ಮಕ್ಕಳ ವಿದ್ಯಾಭಿವೃದ್ಧಿಗಾಗಿ ಕೆಲವೊಂದು ಪರಿಹಾರಗಳು
ಶುಕ್ಲಾಂಭರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ |ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ ||
ಇದು ಗಣಪತಿಯ ಅತ್ಯಂತ ಶಕ್ತಿದಾಯಕ ಮಂತ್ರ…
ಈ ಮಂತ್ರವನ್ನು ವಿದ್ಯಾರ್ಥಿಗಳು ಪ್ರತಿದಿನ ಪಠಿಸುವುದರಿಂದ ವಿದ್ಯಾಭ್ಯಾಸವು ಯಾವುದೇ ವಿಘ್ನಗಳಿಲ್ಲದೇ ನಡೆಯುತ್ತದೆ..
Concentration ಹೆಚ್ಚಾಗುತ್ರದೆ…! ವಿದ್ಯೆಯ ಕಡೆ ಹೆಚ್ಚು ಆಸಕ್ತಿ ಬೆಳೆಯುತ್ತದೆ..
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564
“ಗುರುರ್ಬ್ರಹ್ಮ ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರಃ |
ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ||
ಈ ಗುರು ಸ್ತೋತ್ರ ಪಠಿಸುವುದರಿಂದ ಸನ್ಮಾರ್ಗದ ಕಡೆ, ಜ್ಞಾನದ ಕಡೆ ಗಮನ ಹೋಗುತ್ತದೆ.. ಗುರುಗಳ ಆಶೀರ್ವಾದ ಪೂರ್ಣ ದೊರೆತು ವಿದ್ಯಾಭ್ಯಾಸದಲ್ಲಿ ಪ್ರಗತಿ ಹೊಂದುವಿರಿ..!
***
ಗುರವೇ ಸರ್ವಲೋಕಾನಾಂ ಭಿಷಜೇ ಭವರೋಗೀಣಾಂ
ನಿಧಯೇ ಸರ್ವವಿದ್ಯಾನಾಂ ದಕ್ಷಿಣಾಮೂರ್ತಯೇ ನಮಃ ||
ಶಾರದಾ ಶಾರದಾಂಬೋಜ
ವದನ ವದನಾಂಬುಜೆ
ಸರ್ವದ ಸರ್ವಧಾಕಾಸ್ಮಂ
ಸನ್ನಿಧಿಮ್ಂ ಸನ್ನಿಧಿಮ್ಂ ಕ್ರೀಯಾತ್
ಶೃತಿ ಮೃತಿ ಪುರಾಣಾಮ್ಂ
ಆಲಯಂ ಕರುಣಾಲಾಯಂ ನಮಾಮಿ
ಭಗವತ್ ಪಾದ ಶಂಕರಂ ಲೋಕಶಂಕರಂ
ಶಾರದೇ ಪಾಯಿಹಿಮಾಮ್
ಶಂಕರ ರಕ್ಷಮಾಂ
ಶ್ರೀರಾಮ ಜಯರಾಮ ಜಯ ಜಯ ರಾಮ
ಶ್ರೀರಾಮ ಜಯ ರಾಮ ಜಯ ಜಯ ರಾಮ
ಶ್ರೀರಾಮ ಜಯರಾಮ ಜಯ ಜಯ ರಾಮ
ಈ ಶ್ಲೋಕದ ಪಠಣದಿಂದ ವಿದ್ಯಾರ್ಥಿಗಳು ಬಹಳ ಜ್ಞಾನವಂತರಾಗುತ್ತಾರೆ, ತಿಳುವಳಿಕೆ ಹೆಚ್ಚುತ್ತದೆ, ಜಾತಕದಲ್ಲಿನ ಗುರು ದೋಷಗಳು ಕಡಿಮೆಯಾಗುತ್ತವೆ..
**
ಜ್ಞಾನಾನಂದಮಯಂ ದೇವಂ ನಿರ್ಮಲ ಸ್ಪಟಿಕಾಕೃತಿಂ ಆಧಾರ ಸರ್ವವಿದ್ಯಾನಾಂ ಹಯಗ್ರೀವ ಉಪಾಸ್ಮಹೇ ||
ವಿದ್ಯಾಭ್ಯಾಸ ಮಾಡೋಕಾಗ್ತಿಲ್ಲ, ಓದೋ ಕಡೆ ಗಮನ ಬರ್ತಿಲ್ಲ, ಓದಿದೆಲ್ಲಾ ಮರೆತು ಹೋಗ್ತಿದೆ, ಇತ್ಯಾದಿ ಸಮಸ್ಯೆಗಳು ಈ ಸ್ತೋತ್ರ ಪಠಣದಿಂದ ಬೇಗ ದೂರವಾಗುತ್ತವೆ..
” ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣೀ |
ವಿದ್ಯಾರಂಭಂ ಕರಿಷ್ಯಾಮಿ ಸಿದ್ದಿರ್ಭವತು ಮೇ ಸದಾ ||
ಇದು ಸರಸ್ವತಿಯ ಮಹಾಸ್ತೋತ್ರ , ಈ ಸ್ತೋತ್ರ ಪಠಣದಿಂದ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಜ್ಞಾನ, ಬುದ್ಧಿ ಶಕ್ತಿ, ಬೆಳೆದು ಅಸಾಧ್ಯವನ್ನು ಸಾದಸಿಸುವರು..!. ಏಕಾಗ್ರತೆ, ಆಸಕ್ತಿ ಹೆಚ್ಚಾಗಿ ದೊರೆತು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದುವರು.
ಪ್ರತಿದಿನ ಯಾರು ಈ ಶ್ಲೋಕಗಳನ್ನು ೩ , 12, 33 ಸಾರಿ ಓದುತ್ತಾ ಬಂದರೆ ಸರ್ವ ದೋಷ ಎಲ್ಲಾ ನಿವಾರಣೆಯಾಗಿ ಉನ್ನತ ಮಟ್ಟದ ವಿದ್ಯಾಭ್ಯಾಸ ದೊರೆತು, ವಿದ್ಯಾಭಿವೃದ್ಧಿಯಾಗುತ್ತದೆ…!
ತಲೆನೋವು, ಪರೀಕ್ಷೆಯ ಭಯಗಳು ನಿವಾರಣೆ ಆಗುವುದು
ಪ್ರತಿದಿನ ವಿದ್ಯಾರ್ಥಿಗಳಿಗೆ ಈ ಸ್ತೋತ್ರಗಳನ್ನು ಹೇಳಿಕೊಡಿ..
ಮಕ್ಕಳಿಗೆ ಆದಷ್ಟು ಮೊಳಕೆ ಕಟ್ಟಿದ ಹೆಸರುಕಾಳು , ಕೋಸಂಬರಿ , ತರಕಾರಿಗಳಲ್ಲಿ ಬೂದುಕುಂಬಳಕಾಯಿ, ಸಿಹಿ ಪೊಂಗಲ್ ಆಗಾಗ ಕೊಡುತ್ತಿರಿ…!
ಇದು ಆರೋಗ್ಯಕ್ಕೂ ಒಳ್ಳೆಯದು, ವಿದ್ಯಾಭ್ಯಾಸಕ್ಕೂ ದಾರಿಯಾಗುತ್ತದೆ..
ಪ್ರತಿದಿನ ವಿದ್ಯಾರ್ಥಿಗಳು ಹಿರಿಯರ ಕಾಲಿಗೆ ನಮಸ್ಕಾರ ಮಾಡುತ್ತಾ ಬಂದರೆ ಸರ್ವರೀತಿಯ ಶನಿದೋಷಗಳು ನಿವಾರಣೆಯಾಗಿ ವಿದ್ಯಾಭ್ಯಾಸ ಯಾವುದೇ ತೊಂದರೆಗಳಿಲ್ಲದೆ ನಡೆಯುತ್ತದೆ..
ಸೋಮಾರಿತನ ಬಿಟ್ಟು ಹೋಗುವುದು..!!
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
“ಭಗವದ್ಗೀತೆಯ” ಪ್ರತಿದಿನ ಒಂದೊಂದು ಸ್ತೋತ್ರವನ್ನು ಮಕ್ಕಳಿಗೆ ಹೇಳಿಕೊಡಿ, ಇದರಿಂದ ಮಕ್ಕಳ ಅಸಾಧ್ಯವಾದ ಛಲವಾದಿಗಳೂ, ಉನ್ನತ ಮಟ್ಟದ ಶ್ರೇಷ್ಠ ವಿದ್ಯಾರ್ಥಿಗಳಾಗುತ್ತಾರೆ.., ಅಹಂಕಾರ ಹೊರಟು ಸದ್ಗುಣವಂತರಾಗುತ್ತಾರೆ..









