Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜ್ಯೋತಿಷಿ ಅಂದ್ರೆ ಯಾರು? ಜ್ಯೋತಿಷ್ಯ ಮತ್ತು ಪ್ರಶ್ನಾ ಶಾಸ್ತ್ರದ ಮಹತ್ವವೇನು? ಇಲ್ಲಿದೆ ತಿಳಿಯಿರಿ

12/02/2026 8:07 PM

ನೀವು ಅಂದುಕೊಂಡ ಕೆಲಸ ಮೂರೇ ವಾರದಲ್ಲಿ ಆಗಬೇಕೇ? ಆಂಜನೇಯನಿಗೆ ಈ ವಸ್ತು ಕೊಡುತ್ತೇವೆಂದು ಹರಕೆ ಮಾಡಿ

12/02/2026 8:03 PM

ಮಹಾಶಿವರಾತ್ರಿ ಹಿನ್ನೆಲೆ: ಯಶವಂತಪುರ – ಕಲಬುರಗಿ ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಚಾರ

12/02/2026 7:58 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಕನ್ನಡದ ಖ್ಯಾತ ಲೇಖಕಿ, ಕಥೆಗಾರ್ತಿ `ಸರಿತಾ ಜ್ಞಾನಾನಂದ’ ನಿಧನ | Sarita Gyanananda passes away
KARNATAKA

BREAKING : ಕನ್ನಡದ ಖ್ಯಾತ ಲೇಖಕಿ, ಕಥೆಗಾರ್ತಿ `ಸರಿತಾ ಜ್ಞಾನಾನಂದ’ ನಿಧನ | Sarita Gyanananda passes away

By kannadanewsnow5727/12/2025 12:45 PM

ಬೆಂಗಳೂರು : ಕನ್ನಡದ ಖ್ಯಾತ ಲೇಖಕಿ, ಅನುವಾದಕಿ, ಕವಯತ್ರಿ ಸರಿತಾ ಜ್ಞಾನಾನಂದ (82) ಅನಾರೋಗ್ಯದಿಂದ ಇಂದು ಬೆಂಗಳೂರಿನ ಆರ್.ಆರ್.ನಗರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಬೆಂಗಳೂರು ಮೂಲದವರಾಗಿದ್ದ ಸರಿತಾ, ಮೈಸೂರು ವಿಶ್ವವಿದ್ಯಾಲಯದಿಂದ ಬಿಎ, ಬಿಎಡ್ ಪದವಿ ಪಡೆದಿದ್ದರು. ಬಳಿಕ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಎಂ.ಎಡ್ ಪದವಿ ಪಡೆದಿದ್ದರು. ಕನ್ನಡ, ಹಿಂದಿ, ಇಂಗ್ಲೀಷ್, ಸಂಸಕೃತ, ಮಲಯಾಳಂ, ಮರಾಠಿ ಭಾಷೆಗಳಲ್ಲಿ ಪ್ರಾವಿಣ್ಯತೆ ಪಡೆದುಕೊಂಡಿದ್ದರು. ಬೆಂಗಳೂರು ಹಾಗೂ ಕೆಜಿಎಫ್ ನಲ್ಲಿ ಶಾಲಾ ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸಿದ್ದರು.

300 ಕ್ಕೂ ಹೆಚ್ಚು ಕಥೆಗಳನ್ನು ಸರಿತಾ ರಚಿಸಿದ್ದರು. ಬೃಂಧಾವನ ಹಾಗೂ ತುಳಸಿ ಕಟ್ಟೆ ಎಂಬ ಎರಡು ಕಥಾಸಂಕಲನಗಳು ಜನಪ್ರಿಯಗೊಂಡಿವೆ. ಅವರ ಹಲವು ಕಥೆಗಳು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದವು.

ಕಾದಂಬರಿಗಳು

ಒಂದೂರಲ್ಲಿ ಒಬ್ಬ ನಿರ್ಮಲಾ

ಪರಿಪೂರ್ಣ

ತನ್ನ ಮೀನು ತಾನಾದ

ಬೆಂಕಿಯ ಹೂ

ವಿಷಗರ್ಭ

ಪಾಕಿಸ್ತಾನದಲ್ಲಿ ಶಂಕರ್

ಸಾವಿನ ಕರೆ

ಬಂಧನಕ್ಕೆ ಬಂದ ಗಿಳಿ

ನಾಟಕಗಳು

ಹೆಣ್ಣೇ ಹೆಚ್ಚು
ಮೋಡಗಳು
ನಾಯಿಕೊಡೆ
ಯಕ್ಷಿಣಿ
ಥ್ಯಾಂಕ್ಯು ಮಿಸ್ಟರ ಗ್ಲಾಡ್

ಅನುವಾದ

ಏರಿಳಿತದ ಹಾದಿಯಲ್ಲಿ
ಅಷ್ಟಾವಕ್ರ (ಭಾಗ ೧,೨)
ರಾಕ್ಷಸ
ಥ್ರಿಲ್ಲರ್
ಮರಣಮೃದಂಗ
ಸ್ವರಬೇತಾಳ
ಕರಿಗಂಬಳಿಯಲ್ಲಿ ಮಿಡಿನಾಗ
ಒಬ್ಬ ರಾಧೆ ಇಬ್ಬರು ಕೃಷ್ಣರು
ವಿದಾಯ
ರಾಕ್ಷಸ ಸಂಹಾರ (ಭಾಗ ೧,೨)
ವಿಶಾಲಿ ಕಲ್ಯಾಣಿ ವೈಭೋಗವೇ…
ಸ್ಮಶಾನ ಭೈರವಿ
ರಿವೇಂಜ್
ಲೇಪಾಕ್ಷಿ,ಸಮುದ್ರಶ್ರೀ
ಹಾಸ್ಯಕಾರಂಜಿ
ಅಕ್ಷರಯಜ್ಞ (ಭಾಗ ೧,೨)
ಸೂಪರ್ ಸ್ಟಾರ್ (ಭಾಗ ೧,೨)
X ಕ್ಲಿನಿಕ್ (ಭಾಗ ೧,೨)
ಸ್ಟಾರ್ ವಾರ್ಸ್
ನಟನಾಶಿಲ್ಪ
ಲವರ್

BREAKING : Renowned Kannada writer storyteller `Sarita Gyanananda' passes away
Share. Facebook Twitter LinkedIn WhatsApp Email

Related Posts

ಜ್ಯೋತಿಷಿ ಅಂದ್ರೆ ಯಾರು? ಜ್ಯೋತಿಷ್ಯ ಮತ್ತು ಪ್ರಶ್ನಾ ಶಾಸ್ತ್ರದ ಮಹತ್ವವೇನು? ಇಲ್ಲಿದೆ ತಿಳಿಯಿರಿ

12/02/2026 8:07 PM6 Mins Read

ನೀವು ಅಂದುಕೊಂಡ ಕೆಲಸ ಮೂರೇ ವಾರದಲ್ಲಿ ಆಗಬೇಕೇ? ಆಂಜನೇಯನಿಗೆ ಈ ವಸ್ತು ಕೊಡುತ್ತೇವೆಂದು ಹರಕೆ ಮಾಡಿ

12/02/2026 8:03 PM3 Mins Read

ಮಹಾಶಿವರಾತ್ರಿ ಹಿನ್ನೆಲೆ: ಯಶವಂತಪುರ – ಕಲಬುರಗಿ ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಚಾರ

12/02/2026 7:58 PM1 Min Read
Recent News

ಜ್ಯೋತಿಷಿ ಅಂದ್ರೆ ಯಾರು? ಜ್ಯೋತಿಷ್ಯ ಮತ್ತು ಪ್ರಶ್ನಾ ಶಾಸ್ತ್ರದ ಮಹತ್ವವೇನು? ಇಲ್ಲಿದೆ ತಿಳಿಯಿರಿ

12/02/2026 8:07 PM

ನೀವು ಅಂದುಕೊಂಡ ಕೆಲಸ ಮೂರೇ ವಾರದಲ್ಲಿ ಆಗಬೇಕೇ? ಆಂಜನೇಯನಿಗೆ ಈ ವಸ್ತು ಕೊಡುತ್ತೇವೆಂದು ಹರಕೆ ಮಾಡಿ

12/02/2026 8:03 PM

ಮಹಾಶಿವರಾತ್ರಿ ಹಿನ್ನೆಲೆ: ಯಶವಂತಪುರ – ಕಲಬುರಗಿ ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಚಾರ

12/02/2026 7:58 PM

BREAKING: ‘ರಾಜ್ಯ ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: ಡಿ.31, 2026ರವರೆಗೆ ‘ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ’ ಉತ್ತೀರ್ಣಕ್ಕೆ ಅವಕಾಶ

12/02/2026 7:53 PM
State News
KARNATAKA

ಜ್ಯೋತಿಷಿ ಅಂದ್ರೆ ಯಾರು? ಜ್ಯೋತಿಷ್ಯ ಮತ್ತು ಪ್ರಶ್ನಾ ಶಾಸ್ತ್ರದ ಮಹತ್ವವೇನು? ಇಲ್ಲಿದೆ ತಿಳಿಯಿರಿ

By kannadanewsnow0912/02/2026 8:07 PM KARNATAKA 6 Mins Read

ಜ್ಯೋತಿಷಿ ಅಂದರೆ ಯಾರು, “ಜ್ಯೋತಿಷ್ಯ ಮತ್ತು ಪ್ರಶ್ನಾ ಶಾಸ್ತ್ರದ ಮಹತ್ವವೇನು..” ಜ್ಯೋತಿಷ್ಯದ ಬಗ್ಗೆ ಒಂದೆರಡು ವಿಷಯಗಳು* ಜ್ಯೋತಿಷ್ಯ ಎನ್ನುವುದು ವೇದದ…

ನೀವು ಅಂದುಕೊಂಡ ಕೆಲಸ ಮೂರೇ ವಾರದಲ್ಲಿ ಆಗಬೇಕೇ? ಆಂಜನೇಯನಿಗೆ ಈ ವಸ್ತು ಕೊಡುತ್ತೇವೆಂದು ಹರಕೆ ಮಾಡಿ

12/02/2026 8:03 PM

ಮಹಾಶಿವರಾತ್ರಿ ಹಿನ್ನೆಲೆ: ಯಶವಂತಪುರ – ಕಲಬುರಗಿ ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಚಾರ

12/02/2026 7:58 PM

BREAKING: ‘ರಾಜ್ಯ ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: ಡಿ.31, 2026ರವರೆಗೆ ‘ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ’ ಉತ್ತೀರ್ಣಕ್ಕೆ ಅವಕಾಶ

12/02/2026 7:53 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.