ದಾವಣಗೆರೆ : ದಾವಣಗೆರೆಯಲ್ಲಿ ಕಳ್ಳತನ ಮಾಡಿದ ಚಿನ್ನಾಭರಣ ಮಧ್ಯಪ್ರದೇಶದಲ್ಲಿ ಜಪ್ತಿ ಮಾಡಿಕೊಳ್ಳಲಾಗಿದೆ. ಮಧ್ಯಪ್ರದೇಶದ ಕುಖ್ಯಾತ ಬ್ಯಾಂಡ್ ಬಜಾ ಗ್ಯಾಂಗ್ ಸದಸ್ಯರಿಂದ ಈ ಒಂದು ಚಿನ್ನಾಭರಣ ಕಳ್ಳತನ ನಡೆದಿತ್ತು ದಾವಣಗೆರೆ ಗ್ರಾಮಾಂತರ ವಿಭಾಗದ ಪೊಲೀಸರು ಇದೀಗ ಮಧ್ಯಪ್ರದೇಶದಲ್ಲಿ ಚಿನ್ನಾಭರಣ ಜಪ್ತಿ ಮಾಡಿದ್ದಾರೆ ಸುಮಾರು 51.49 ಲಕ್ಷ ಚಿನ್ನಾಭರಣ ಜಪ್ತಿ ಮಾಡಿಕೊಳಲಾಗಿದೆ. ಪ್ರತಿಷ್ಠಿತ ಮದುವೆ ಸಮಾರಂಭಗಳಲ್ಲಿ ಗಮನ ಬೇರೆ ಸೆಳೆದು ಕಳ್ಳತನ ಮಾಡುತ್ತಿದ್ದರು.
ನವಂಬರ್ 14 ರಂದು ಅಪೂರ್ವ ರೆಸಾರ್ಟ್ ನಲ್ಲಿ ಈ ಗ್ಯಾಂಗ್ ಕಳ್ಳತನ ಮಾಡಿತು. ಮದುವೆ ಸಮಾರಂಭದಲ್ಲಿ ಬಾಲಕಿ ನೃತ್ಯ ಮಾಡುತ್ತಿದ್ದ ವೇಳೆ ಕಳ್ಳತನ ಮಾಡಿದ್ದರು. ಚಿನ್ನಾಭರಣವಿದ್ದ ಬ್ಯಾಂಕ್ ಕೆಳಗೆ ಚಪ್ಪಾಳೆ ತಟ್ಟುವಷ್ಟರಲ್ಲಿ ಕಳ್ಳತನ ಮಾಡಿದ್ದರು 535 ಗ್ರಾಂ ಆಭರಣವಿದ್ದ ಬ್ಯಾಂಕ್ ಎಗರಿಸಲಾಗಿತ್ತು ಬ್ಯಾಗ್ ಎಗರಿಸಿ ಕರಣ ವರ್ಮ ಮತ್ತು ವಿನೀತ್ ಸಿಸೋಡಿಯ ಮಧ್ಯಪ್ರದೇಶಕ್ಕೆ ಪರಾರಿಯಾಗಿದ್ದರು. ಮಧ್ಯಪ್ರದೇಶಕ್ಕೆ ತೆರಳಿ ಕಳ್ಳರಿಗಾಗಿ ಶೋಧ ನಡೆಸಿದರು. ನಗರದಲ್ಲಿ ವೇಷ ಬದಲಿಸಿ ದಾವಣಗೆರೆ ಪೊಲೀಸ್ರು ಶೋಧ ನೆಡೆಸಿದ್ದಾರೆ.
ಮಧ್ಯವರ್ತಿಗೆ ಚಿನ್ನಾಭರಣ ಬಗ್ಗೆ ಕಳ್ಳರು ಮಾಹಿತಿ ನೀಡಿದ್ದರು. ಖಚಿತ ಮಾಹಿತಿ ಮಾಡಿದ್ದಾರೆ ಗ್ರಾಮದ ಗ್ಯಾಂಗ್ ಕಳ್ಳತನ ಮಾಡಿತು ಮಧ್ಯಪ್ರದೇಶದ ರಾಜಘಡ ಜಿಲ್ಲೆಯ ನರಸಿಂಗ ತಾಲೂಕಿನ ಗ್ರಾಮ ಎಂದು ತಿಳಿದು ಬಂದಿದ್ದು ತಲತಲಾಂತರದಿಂದ ಈ ಒಂದು ಜನ ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದಾರೆ. ಪ್ರತಿಷ್ಠಿತ ಕುಟುಂಬಗಳ ವಿವಾಹ ಕಾರ್ಯಕ್ರಮ ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದರು.
ನವೆಂಬರ್ 14ರಂದು ಸಹ 200 ಗ್ರಾಂ ಚಿನ್ನದ ಡಾಬು, 50 ಗ್ರಾಂ ಅವಲಕ್ಕಿ ಸರ ಎಗರಿಸಿದ್ದರು. 60 ಗ್ರಾಂ ಲಾಂಗ್ ಚೈನ್, 20 ಗ್ರಾಂ ತೂಕದ 4 ನೆಕ್ಲೆಸ್, 30 ಗ್ರಾಂ ತೂಕದ ಎರಡು ಸರಾ ಸೇರಿದಂತೆ 16 ಆಭರಣಗಳಿಂದ ಬ್ಯಾಗ ಕಳ್ಳತನ ಮಾಡಿದರು. ಕಳ್ಳತನ ಮಾಡಿದ್ದ ಬ್ಯಾಂಕ್ ನಲ್ಲಿದ್ದ ಬಹುತೇಕ ಎಲ್ಲಾ ಚಿನ್ನದ ಆಭರಣ ಜಪ್ತಿ ಮಾಡಿಕೊಂಡಿದ್ದಾರೆ. ಕರಣ್ ವರ್ಮ ವಿನೀತ್ ಸಿಸೋಡಿಗಾಗಿ ಶೋಧ ಮುಂದುವರೆದಿದೆ ಎಂದು ದಾವಣಗೆರೆ ಪೊಲೀಸ್ ವರಿಷ್ಠ ಅಧಿಕಾರಿ ಉಮಾ ಪ್ರಶಾಂತ್ ಮಾಹಿತಿ ನೀಡಿದರು.







