Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಪ್ರತಿಪಕ್ಷಗಳ ಪಟ್ಟು: ರಾಜ್ಯಸಭೆಯಲ್ಲಿ ಹೊಸ ನೋಟಿಸ್ ಸಲ್ಲಿಕೆ!

25/04/2026 7:01 AM

ಇಸ್ಲಾಮಾಬಾದ್‌ನಲ್ಲಿ ಇರಾನ್ ವಿದೇಶಾಂಗ ಸಚಿವ ಅರಘ್ಚಿ: ಅಮೆರಿಕದೊಂದಿಗೆ ನೇರ ಮಾತುಕತೆ ಇಲ್ಲವೆಂದು ಸ್ಪಷ್ಟಪಡಿಸಿದ ಟೆಹ್ರಾನ್!

25/04/2026 6:49 AM

ಶ್ರೀನಗರದಲ್ಲಿ ಹೋಟೆಲ್ ಲಿಫ್ಟ್ ಕುಸಿತ: ಬೆಂಗಳೂರಿನ ಆರು ಪ್ರವಾಸಿಗರಿಗೆ ಗಂಭೀರ ಗಾಯ!

25/04/2026 6:43 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ‘ಉನ್ನಾವೋ ರೇಪ್ ಕೇಸ್’ ಆರೋಪಿ ಕುಲದೀಪ್ ಸೆಂಗಾರ್ ಗೆ ಬಿಗ್ ಶಾಕ್ : ಜಾಮೀನು ರದ್ದು ಮಾಡಿ ಸುಪ್ರೀಂಕೋರ್ಟ್ ಆದೇಶ.!
INDIA

BREAKING : ‘ಉನ್ನಾವೋ ರೇಪ್ ಕೇಸ್’ ಆರೋಪಿ ಕುಲದೀಪ್ ಸೆಂಗಾರ್ ಗೆ ಬಿಗ್ ಶಾಕ್ : ಜಾಮೀನು ರದ್ದು ಮಾಡಿ ಸುಪ್ರೀಂಕೋರ್ಟ್ ಆದೇಶ.!

By kannadanewsnow5729/12/2025 12:35 PM

ನವದೆಹಲಿ : ಉನ್ನವು ಅತ್ಯಾಚಾರ ದೋಷಿಗೆ ಶಿಕ್ಷೆ ಕಡಿತ ಮತ್ತು ಜಾಮೀನು ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿ ಹೈಕೋರ್ಟ್ ಆದೇಶಕ್ಕೆ ಇದೀಗ ಸುಪ್ರೀಂ ಕೋರ್ಟ್ ತಡೆ ನೀಡಿದೆ.

ಅಪರಾಧಿ ಕುಲದೀಪ್ ಸೇಂಗಾರ್ ಬಿಡುಗಡೆ ಮಾಡದಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ ಕುಟುಂಬಕ್ಕೆ ಇದೀಗ ನಿರಾಳ ಆಗಿದ್ದು ಸುಪ್ರೀಂ ಕೋರ್ಟ್ ನಲ್ಲಿ ಸಿಬಿಐ ಸಲ್ಲಿಸಿದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಯಿತು ಈ ವೇಳೆ ಕುಲದೀಪ್ ಸಿಂಗಾರ್ ನನ್ನು ಬಿಡುಗಡೆ ಮಾಡದಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತು.

ಸುಪ್ರೀಂ ಕೋರ್ಟ್ ನಲ್ಲಿ ಸಿಬಿಐ ಸಲ್ಲಿಸಿದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಯಿತು ಅಪರಾಧಿಗೆ ಜಾಮೀನು ನೀಡಿದ್ದನು ಪ್ರಶ್ನಿಸಿ ಸಿ ಬಿ ಐ ಮೇಲ್ಮನೆ ಅರ್ಜಿ ಸಲ್ಲಿಸಿತ್ತು. ಉತ್ತರಪ್ರದೇಶದ ನಾವು ಅತ್ಯಾಚಾರ ಪ್ರಕರಣ ಗಂಭೀರವಾದದ್ದು ಅಪರಾಧಿ ಕುಲದೀಪ್ ಶಂಕರ್ ಗೆ ಜಾಮೀನು ನೀಡಬಾರದು ಎಂದು ಸಿಬಿಐ ಮನವಿ ಮಾಡಿಕೊಂಡಿತ್ತು. ಸಿಬಿಐ ವಾದವನ್ನು ಇದೀಗ ಸುಪ್ರೀಂ ಕೋರ್ಟ್ ಪುರಸ್ಕರಿಸಿದ್ದು, ಆರೋಪಿ ಕುಲದೀಪ್ ಸೆಂಗಾರ್ ಬಿಡುಗಡೆ ಮಾಡದಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

#WATCH | Supreme Court stays the order of Delhi HC, which suspended the life sentence of expelled BJP leader Kuldeep Singh Sengar in the 2017 Unnao rape case of a minor girl.

Hemant Kumar Maurya, an advocate from the victims' side, says, "I would like to thank the Supreme… pic.twitter.com/swDcC3zw28

— ANI (@ANI) December 29, 2025

 

#WATCH | Hemant Kumar Maurya, an advocate from the victims' side, says, "I would like to thank the Supreme Court. The victim's family had the feeling that if the accused was released, his gang would kill the remaining members of her family. I am the advocate for the victim's… https://t.co/74xKXsSw96 pic.twitter.com/uIVqFOYhJA

— ANI (@ANI) December 29, 2025

BREAKING : Supreme Court orders cancellation of bail for 'Unnao rape case' accused Kuldeep Sengar.!
Share. Facebook Twitter LinkedIn WhatsApp Email

Related Posts

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಪ್ರತಿಪಕ್ಷಗಳ ಪಟ್ಟು: ರಾಜ್ಯಸಭೆಯಲ್ಲಿ ಹೊಸ ನೋಟಿಸ್ ಸಲ್ಲಿಕೆ!

25/04/2026 7:01 AM1 Min Read

ಇಸ್ಲಾಮಾಬಾದ್‌ನಲ್ಲಿ ಇರಾನ್ ವಿದೇಶಾಂಗ ಸಚಿವ ಅರಘ್ಚಿ: ಅಮೆರಿಕದೊಂದಿಗೆ ನೇರ ಮಾತುಕತೆ ಇಲ್ಲವೆಂದು ಸ್ಪಷ್ಟಪಡಿಸಿದ ಟೆಹ್ರಾನ್!

25/04/2026 6:49 AM1 Min Read

ಶ್ರೀನಗರದಲ್ಲಿ ಹೋಟೆಲ್ ಲಿಫ್ಟ್ ಕುಸಿತ: ಬೆಂಗಳೂರಿನ ಆರು ಪ್ರವಾಸಿಗರಿಗೆ ಗಂಭೀರ ಗಾಯ!

25/04/2026 6:43 AM1 Min Read
Recent News

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಪ್ರತಿಪಕ್ಷಗಳ ಪಟ್ಟು: ರಾಜ್ಯಸಭೆಯಲ್ಲಿ ಹೊಸ ನೋಟಿಸ್ ಸಲ್ಲಿಕೆ!

25/04/2026 7:01 AM

ಇಸ್ಲಾಮಾಬಾದ್‌ನಲ್ಲಿ ಇರಾನ್ ವಿದೇಶಾಂಗ ಸಚಿವ ಅರಘ್ಚಿ: ಅಮೆರಿಕದೊಂದಿಗೆ ನೇರ ಮಾತುಕತೆ ಇಲ್ಲವೆಂದು ಸ್ಪಷ್ಟಪಡಿಸಿದ ಟೆಹ್ರಾನ್!

25/04/2026 6:49 AM

ಶ್ರೀನಗರದಲ್ಲಿ ಹೋಟೆಲ್ ಲಿಫ್ಟ್ ಕುಸಿತ: ಬೆಂಗಳೂರಿನ ಆರು ಪ್ರವಾಸಿಗರಿಗೆ ಗಂಭೀರ ಗಾಯ!

25/04/2026 6:43 AM

BREAKING : ಇಂದು ತೆಲಂಗಾಣದಲ್ಲಿ ಮಾಜಿ ಸಚಿವೆ ಕೆ.ಕವಿತಾರಿಂದ ಹೊಸ ರಾಜಕೀಯ ಪಕ್ಷ ಘೋಷಣೆ!

25/04/2026 6:43 AM
State News
KARNATAKA

BIG NEWS : ನಿರುದ್ಯೋಗದ ಕಾರಣ ನೀಡಿ ಪತ್ನಿಗೆ ಜೀವನಾಂಶ ನಿರಾಕರಿಸಲಾಗದು : ಹೈಕೋರ್ಟ್ ಮಹತ್ವದ ಆದೇಶ!

By kannadanewsnow0525/04/2026 6:03 AM KARNATAKA 2 Mins Read

ಬೆಂಗಳೂರು : ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಪತಿ ಪ್ರಸ್ತುತ ನಿರುದ್ಯೋಗಿ ಎಂಬ ಕಾರಣ ನೀಡಿ ಪತ್ನಿಗೆ ಜೀವನಾಂಶ ನೀಡುವುದರಿಂದ ತಪ್ಪಿಸಿಕೊಳ್ಳುವಂತಿಲ್ಲ…

BREAKING : ಬೆಂಗಳೂರಲ್ಲಿ ಯುವತಿಯ ಜೊತೆಗೆ ಅನುಚಿತವಾಗಿ ವರ್ತನೆ : ಇಬ್ಬರು ಪುಂಡರು ಅರೆಸ್ಟ್!

25/04/2026 5:50 AM

BREAKING : ರಾಜ್ಯ ಸರ್ಕಾರದಿಂದ ಒಳಮೀಸಲು ಬಿಕ್ಕಟ್ಟು ಇತ್ಯರ್ಥ ಹಿನ್ನೆಲೆ : ಇದೇ ವರ್ಷ 56,432 ಹುದ್ದೆಗಳ ನೇಮಕಾತಿ

25/04/2026 5:35 AM

ಕೊಹ್ಲಿ, ಪಡಿಕ್ಕಲ್‌ ಭರ್ಜರಿ ಶತಕದಾಟ : ತವರಿನಲ್ಲಿ ಗುಜರಾತ್ ವಿರುದ್ಧ 5 ವಿಕೆಟ್ ನಿಂದ ಗೆದ್ದು ಬೀಗಿದ RCB

25/04/2026 5:22 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.