ಶ್ರೀ ಶಕೆ 1947 ಶ್ರೀ ವಿಶ್ವವಾಸು ನಾಮ ಸಂವತ್ಸರದ ಮಕರ ಸಂಕ್ರಾಂತಿಯ ಪುಣ್ಯಫಲ :
ದಿನಾಂಕ 13/01/2026 ರಂದು ಭೋಗಿ ಹಬ್ಬ ಆಚರಣೆ ಇರುತ್ತದೆ. ಹಾಗೂ ದಿನಾಂಕ 14 /01/2026 ರಂದು ಮಕರ ಸಂಕ್ರಾಂತಿಯ ಹಬ್ಬದ ಆಚರಣೆ ಇರುತ್ತದೆ.
ಅಂದು ( ಅನುರಾಧ ನಕ್ಷತ್ರ ನಾಮ – ಮಂದಾಕಿನಿ ) ( ಬುದುವಾರ ವಾರನಾಮ – ಮಹೋದರಿ )
ವಾಹನ : ಹುಲಿ
ಉಪವಾಹನ : ಕುದುರೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಶ್ರೀ ಶಾಲಿವಾಹನ ಶಕೆ 1947, ಶ್ರೀ ವಿಶ್ವವಾಸು ನಾಮ ಸಂವತ್ಸರ, ಪುಷ್ಯ ಮಾಸ, ಕೃಷ್ಣ ಪಕ್ಷ, ಏಕಾದಶಿ ಥಿತಿ, ಬುಧವಾರ, ದಿನಾಂಕ 14/01/2026 ರಂದು 21 ಘಟಿ, 09 ಪಳಕ್ಕೆ ಅಂದರೆ ಅಂದು ಮಧ್ಯಾಹ್ನ 03 – 08ಕ್ಕೆ ಅನುರಾಧ ನಕ್ಷತ್ರ, ಗಂಡ ಯೋಗ, ಬಾಲವ ಕರಣದಲ್ಲಿ, ಸೂರ್ಯನಾರಾಯಣನು ಧನು ರಾಶಿಯನ್ನು ಬಿಟ್ಟು ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ.
ಸಂಕ್ರಾಂತಿ ಪುಣ್ಯಕಾಲ : ದಿನಾಂಕ 14/01/2026ನೇ ಬುಧವಾರ ಮಧ್ಯಾಹ್ನ : 03 – 08 ರಿಂದ ಸೂರ್ಯ ಅಸ್ತದವರೆಗೂ ಪರ್ವ ಪುಣ್ಯಕಾಲದ ಆಚರಣೆಯನ್ನು ಮಾಡಬೇಕು.
ಸಂಕ್ರಾಂತಿ ಸ್ವರೂಪ : ಕೌಮರಾವಸ್ಥೆಯ ಭೂತಜಾತಿಯ ಕುರಿತ ಸ್ಥಿತಿಯಲ್ಲಿ ಇರುವ ಸಂಕ್ರಾಂತಿ ದೇವಿಯು ಪೂರ್ವದಿಂದ ಬಂದು, ದಕ್ಷಿಣಕ್ಕೆ ಮುಖ ಮಾಡಿ, ವಾಯುವ್ಯ ಮೂಲೆಗೆ ದೃಷ್ಟಿಯನ್ನು ಇಟ್ಟು, ಪಶ್ಚಿಮ ದಿಕ್ಕಿನ ಕಡೆಗೆ ಹೊರಟಿದ್ದಾಳೆ, ಹಳದಿ ಬಣ್ಣದ ಹತ್ತಿ ಬಟ್ಟೆ ತೊಟ್ಟು, ಗದಾಯುಧ, ಕಂಕಣ ಧರಿಸಿ, ಬೆಳ್ಳಿ ಪಾತ್ರೆಯಲ್ಲಿ ಪಾಯಸವನ್ನು ಉಂಡು, ಮುತ್ತಿನ ಹಾರ, ಮಲ್ಲಿಗೆ ಪುಷ್ಪ, ಕುಂಕುಮದಿಂದ ಅಲಂಕೃತಳಾಗಿದ್ದಾಳೆ. ಈ ಸಲದ ಫಲ ಸಂಕ್ರಾಂತಿಗೇ ದೇವಿಯು ಉಪಯೋಗಿಸಿದ ವಸ್ತುಗಳು ಬಹಳಷ್ಟು ದುಬಾರಿಯಾಗುತ್ತದೆ. ಅಥವಾ ಹಾನಿಯಾಗುತ್ತವೆ. ಬರುವ ದಿಕ್ಕಿನಲ್ಲಿ ಸೌಖ್ಯವು, ಹೋಗುವ ದಿಕ್ಕಿನಲ್ಲಿ ದುಃಖವು, ಮತ್ತು ದೃಷ್ಟಿಸುವ ದಿಶೆಯಲ್ಲಿ ಹಾನಿಯ ಫಲಗಳಿರುತ್ತವೆ.
ಸಂಕ್ರಾಂತಿಯ ಪುಣ್ಯ ಕಾಲ : ( ಸೂರ್ಯ ಸಿದ್ಧಾಂತ ) ಸೂರ್ಯ ಸಿದ್ಧಾಂತದ ಪ್ರಕಾರ ಬುಧವಾರ 36 ಘಟಿ, 01 ಪಳ ಅಂದರೆ ರಾತ್ರಿ 09- 05ಕ್ಕೆ ಕೌಲವ ಕಾರಣದಲ್ಲಿ ಸಂಕ್ರಾಂತಿ ಪ್ರವೇಶ ಇರುವುದರಿಂದ ಗುರುವಾರ ದ್ವಾದಶಿ ಸೂರ್ಯೋದಯದಿಂದ ಮಧ್ಯಾಹ್ನ :01-05 ರ ವರೆಗೆ ಪುಣ್ಯಕಾಲ ಹಾಗೂ ಹಬ್ಬ ಇರುವುದು. ಸ್ನಾನ, ದಾನ, ಪಿತ್ರಾರ್ಪಣ ಮೊದಲಾದ ಕರ್ತವ್ಯವನ್ನು ಪುಣ್ಯಕಾಲದಲ್ಲಿ ಆಚರಿಸಬೇಕು.
ಜನ್ಮ ನಕ್ಷತ್ರ ಮೇಲಿಂದ ಸಂಕ್ರಾಂತಿಯ ಫಲ :
1) ಪಂಥ : ವಿಶಾಖ, ಅನುರಾಧ, ಜೇಷ್ಠ
2) ಭೋಗ : ಮೂಲ, ಪೂರ್ವಾಷಾಢ, ಉತ್ತರಾಷಾಢ, ಶ್ರವಣ, ಧನಿಷ್ಠ, ಮತ್ತು ಶತತಾರ,
3) ಚಿಂತಾ : ಪೂರ್ವಭಾದ್ರಪದ, ಉತ್ತರಾಭಾದ್ರಪದ, ರೇವತಿ,
4) ವಸ್ತ್ರ : ಅಶ್ವಿನಿ, ಭರಣಿ, ಕೃತಿಕಾ, ರೋಹಿಣಿ, ಮೃಗಶಿರ, ಆರಿದ್ರ,
5) ಹಾನಿ : ಪುನರ್ವಸು, ಪುಷ್ಯ, ಆಶ್ಲೇಷ,
6) ವಿಫಲ ಧನ : ಮಘ, ಹಸ್ತ, ಚಿತ್ತ, ಪೂರ್ವ ( ಹುಬ್ಬ ), ಉತ್ತರ, ಸ್ವಾತಿ.
ಪರ್ವಕಾಲದಲ್ಲಿ ಎಳ್ಳಿನ ಉಪಯೋಗ : ಈ ಪರ್ವಕಾಲದಲ್ಲಿ ಯಾರು ವಿಧದಲ್ಲಿ ಎಳ್ಳಿನ ಉಪಯೋಗವನ್ನು ಮಾಡುತ್ತಾರೋ ಅಂತವರ ಪಾಪನಾಶವಾಗಿ ಪುಣ್ಯಫಲವನ್ನು ಸಂಪಾದಿಸುತ್ತಾರೆ.
1) ಎಳ್ಳು ಮಿಶ್ರಿತ ನೀರಿನಿಂದ ಸ್ನಾನ ಮಾಡುವುದು.
2) ಎಳ್ಳಿನ ಕಲ್ಕದಿಂದ ಮೈ ಕೈ ತಿಕ್ಕಿಕೊಳ್ಳುವುದು
3) ಎಳ್ಳಿನ ಹೋಮ ಮಾಡುವುದು
4) ಎಳ್ಳು ಮಿಶ್ರಿತ ನೀರಿನ ಸೇವನೆ ಮಾಡುವುದು.
5) ಎಳ್ಳನ್ನು ಗುರುಗಳಿಗೆ ಇಲ್ಲವೇ ಬ್ರಾಹ್ಮಣರಿಗೆ ದಾನ ಕೊಡುವುದು
6) ಎಳ್ಳನ್ನು ಸೇವಿಸುವುದು
ಹೀಗೆ ಆರು ರೀತಿಯಲ್ಲಿ ಎಳ್ಳನ್ನು ಉಪಯೋಗಿಸಿದರೆ ಅವರಿಗೆ ಪುಣ್ಯಪ್ರಾಪ್ತಿ ಆಗುತ್ತದೆ ಹಾಗೂ ಅನೇಕ ದೋಷಗಳು ಪರಿಹಾರವಾಗುತ್ತದೆ.
ವಿಶೇಷ ಸೂಚನೆ : ಪರ್ವಕಾಲದಲ್ಲಿ ಎಳ್ಳಿನ ಉಪಯೋಗ ಮಾಡುವಾಗ ಈ ಶ್ಲೋಕವನ್ನು ತಪ್ಪದೇ ಹೇಳಬೇಕು.
ಶ್ಲೋಕ : ತಿಲಸ್ನಾಯಿ ತಿಲೋದ್ವರ್ತಿ ತಿಲಹೋಮಿ ತೀಲ ತರ್ಪಣ |
ತಿಲ ಭುಕ್ ತೀಲದಾತಾಚ ಷಟ್ ತಿಲಾ: ಪಾಪನಾಶನ : ||
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ತಮಗೆ ಈ ಬರೆದಿರುವಂತಹ ಸಾರಾಂಶಗಳಲ್ಲಿ ಏನಾದರೂ ಗೊಂದಲಗಳು ಇದ್ದರೆ ನಮ್ಮ ನಂಬರಿಗೆ ಫೋನ್ ಮಾಡಿ ತಿಳಿದುಕೊಳ್ಳಿ. ನಮಸ್ಕಾರಗಳು
ಮತ್ತೊಮ್ಮೆ ಮಗದೊಮ್ಮೆ ತಮ್ಮೆಲ್ಲರಿಗೂ ಬರುವಂತಹ ಮಕರ ಸಂಕ್ರಾಂತಿಯ ಪುಣ್ಯಪ್ರಾಪ್ತಿ ಆಗಲಿ ಎಂದು ಶ್ರೀಮನ್ನಾರಾಯಣ ನಲ್ಲಿ ಹಾಗೂ ಸೂರ್ಯನಾರಾಯಣದಲ್ಲಿ ಕೇಳಿಕೊಳ್ಳುವೆ ನಮಸ್ಕಾರಗಳು.