ಬೆಂಗಳೂರು : ಶಿಕ್ಷಣ ಇಲಾಖೆಯ ಎಲ್ಲಾ ಡಿಡಿಓಗಳು ಎಚ್ ಆರ್ ಎಂ ಎಸ್ 2 ನಲ್ಲಿ ವೇತನ ಪರಿಶೀಲಿಸುವ ಮೊದಲು ಈ ಕ್ರಮಗಳನ್ನು ಅನುಸರಿಸುವುದು ಕಡ್ಡಾಯ.
ಶಿಕ್ಷಣ ಇಲಾಖೆಯ ಎಲ್ಲಾ ಡಿಡಿಓಗಳು ಎಚ್ ಆರ್ ಎಂ ಎಸ್ 2 ನಲ್ಲಿ ವೇತನ ಪರಿಶೀಲಿಸುವ ಮೊದಲು ಅನುಸರಿಸಬೇಕಾದ ಕ್ರಮಗಳು
ಎಲ್ಲಾ ಡಿಡಿಓ ಗಳಿಗೂ ತಿಳಿಸುವುದೇನೆಂದರೆ ಎಚ್ ಆರ್ ಎಂ ಎಸ್ 2 ನಲ್ಲಿ ವೇತನ ಡ್ರಾಫ್ಟ್ ಬಿಲ್ ಓಪನ್ ಮಾಡುವ ಮೊದಲು ನೌಕರರ ಇನ್ನಿಮೆಂಟ್ ಡೇಟ್ ಅನ್ನು ಪರಿಶೀಲಿಸುವುದು ಇಂಕ್ರಿಮೆಂಟ್ ಡೇಟ್ ತಪ್ಪಿದ್ದಲ್ಲಿ ಎಚ್.ಆರ್.ಎಂ.ಎಸ್ 1 ನಲ್ಲಿ ನೋಡಲ್ ಅಧಿಕಾರಿಗಳಿಗೆ ಅನ್ಸೆನ್ ರಿಕ್ವೆಸ್ಟ್ ಮುಖಾಂತರ ಸರಿಪಡಿಸಿಕೊಳ್ಳುವುದು
ನೌಕರರ ನೌಕರರ ಪಿಪಿ ಎಸ್ಎಫ್ಎನ್ ಹಾಗೂ ಸಿಂಗಲ್ ಚೈಲ್ಡ್ ಸರಿಯಾಗಿರುವ ಬಗ್ಗೆ ಎಚ್ ಆರ್ ಎಂ ಎಸ್ 1 ನಲ್ಲಿ ಪರಿಶೀಲಿಸಿಕೊಳ್ಳುವುದು, ಪಿಪಿಎಸ್ಎಫ್ ಎನ್ ಮತ್ತು ಸಿಂಗಲ್ ಚೈಲ್ಡ್ ಹೊರತಾಗಿ ಬೇರೆ ಮಾಹಿತಿ ಎಚ್ ಆರ್ ಎಂ ಎಸ್ 1 ನಲ್ಲಿ ಅಳವಡಿಸಿದ್ದಲ್ಲಿ ಸದರಿಯವರ ವೇತವದಲ್ಲಿ ಪಿಪಿ ಎಸ್ಎಫ್ಎನ್ ಹಾಗೂ ಸಿಂಗಲ್ ಚೈಲ್ಡ್ ಮಾಹಿತಿ ಆಲೋವೆನ್ಸಸ್ ಎಚ್ ಆರ್ ಎಂ ಎಸ್ 2 ನಲ್ಲಿ ಜನರೇಟ್ ಆಗಿರುವುದಿಲ್ಲ. ಸದರಿ ಮಾಹಿತಿಯನ್ನು ಹೆಚ್ಆರ್ ಎಮ್ ಎಸ್ 1 ನಲ್ಲಿ ನೋಡಲ್ ಅಧಿಕಾರಿಗಳಿಗೆ ಅನ್ಸೆನ್ ರಿಕ್ವೆಸ್ಟ್ ಮೂಲಕ ಸಲ್ಲಿಸಿ ಸರಿಪಡಿಸಿಕೊಂಡ ನಂತರ ಎಚ್ ಆರ್ ಎಂ ಎಸ್ 2 ನ ವೇತನದಲ್ಲಿ ಅಳವಡಿಸಲಾಗುತ್ತದೆ.
ಹೆಚ್ ಆರ್ ಎಂ ಎಸ್ 1 ನಲ್ಲಿ ಎಲ್ಲಾ ನಿವೃತ್ತ ನೌಕರರು ಹಾಗೂ ವಾಲೆಂಟರಿ ರೆಟೈರ್ಮೆಂಟ್ ನೌಕರರನ್ನು ಎಕ್ಸಿಟ್ ಮಾಡಬೇಕಾಗಿರುತ್ತದೆ ಸದರಿ ನೌಕರರನ್ನು ಹೆಚ್ ಆರ್ ಎಂ ಎಸ್ 1 ನಲ್ಲಿ ಎಕ್ಸಿಟ್ ಮಾಡುವುದು ನಂತರ ಎಚ್ ಆರ್ ಎಂ ಎಸ್ 2 ನಲ್ಲಿ ಡ್ರಾಫ್ಟ್ ಬಿಲ್ ನಲ್ಲಿ ಡ್ರಾಫ್ಟ್ ಬಿಲ್ ನಲ್ಲಿ ಎಕ್ಸಿಟೆಡ್ ಎಂಪ್ಲಾಯೇಸ್ ಮತ್ತು ರಿಟೈರ್ಡ್ ಎಂಪ್ಲಾಯ್ ಹಾಗೂ ರೀ ಅಪಾರ್ಟೆಂಟ್ ಎಂಪ್ಲಾಯಸ್ ವೇತನ ಜನರೇಟ್ ಆಗದಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು ಒಂದು ವೇಳೆ ನಿವೃತ್ತ ನೌಕರರು ಹಾಗೂ ವಾಲೆಂಟರಿ ರೆಟೈರ್ಮೆಂಟ್ ನೌಕರರನ್ನು ವೇತನ ಸೆಳೆದಿದಲ್ಲಿ ಡಿಡಿಓ ನೇರವಣೆಗಾರರನ್ನಾಗಿಸುವುದು.









