ನವದೆಹಲಿ : ದೆಹಲಿಯಲ್ಲಿ ಮತ್ತೆ ಎರಡು ಕಾಲೇಜುಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದೆಹಲಿಯ ರಾಮ್ಜಾಸ್ ಕಾಲೇಜು ಮತ್ತು ದೇಶಬಂಧು ಕಾಲೇಜಿಗೆ ಇಂದು ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ, ಬಾಂಬ್ ಸ್ಕ್ವಾಡ್ ಮತ್ತು ದೆಹಲಿ ಪೊಲೀಸರು ಸ್ಥಳದಲ್ಲಿದ್ದಾರೆ, ಇನ್ನೂ ಅನುಮಾನಾಸ್ಪದ ಏನೂ ಪತ್ತೆಯಾಗಿಲ್ಲ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
Delhi | Ramjas College and Deshbandhu College in Delhi received a bomb threat via email today; Bomb squad and Delhi Police are on the spot, nothing suspicious found yet: Delhi Police
— ANI (@ANI) December 3, 2025








