗಿದ್ದರು ಏನೂ ಮಾತನಾಡಲಿಲ್ಲ. ತಂದೆಯ ಈ ಮೌನ ಹುಡುಗನಿಗೆ ಮತ್ತಷ್ಟು ಭಯ ಹುಟ್ಟಿಸಿತು. ಅಪ್ಪ ಇವಳು ನಮ್ಮ ಜಾತಿಯೇ ಬ್ರಾಹ್ಮಣ ಕುಟುಂಬದವಳೆ ಎಂದು ಹಾರಿಕೆಯಲ್ಲಿ ಹೇಳಿದನು. ಹುಡುಗಿ ಗಾಬರಿ ಗೊಂಡಳು, ತಕ್ಷಣವೇ ಗುರುಗಳಿಗೆ, ನಾನು ಬ್ರಾಹ್ಮಣ ಜಾತಿಯವಳು ಅಲ್ಲ ನಿಮ್ಮ ಮಗನನ್ನು ಪ್ರೀತಿಸುತ್ತೇನೆ ಅವನೊಂದಿಗೆ ಬಾಳ್ವೆ ಮಾಡಲು ಬಯಸಿದ್ದೇನೆ ಎಂದಳು.
ಗುರುಗಳು ಮುಗುಳ್ನಕ್ಕರು, ಹುಡುಗಿಗೆ ಹೇಳಿದರು ಮಗು ನೀನು ಶುದ್ಧ ಬ್ರಾಹ್ಮಣ ಹುಡುಗಿ, ‘ಬ್ರಾಹ್ಮಣ’ ಎಂದರೆ ಸತ್ಯಮಾರ್ಗದಲ್ಲಿ ನಡೆಯುವವನು. ನಿರ್ಭೀತಿಯಿಂದ ಸತ್ಯವನ್ನು ಹೇಳುವವನು ಮಾತ್ರ ಬ್ರಾಹ್ಮಣ ಎನಿಸಿಕೊಳ್ಳು ತ್ತಾನೆ. ನೀನು ಸತ್ಯದ ಮಾರ್ಗದಲ್ಲಿ ನಡೆದು ಬ್ರಾಹ್ಮಣಳಾಗಿರುವೆ. ಆದರೆ ನಿನ್ನಷ್ಟು ಧೈರ್ಯವಿಲ್ಲದ ಮತ್ತು ಸುಳ್ಳು ಹೇಳುವ ನನ್ನ ಮಗನನ್ನು ಮದುವೆ ಯಾಗುವೆಯಾ? ಎಂದು ಕೇಳಿದರು.
ಇದನ್ನೆಲ್ಲಾ ಕೇಳಿದ ಗುರುಗಳ ಮಗನಿಗೆ ನಡವಳಿಕೆ ಬಗ್ಗೆ ಅವನ ಮೇಲೆ ನಾಚಿಕೆಯಾಯಿತು. ತಂದೆಯಲ್ಲಿ ಕ್ಷಮೆ ಯಾಚಿಸಿ ಅಪ್ಪ ಇನ್ನೆಂದು ನಿಮ್ಮ ಮಾತನ್ನು ಮೀರುವುದಿಲ್ಲ ನೀವು ಹೇಳುವ ಧರ್ಮ ಮಾರ್ಗದಲ್ಲಿಯೇ ನಡೆಯುತ್ತೇನೆ ಎಂದು ಅವರ ಪಾದಗಳಿಗೆ ನಮಸ್ಕರಿಸಿ, ಅಪ್ಪ ನನ್ನನ್ನು ಕ್ಷಮಿಸಿ ಎಂದು ದುಃಖದಿಂದ ಹೇಳಿದನು. ಆಗ ಗುರುಗಳು ಹೇಳಿದರು ಒಬ್ಬ ಗೃಹಸ್ಥನಾ ಗಲು ಧೈರ್ಯಶಾಲಿ ಆಗಿರಬೇಕು ಏಕೆಂದರೆ ಜೀವನ ಬಹಳ ಕಠಿಣವಾಗಿರುತ್ತದೆ ಸರಳವಲ್ಲ. ಜೀವನದ ಆರಂಭದಲ್ಲೇ ಸೋತರೆ ಮುಂದೆ ಯಶಸ್ಸು ಕಾಣಲು ಸಾಧ್ಯವೇ?
ಈಗ ಹುಡುಗನಿಗೆ ತನ್ನ ತಂದೆ ಹೇಳುತ್ತಿದ್ದ ನ್ಯಾಯ ನೀತಿ ಧರ್ಮ ಮಾರ್ಗದಲ್ಲಿ
ನಡೆಯಬೇಕು ಎಂದು ಹೇಳುತ್ತಿದ್ದ ಪಾಠ ಅರ್ಥವಾಯಿತು. ಮುಂದೆ ಧರ್ಮ ಮಾರ್ಗದಲ್ಲಿ ನಡೆಯುತ್ತೇನೆ ಎಂದು ಮನದಲ್ಲೇ ನಿರ್ಧರಿಸಿದನು. ಅವನನ್ನು
ಪ್ರೀತಿಸಿದ ಹುಡುಗಿಗೂ ಅವನ ನಿರ್ಧಾರ ಭಾವವನ್ನು ಗ್ರಹಿಸಿದಳು. ಇಬ್ಬರು
ಗುರುಗಳ ಪೂರ್ಣ ಪ್ರಮಾಣದ ಆಶೀರ್ವಾದ ಪಡೆದು ಗುರುಗಳ ಸಮ್ಮುಖ ದಲ್ಲಿ ವಿವಾಹವಾದರು. ಮುಂದೆ ಅವರು ಧರ್ಮ ಮಾರ್ಗದಲ್ಲಿ ನಡೆದು ಸಂಸಾರ ಜೀವನದಲ್ಲಿ ಯಶಸ್ವಿಯಾದರು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ವಿದ್ಯಾ ವಿಧಿ ವಿಹೀನೇನ ಕಿಂ ಕುಲೀನೇನ ದೇಹಿನಾಂ!
ಅಕುಲಿನೋಪಿ ವಿದ್ಯಾಡ್ಯೋ ದೈವತೈರಪಿ ವಂದ್ಯತೇ!!
ಸತ್ಕುಲದಲ್ಲಿ ಹುಟ್ಟಿದರು ವಿದ್ಯಾಹೀನನಾಗಿದ್ದಲ್ಲಿ ಏನು ಪ್ರಯೋಜನ ನೀಚ ಕುಲದಲ್ಲಿ ಹುಟ್ಟಿದರು. ವಿದ್ಯಾವಂತನನ್ನು ದೇವತೆಗಳು ಕೂಡ ಕೊಂಡಾಡುವರು.