Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇಂದು ಸಂಜೆ 4 ಗಂಟೆಗೆ ರಾಮನಗರದ ಫಾರ್ಮ್‌ಹೌಸ್‌ನಲ್ಲಿ ನಟ ದಿಲೀಪ್ ರಾಜ್ ಅಂತ್ಯಕ್ರಿಯೆ | Actor Dileep Raj

ಮನೆಯಲ್ಲಿ ಎಷ್ಟು ಲೀಟರ್ ಪೆಟ್ರೋಲ್- ಡೀಸೆಲ್ ಸಂಗ್ರಹಿಸಬಹುದು? ಕಾನೂನು ನಿಯಮಗಳೇನು ತಿಳಿಯಿರಿ

BREAKING : ರಾಮನಗರದ ಫಾರ್ಮ್ ಹೌಸ್’ನಲ್ಲಿ ಇಂದು ಸಂಜೆ 4 ಗಂಟೆಗೆ ನಟ ‘ದಿಲೀಪ್ ರಾಜ್’ ಅಂತ್ಯಕ್ರಿಯೆ | Actor Dilip Raj

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIGG NEWS: ಬೆಂಗಳೂರು ಪೊಲೀಸರಿಗೆ ಸವಾಲ್‌ ಹಾಕಿದ್ದಾನೆ ಈ ಸೈಬರ್‌ ವಂಚಕ!
KARNATAKA

BIGG NEWS: ಬೆಂಗಳೂರು ಪೊಲೀಸರಿಗೆ ಸವಾಲ್‌ ಹಾಕಿದ್ದಾನೆ ಈ ಸೈಬರ್‌ ವಂಚಕ!

By ಸುರೇಶ್‌

ಬೆಂಗಳೂರು: ದಿನದಿಂದ ದಿನಕ್ಕೆ ಸೈಬರ್‌ ವಂಚಕರ ಹಾವಳಿ ಹಚ್ಚುತ್ತಿದ್ದರು ಕೂಡ ಜನತೆ ಬುದ್ದಿ ಕಲಿಯುತ್ತಿಲ್ಲ, ಅದರಲ್ಲೂ ಪೊಲೀಸ್‌ ಇಲಾಖೆ ಈ ಬಗ್ಗೆ ಎಚ್ಚರಿಂದ ಇರುವಂತೆ ಹೇಳುತ್ತಿದ್ದರು ಕೂಡ ಜನತೆ ಮೋಸ ಹೋಗುವುದು ಹೆಚ್ಚುತ್ತಿದೆ. ಈ ನಡುವೆ ಇನ್‌ಸ್ಟಾದಲ್ಲಿ ಸಾಲ ನೀಡುವ ಆಪ್‌ ನೋಡಿ ಸಾಲದ ಸಲುವಾಗಿ ಹಣವನ್ನು ಸೈಬರ್‌ ವಂಚಕನಿಗೆ ಸಿಲುಕಿಕೊಂಡು ಹಣವನ್ನು ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಯುವತಿಯೊಬ್ಬಳು ಸಾಲವನ್ನು ಪಡೆದುಕೊಳ್ಳುವ ಸಲುವಾಗಿ ಬರೋಬ್ಬರಿ 39750ರೂಗಳನ್ನು ಕಳೆದುಕೊಂಡು ಈಗ ಪೊಲೀಸರ ಮೊರೆ ಹೋಗಿದ್ದಾಳೆ. ಆಗಿರುವುದು ಏನು? ಇನ್‌ಸ್ಟಾದಲ್ಲಿ ಇಂಡಿಯಾ ಬುಲ್ಸ್‌ ಎನ್ನುವ ಜಾಹೀರಾತನ್ನು ನೋಡಿದ ಯುವತಿ 98393 52034 ನಂಬರ್‌ಗೆ ಕರೆ ಮಾಡಿದ್ದಾಳೆ. ಅತ್ತ ಕಡೆಯಿಂದ ಸೈಬರ್ ವಂಚಕ ನಿಮಗೆ 10 ಲಕ್ಷ ಸಾಲವನ್ನು ನೀಡುವುದಾಗಿ ಅಂತ ಹೇಳಿ, ಸಾಲ ನೀಡಬೇಕಾದ್ರೆ ಪ್ರೋಸೆಸಿಂಗ್ ಫೀಸ್ ಅಂತ ಹಣ ನೀಡಬೇಕು ಅಂತ 17500 ಹಾಕಿಸಿಕೊಂಡಿದ್ದಾನೆ, ನಂತರ ವಿಮೆ ಎನ್ನುವ ಸಲುವಾಗಿ 16750 ಹಾಕಿಸಿಕೊಂಡಿದ್ದಾನೆ, ನಂತರ 5500 ದುಡ್ಡು ಹಾಕಿಸಿಕೊಂಡಿದ್ದಾನೆ.

ಮತ್ತೆ ಸೈಬರ್ ವಂಚಕ ಯುವತಿಗೆ ಕರೆ ಮಾಡಿ 40000ರೂಗಳಿಗೆ ಬೇಡಿಕೆ ಇಟ್ಟಿದ್ದಾಳೆ. ಅನುಮಾನದಿಂದ ಯುವತಿ ನನಗೆ ಸಾಲ ಬೇಡ ನನಗೆ ಹಣವನ್ನು ವಾಪಸ್ಸು ಕೊಡುವಂತೆ ಕೇಳಿದಾಗ ಇಲ್ಲದೇ ಇರೋ ಸಾಬೂಬು ಹೇಳಿ, ಮತ್ತೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಇನ್ನೂ ಆ ಯುವತಿ ಹಣ ನೀಡದೇ ಹೋದರೆ ನಿನ್ನ ವಿರುದ್ದ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದರೆ, ಸೈಬರ್ ವಂಚಕ ಪೋಲಿಸರ ಬಗ್ಗೆ ತೀರ ಕೊಳಕಾಗಿ ಮಾತನಾಡಿದ್ದು, ನನಗೆ ಯಾರು ಏನು ಮಾಡಲು ಸಾಧ್ಯವಿಲ್ಲ, ಎಲ್ಲರೂ ನನಗೆ ಗೊತ್ತಿದೆ ಅಂತ ಹೇಳಿದ್ದಾನೆ. ಇನ್ನೂ ಸಮಸ್ಯೆ ನಮ್ಮ ನಮ್ಮ ತಂಡವನ್ನು ಸಂರ್ಪಕಿಸಿದ ವೇಳೆ ನಮ್ಮ ತಂಡದ ಸಿಬ್ಬಂದಿ ಸೈಬರ್ ವಂಚಕನ ಜೊತೆಗೆ ಮಾತನಾಡಿದಾಗಲೂ ಕೂಡ ಸೈಬರ್ ದೂರು ನೀಡಿದರು ಕೂಡ ಏನು ಮಾಡಲು ಸಾಧ್ಯವಿಲ್ಲ, ನಿನಗೆ ಒಂದು ಗತಿ ಕಾಣಿಸುವೆ ಅಂತ ಹೇಳಿದ.

ಸದ್ಯ ನೊಂದ ಯುವತಿ ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ನಡೆದ ಘಟನೆಯನ್ನು ವಿವರಿಸಿದ ವೇಳೇಯಲ್ಲಿ ಪೋಲಿಸ್‌ ಸಿಬ್ಬಂದಿ ಯುವತಿಗೆ ಧೈರ್ಯ ತುಂಬಿ ಮುಂದಿನ ಕಾನೂನು ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದ್ದಾರೆ. ಇದಲ್ಲದೇ ಮಾರತ್ತಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ಕೂಡ ಸೈಬರ್ ವಂಚಕನ ಜೊತೆಗೆ ಮಾತನಾಡಿದ ವೇಳೇಯಲ್ಲಿ ಸೈಬರ್ ವಂಚಕ ಪೊಲೀಸರೊಂದಿಗೆ ಅನುಚಿತವಾಗಿ ವರ್ತನೆ ಮಾಡಿದ್ದು, ಸದ್ಯ ಮಾರತ್ತಹಳ್ಳಿ ಪೊಲೀಸ್ ಠಾಣೆ ಪೊಲೀಸರು ಹಾಗೂ ಬೆಂಗಳೂರು ಪೊಲೀಸರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ

Share. Facebook Twitter LinkedIn WhatsApp Email

Related Posts

ಇಂದು ಸಂಜೆ 4 ಗಂಟೆಗೆ ರಾಮನಗರದ ಫಾರ್ಮ್‌ಹೌಸ್‌ನಲ್ಲಿ ನಟ ದಿಲೀಪ್ ರಾಜ್ ಅಂತ್ಯಕ್ರಿಯೆ | Actor Dileep Raj

1 Min Read

ಮನೆಯಲ್ಲಿ ಎಷ್ಟು ಲೀಟರ್ ಪೆಟ್ರೋಲ್- ಡೀಸೆಲ್ ಸಂಗ್ರಹಿಸಬಹುದು? ಕಾನೂನು ನಿಯಮಗಳೇನು ತಿಳಿಯಿರಿ

1 Min Read

BREAKING : ರಾಮನಗರದ ಫಾರ್ಮ್ ಹೌಸ್’ನಲ್ಲಿ ಇಂದು ಸಂಜೆ 4 ಗಂಟೆಗೆ ನಟ ‘ದಿಲೀಪ್ ರಾಜ್’ ಅಂತ್ಯಕ್ರಿಯೆ | Actor Dilip Raj

2 Mins Read
Recent News

ಇಂದು ಸಂಜೆ 4 ಗಂಟೆಗೆ ರಾಮನಗರದ ಫಾರ್ಮ್‌ಹೌಸ್‌ನಲ್ಲಿ ನಟ ದಿಲೀಪ್ ರಾಜ್ ಅಂತ್ಯಕ್ರಿಯೆ | Actor Dileep Raj

ಮನೆಯಲ್ಲಿ ಎಷ್ಟು ಲೀಟರ್ ಪೆಟ್ರೋಲ್- ಡೀಸೆಲ್ ಸಂಗ್ರಹಿಸಬಹುದು? ಕಾನೂನು ನಿಯಮಗಳೇನು ತಿಳಿಯಿರಿ

BREAKING : ರಾಮನಗರದ ಫಾರ್ಮ್ ಹೌಸ್’ನಲ್ಲಿ ಇಂದು ಸಂಜೆ 4 ಗಂಟೆಗೆ ನಟ ‘ದಿಲೀಪ್ ರಾಜ್’ ಅಂತ್ಯಕ್ರಿಯೆ | Actor Dilip Raj

ನನಗೂ ಸಹ ಮಂತ್ರಿ ಆಗ್ಬೇಕು ಎಂಬ ಆಸೆ ಇದೆ, ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ ಆಗ್ತೇನೆ : ಶಾಸಕ ಪ್ರದೀಪ್ ಈಶ್ವರ್

State News
KARNATAKA

ಇಂದು ಸಂಜೆ 4 ಗಂಟೆಗೆ ರಾಮನಗರದ ಫಾರ್ಮ್‌ಹೌಸ್‌ನಲ್ಲಿ ನಟ ದಿಲೀಪ್ ರಾಜ್ ಅಂತ್ಯಕ್ರಿಯೆ | Actor Dileep Raj

By ಸುರೇಶ್‌ KARNATAKA 1 Min Read

ಬೆಂಗಳೂರು : ಹಿಟ್ಲರ್ ಕಲ್ಯಾಣ’ ಧಾರಾವಾಹಿ ಖ್ಯಾತಿಯ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದುಸಂಜೆ ಗುನ್ನೂರು ಬಳಿಯ ಫಾರ್ಮ್‌ಹೌಸ್‌ನಲ್ಲಿ…

ಮನೆಯಲ್ಲಿ ಎಷ್ಟು ಲೀಟರ್ ಪೆಟ್ರೋಲ್- ಡೀಸೆಲ್ ಸಂಗ್ರಹಿಸಬಹುದು? ಕಾನೂನು ನಿಯಮಗಳೇನು ತಿಳಿಯಿರಿ

BREAKING : ರಾಮನಗರದ ಫಾರ್ಮ್ ಹೌಸ್’ನಲ್ಲಿ ಇಂದು ಸಂಜೆ 4 ಗಂಟೆಗೆ ನಟ ‘ದಿಲೀಪ್ ರಾಜ್’ ಅಂತ್ಯಕ್ರಿಯೆ | Actor Dilip Raj

ನನಗೂ ಸಹ ಮಂತ್ರಿ ಆಗ್ಬೇಕು ಎಂಬ ಆಸೆ ಇದೆ, ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ ಆಗ್ತೇನೆ : ಶಾಸಕ ಪ್ರದೀಪ್ ಈಶ್ವರ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.