ಬೆಂಗಳೂರು : ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿಸೆಂಬರ್ 31 ರಂದು ಸಿಎಲ್ 5 ಲೈಸೆನ್ಸ್ ದಾರರಿಗೆ ಮದ್ಯ ಮಾರಾಟಕ್ಕೆ ಸಮಯ ನಿಗದಿಪಡಿಸಲಾಗಿದೆ. ಬೆಳಿಗ್ಗೆ 6 ರಿಂದ ಮಧ್ಯರಾತ್ರಿ ಒಂದರವರೆಗೆ ಮಧ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಬೆಂಗಳೂರು ಪೊಲೀಸ್ ಕಮಿಷನರ್ ಶ್ರೀಮಂತ್ ಕುಮಾರ್ ಈ ಕುರಿತು ಆದೇಶ ಹೊರಡಿಸಿದ್ದಾರೆ.
CL 5 ತಾತ್ಕಾಲಿಕವಾಗಿ ಅಬಕಾರಿ ಇಲಾಖೆ ನೀಡುವ ಲೈಸನ್ಸ್ ಆಗಿದ್ದು 24 ಗಂಟೆಗಳ ಕಾಲ ಅಷ್ಟೇ ಸಿಎಲ್ 5 ಲೈಸೆನ್ಸ್ ಗೆ ಮಾನ್ಯತೆ ಇರುತ್ತದೆ ಹೊಸ ವರ್ಷದಂದು 24 ಗಂಟೆ ಮಧ್ಯ ಮಾರಾಟಕ್ಕೆ ಅವಕಾಶ ಇಲ್ಲ ಖಾಸಗಿ ಪಾರ್ಟಿ ಮಾಡಲು ಸಿ ಎಲ್ 5 ಲೈಸೆನ್ಸ್ ಪಡೆದುಕೊಳ್ಳಲಾಗುತ್ತದೆ.






