ಬೆಂಗಳೂರು : ಬೆಂಗಳೂರಿನ ಜನತೆಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಬೆಂಗಳೂರಿನ ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು 50×80 ಅಡಿಯವರೆಗಿನ ನಿವೇಶನಗಳಿಗೆ ಆನ್‌ಲೈನ್ ಮೂಲಕವೇ ತಕ್ಷಣ ನಕ್ಷೆ ಮಂಜೂರಾತಿ ನೀಡುವ ‘ನಂಬಿಕೆ ನಕ್ಷೆ’ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ.
ಈ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರಿನ ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು 50×80 ಅಡಿಯವರೆಗಿನ ನಿವೇಶನಗಳಿಗೆ ಆನ್‌ಲೈನ್ ಮೂಲಕವೇ ತಕ್ಷಣ ನಕ್ಷೆ ಮಂಜೂರಾತಿ ನೀಡುವ ‘ನಂಬಿಕೆ ನಕ್ಷೆ’ ಯೋಜನೆಯನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ. ನೋಂದಾಯಿತ ಇಂಜಿನಿಯರ್‌ಗಳ ಮೂಲಕ ದಾಖಲೆಗಳನ್ನು ಅಪ್‌ಲೋಡ್ ಮಾಡಿದ 15 ದಿನದೊಳಗೆ ಪರಿಶೀಲನೆ ಪೂರ್ಣಗೊಂಡು, ಶುಲ್ಕ ಪಾವತಿಸಿದ ಕೂಡಲೇ ಕ್ಯೂಆರ್ ಕೋಡ್ ಸಹಿತ ಅಂತಿಮ ನಕ್ಷೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಸುಲಭ ಮತ್ತು ಪಾರದರ್ಶಕ ಸೇವೆಯೇ ನಮ್ಮ ಗುರಿ
ಬೆಂಗಳೂರಿನ ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು 50×80 ಅಡಿಯವರೆಗಿನ ನಿವೇಶನಗಳಿಗೆ ಆನ್‌ಲೈನ್ ಮೂಲಕವೇ ತಕ್ಷಣ ನಕ್ಷೆ ಮಂಜೂರಾತಿ ನೀಡುವ 'ನಂಬಿಕೆ ನಕ್ಷೆ' ಯೋಜನೆಯನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ. ನೋಂದಾಯಿತ ಇಂಜಿನಿಯರ್‌ಗಳ ಮೂಲಕ ದಾಖಲೆಗಳನ್ನು ಅಪ್‌ಲೋಡ್ ಮಾಡಿದ 15… pic.twitter.com/ziUagRY62w
— DK Shivakumar (@DKShivakumar) December 19, 2025








