ಬೆಂಗಳೂರು : ಬೆಂಗಳೂರಿನಲ್ಲಿ ಕಿಯಾ ಸೆಲ್ಟೋಸ್ ಕಾರ್ ನಲ್ಲಿ ಬಂದು ವ್ಯಕ್ತಿ ಒಬ್ಬ ಕಸ ಸುರಿದಿದ್ದಾನೆ ಕಸ ಸುರಿದು ಹೋದ ವ್ಯಕ್ತಿಗೆ ಇದೀಗ ಪಾಲಿಕೆ ಸಿಬ್ಬಂದಿಗಳು 5000 ದಂಡ ವಿಧಿಸಿದ್ದಾರೆ.
ವಾರ್ಡ್ ನಂಬರ್ 29ರಲ್ಲಿ ಪಾಲಿಕೆ ಸಿಬ್ಬಂದಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ್ದಾರೆ. ಬೆಂಗಳೂರಿನ ಸರ್ವಜ್ಞ ನಗರದಲ್ಲಿ ಈ ಒಂದು ಘಟನೆ ನಡೆದಿದ್ದು ಕಾರ್ ನಲ್ಲಿ ವ್ಯಕ್ತಿಗಳಿಬ್ಬರು ಕಾರಿನ ಡಿಕ್ಕಿಯಲ್ಲಿ ಕಸ ತೆಗೆದುಕೊಂಡು ಬಂದು ಕಸ ಸುರಿದು ಹೋಗಿದ್ದಾನೆ ಈ ಒಂದು ವಿಡಿಯೋ ವೈರಲ್ ಆಗಿದ್ದು ವಿಡಿಯೋ ಆಧರಿಸಿ ವ್ಯಕ್ತಗೆ 5 ಸಾವಿರ ರೂಪಾಯಿ ದಂಡ ಹಾಕಿ ಬಿಸಿ ಮುಟ್ಟಿಸಿದ್ದಾರೆ.
ಇನ್ನು ಈ ವಿಚಾರವಾಗಿ ಮಜೂಮ್ದಾರ್ ಶಾ ಆಕ್ರೋಶ ಅವರ ಹಾಕಿದ್ದು ಈ ದುಷ್ಕರ್ಮಿಗಳಿಗೆ 50,000 ತಂಡ ವಿಧಿಸಬೇಕಿತ್ತು ದಂಡ ಹೆಚ್ಚಿಲ್ಲದಿದ್ದರೆ ಯಾರು ತಲೆಕೆಡಿಸಿಕೊಳ್ಳಲ್ಲ ದಂಡ ಪಾವತಿಸುವವರಿಗೆ ವಾಹನ ಸೀಜ್ ಮಾಡಬೇಕಿತ್ತು ವಿಡಿಯೋದಲ್ಲಿರುವ ಇಬ್ಬರು ವ್ಯಕ್ತಿಗಳನ್ನು ಕೊಡ ಬಂದಿಸಬೇಕಿತ್ತು ಎಂದು ಕಿರಣ್ ಮಜುಮ್ದಾರ್ ಶಾ ಟ್ವೀಟ್ ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.
Unless fines are high no one will care. These miscreants ought to have been fined ₹50K and vehicle impounded until fine was paid. The 2 people in the video also should have been arrested https://t.co/NkkWYliXZa
— Kiran Mazumdar-Shaw (@kiranshaw) December 11, 2025








