ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ವಾರ್ಷಿಕ ಪ್ರಶಸ್ತಿ ಹಾಗೂ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಈ ಬಾರಿ 30 ಮಂದಿ ಸಾಧಕರಿಗೆ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಈ ಕುರಿತಂತೆ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕರ್ನಾಟಕ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗಳಿಗೆ ಹಾಗೂ ದತ್ತಿ ಪ್ರಶಸ್ತಿಗಳಿಗೆ ಈ ಕೆಳಕಂಡ ಪತ್ರಕರ್ತರನ್ನು ದಿನಾಂಕ 08-01-2026ರ ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಿರುವುದಾಗಿ ತಿಳಿಸಿದ್ದಾರೆ.
ಹೀಗಿದೆ 2025ನೇ ಸಾಲಿನ ವಿಶೇಷ ಪ್ರಶಸ್ತಿ ಪುರಸ್ಕೃತರ ಪಟ್ಟಿ
- ಡಿ.ಕುಮಾರಸ್ವಾಮಿ
- ಬನಶಂಕರ ಆರಾಧ್ಯ
- ಹೇಮಾ ವೆಂಕಟ್
- ಮಂಜುನಾಥ್ ವೈ.ಎಲ್
- ಅನಂತ ನಾಡಿಗ್
- ಗುರುರಾಜ್ ವಾಮನರಾವ್ ಜಮಖಂಡಿ
- ಎಂ.ಎಂ ಪಾಟೀಲ್
- ಎಲ್ ವಿವೇಕಾನಂದ
- ಆರ್.ಪಿ ಭರತ್ ರಾಜ್ ಸಿಂಗ್
- ಪ್ರೊ.ಪೂರ್ಣಾನಂದ
- ಮೊಹಮ್ಮದ್ ಅಸದ್
- ತುಂಗರೇಣುಕಾ
- ಮೊಹಿಯುದ್ದೀನ್ ಪಾಷಾ
- ರುದ್ರಪ್ಪ ಅಸಂಗಿ
- ಸತೀಶ್ ಆಚಾರ್ಯ
- ಸೋಮಶೇಖರ ಪಡುಕೆರೆ
- ಗುಲ್ನಾರ್ ಮಿರ್ಝಾ
- ಗಣೇಶ ಹೆಗಡೆ ಇಟಗಿ
- ಆರತಿ ಹೆಚ್.ಎನ್
- ಕೆ.ಲಕ್ಷ್ಮಣ
- ಉಮಾ ಅನಂತ್
- ಮಂಜುನಾಥ ಮಹಾಲಿಂಗಪೂರ
- ಮಂಜುನಾಥ ಟಿ
- ಮಲ್ಲಿಕಾಚರಣ ವಾಡಿ
- ಪ್ರತಿಮಾ ನಂದನಕುಮಾರ್
- ಅಮಿತ್ ಉಪಾಧ್ಯೆ
- ಪ್ರಭುಸ್ವಾಮಿ ನಾಟೇಕರ್
- ಸಿದ್ದೇಗೌಡ ಎನ್
- ಸಂಜೀವ ಕಾಂಬ್ಳೆ
- ನೀಲಕಂಠ ಕೆ.ಆರ್
ಹೀಗಿದೆ ದತ್ತಿ ಪ್ರಶಸ್ತಿ ಪುರಸ್ಕೃತರ ಪಟ್ಟಿ
- ಆಂದೋಲನ ದತ್ತಿ ಪ್ರಶಸ್ತಿ- ಸುವರ್ಣ ಗಿರಿ ಪತ್ರಿಕೆ, ಕೊಪ್ಪಳ
- ಅಭಿಮಾನಿ ದತ್ತಿ ಪ್ರಶಸ್ತಿ – ಶಿವು ಹುಣಸೂರು, ವಿಜಯವಾಣಿ, ಹುಣಸೂರು.
- ಮೈಸೂರು ದಿಗಂತ ದತ್ತಿ ಪ್ರಶಸ್ತಿ- ಸಂತೋಷ ಈ ಚಿನಗುಡಿ, ಪ್ರಜಾವಾಣಿ, ಬೆಳಗಾವಿ
- ಅಭಿಮನ್ಯ ದತ್ತಿ ಪ್ರಶಸ್ತಿ- ಚಂದ್ರಶೇಖರ ಬೆನ್ನೂರು, ವಿಜಯ ಕರ್ನಾಟಕ, ಸಿಂಧನೂರು
- ಪ್ರಜಾ ಸಂದೇಶ ದತ್ತಿ ಪ್ರಶಸ್ತಿ – ನಾಗರಾಜು.ವೈ, ವರದಿಗಾರರು, ಕೊಪ್ಪಳ, ಟಿವಿ5 ಕನ್ನಡ
- ಡಾ.ಬಿಆರ್ ಅಂಬೇಡ್ಕರ್ ಮೂಕನಾಯಕ ದತ್ತಿ ಪ್ರಶಸ್ತಿ – ಡಾ.ಎ ನಾರಾಯಣ
- ಅರಗಿಣಿ ದತ್ತಿ ಪ್ರಶಸ್ತಿ- ಚೇತನ್ ನಾಡಿಗೇರ, ಸಿನಿಮಾ ಪತ್ರಕರ್ತರು, ಬೆಂಗಳೂರು
- ಬಸವರಾಜ ದೊಡ್ಡಮನಿ ಕೃಷಿ ಪತ್ರಿಕೋದ್ಯಮ ಪ್ರಶಸ್ತಿ – ಸಿದ್ದೇಶ್ ತ್ಯಾಗಟೂರು, ಬೆಂಗಳೂರು
- ಸಿ.ವಿ ರಾಜಗೋಪಾಲ್ ದತ್ತಿ ಪ್ರಶಸ್ತಿ- ಪ್ರಹ್ಲಾದ್ ಕುಳಲಿ, ಹಿರಿಯ ಪತ್ರಕರ್ತರು
- ಕೆಯುಡಬ್ಲೂಜೆ ದತ್ತಿ ಪ್ರಶಸ್ತಿ – ಕೆ ಆನಂದ ಶೆಟ್ಟಿ

BREAKING: ಭೂ ಪರಿಹಾರ ನೀಡದ ಹಾಸನ ಜಿಲ್ಲಾಧಿಕಾರಿಗೆ ಕೋರ್ಟ್ ಶಾಕ್: ಕಾರು ಜಪ್ತಿಗೆ ಆದೇಶ
BREAKING: ಹುಬ್ಬಳ್ಳಿಯಲ್ಲಿ ‘ಮಹಿಳೆ ವಿವಸ್ತ್ರ’ಗೊಳಿಸಿ ಹಲ್ಲೆ ಕೇಸ್: ‘CID ತನಿಖೆ’ಗೆ ವಹಿಸಿ ಸರ್ಕಾರ ಆದೇಶ








