Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಎವರೆಸ್ಟ್ ಮಸಾಲೆ ಪದಾರ್ಥಗಳಲ್ಲಿ ವಿಷಕಾರಿ ಬ್ಯಾಕ್ಟಿರಿಯಾಗಳು ಪತ್ತೆ : ಶಾಕಿಂಗ್ ಮಾಹಿತಿ ಬಹಿರಂಗ!

11/03/2026 10:23 AM

ಗ್ಯಾಸ್ ಅಗತ್ಯವಿಲ್ಲ, ಈ ಸುಲಭ ಪಾಕವಿಧಾನಗಳನ್ನ ಟ್ರೈ ಮಾಡಿ, ಟೇಸ್ಟ್ ಮಾಡಿ!

11/03/2026 10:19 AM

ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಈಗ ಇನ್ನಷ್ಟು ಸುಲಭ: ಇಂಡೇನ್, ಭಾರತ್ ಮತ್ತು ಎಚ್‌ಪಿ ಗ್ಯಾಸ್ ರೀಫಿಲ್ ಪಡೆಯುವುದು ಹೇಗೆ? ಇಲ್ಲಿದೆ ಹಂತ-ಹಂತದ ಮಾಹಿತಿ!

11/03/2026 10:11 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಾಯುಭಾರ ಕುಸಿತ ಎಫೆಕ್ಟ್ : ರಾಜ್ಯದಲ್ಲಿ 2 ದಿನ ಮಳೆ ಜೊತೆಗೆ `ಚಳಿ’ಯೂ ಹೆಚ್ಚಳ.!
KARNATAKA

ವಾಯುಭಾರ ಕುಸಿತ ಎಫೆಕ್ಟ್ : ರಾಜ್ಯದಲ್ಲಿ 2 ದಿನ ಮಳೆ ಜೊತೆಗೆ `ಚಳಿ’ಯೂ ಹೆಚ್ಚಳ.!

By kannadanewsnow5711/01/2026 6:20 AM

ಬೆಂಗಳೂರು: ವಾಯುಭಾರ ಕುಸಿತದ ಪರಿಣಾಮ ಬೆಂಗಳೂರು ಸೇರಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ 2 ದಿನ ಹಗುರ ಮಳೆ ಜೊತೆಗೆ ಚಳಿಯೂ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಮಾಹಿತಿ ನೀಡಿದೆ.

ಬಂಗಾಳಕೊಲ್ಲಿಯ ಶ್ರೀಲಂಕಾದ ಪೂರ್ವ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಮಳೆ ಮಾರುತಗಳು ಸೃಷ್ಟಿಯಾಗಿವೆ. ತಮಿಳುನಾಡು, ಆಂಧ್ರ ಹಾಗೂ ತೆಲಂಗಾಣ ಸೇರಿ ರಾಜ್ಯದ ದಕ್ಷಿಣ ಒಳನಾಡಿನ ಮೇಲೆ ಹಾದು ಹೋಗುತ್ತಿವೆ. ಇದರಿಂದ ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ 2 ದಿನ ಹಗುರ ಮಳೆಯಾಗುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕರ್ನಾಟಕದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸಣ್ಣ ಪ್ರಮಾಣ ಮಳೆಯಾಗುವ ಸಾಧ್ಯತೆ ಇದೆ.

ಇನ್ನು ಉತ್ತರ ಒಳನಾಡಿನ ಜಿಲ್ಲೆಗಳಾದ ಕಲಬುರಗಿ, ವಿಜಯಪುರ, ಬೀದರ್, ಧಾರವಾಡದಲ್ಲಿ ಚಳಿ ಮುಂದುವರೆದಿದ್ದು, ಶೀತ ಅಲೆ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Air pressure drop effect: Along with rain for 2 days cold also increases in the state!
Share. Facebook Twitter LinkedIn WhatsApp Email

Related Posts

BREAKING : ವಿಜಯಪುರದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಹೋಟೆಲ್ : ಲಕ್ಷಾಂತರ ಮೌಲ್ಯದ ವಸ್ತು ಸುಟ್ಟು ಭಸ್ಮ!

11/03/2026 10:05 AM1 Min Read

BIG NEWS : ಮಲೆ ಮಹದೇಶ್ವರ ಬೆಟ್ಟದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ : ಭಕ್ತರಲ್ಲಿ ಹೆಚ್ಚಿದ ಆತಂಕ

11/03/2026 9:59 AM1 Min Read

ALERT : ನಿಮ್ಮ ಮೊಬೈಲ್ ಚಾರ್ಜರ್ ಅನ್ನು ಯಾವಾಗಲೂ `ಪ್ಲಗ್ ಇನ್’ ಮಾಡಿದರೆ ಏನಾಗುತ್ತದೆ ಗೊತ್ತಾ?

11/03/2026 9:56 AM2 Mins Read
Recent News

SHOCKING : ಎವರೆಸ್ಟ್ ಮಸಾಲೆ ಪದಾರ್ಥಗಳಲ್ಲಿ ವಿಷಕಾರಿ ಬ್ಯಾಕ್ಟಿರಿಯಾಗಳು ಪತ್ತೆ : ಶಾಕಿಂಗ್ ಮಾಹಿತಿ ಬಹಿರಂಗ!

11/03/2026 10:23 AM

ಗ್ಯಾಸ್ ಅಗತ್ಯವಿಲ್ಲ, ಈ ಸುಲಭ ಪಾಕವಿಧಾನಗಳನ್ನ ಟ್ರೈ ಮಾಡಿ, ಟೇಸ್ಟ್ ಮಾಡಿ!

11/03/2026 10:19 AM

ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಈಗ ಇನ್ನಷ್ಟು ಸುಲಭ: ಇಂಡೇನ್, ಭಾರತ್ ಮತ್ತು ಎಚ್‌ಪಿ ಗ್ಯಾಸ್ ರೀಫಿಲ್ ಪಡೆಯುವುದು ಹೇಗೆ? ಇಲ್ಲಿದೆ ಹಂತ-ಹಂತದ ಮಾಹಿತಿ!

11/03/2026 10:11 AM

BREAKING : ವಿಜಯಪುರದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಹೋಟೆಲ್ : ಲಕ್ಷಾಂತರ ಮೌಲ್ಯದ ವಸ್ತು ಸುಟ್ಟು ಭಸ್ಮ!

11/03/2026 10:05 AM
State News
KARNATAKA

BREAKING : ವಿಜಯಪುರದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಹೋಟೆಲ್ : ಲಕ್ಷಾಂತರ ಮೌಲ್ಯದ ವಸ್ತು ಸುಟ್ಟು ಭಸ್ಮ!

By kannadanewsnow0511/03/2026 10:05 AM KARNATAKA 1 Min Read

ವಿಜಯಪುರ : ಕಳೆದ ಕೆಲವು ತಿಂಗಳ ಹಿಂದೆ ವಿಜಯಪುರ ನಗರದಲ್ಲಿ ಕೃಷ್ಣ ಪ್ಯಾಲೇಸ್ ಹೋಟೆಲ್ , ಸಂಪೂರ್ಣವಾಗಿ ಸುಟ್ಟು ಬೆಂಕಿಗೆ…

BIG NEWS : ಮಲೆ ಮಹದೇಶ್ವರ ಬೆಟ್ಟದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ : ಭಕ್ತರಲ್ಲಿ ಹೆಚ್ಚಿದ ಆತಂಕ

11/03/2026 9:59 AM

ALERT : ನಿಮ್ಮ ಮೊಬೈಲ್ ಚಾರ್ಜರ್ ಅನ್ನು ಯಾವಾಗಲೂ `ಪ್ಲಗ್ ಇನ್’ ಮಾಡಿದರೆ ಏನಾಗುತ್ತದೆ ಗೊತ್ತಾ?

11/03/2026 9:56 AM

BIG NEWS : ರಾಜ್ಯದಲ್ಲಿ `ಶಿಕ್ಷಕರ ಬಡ್ತಿಗೆ’ 12 ವರ್ಷಗಳ ಸೇವೆ ಕಡ್ಡಾಯ: ಶಿಕ್ಷಣ ಇಲಾಖೆಯಿಂದ ಹೊಸ ಮಾರ್ಗಸೂಚಿ ಪ್ರಕಟ

11/03/2026 9:45 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.