ನವದೆಹಲಿ : 160 ಪ್ರಯಾಣಿಕರೊಂದಿಗೆ ತಿರುಚ್ಚಿಯಿಂದ ದುಬೈಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವನ್ನ ತಾಂತ್ರಿಕ ಸಮಸ್ಯೆಯಿಂದಾಗಿ ತಿರುಚ್ಚಿ ವಿಮಾನ ನಿಲ್ದಾಣಕ್ಕೆ ಹಿಂತಿರುಗಿಸಲಾಯಿತು. ಆಕಾಶದಲ್ಲಿ ಸುತ್ತುತ್ತಿದ್ದ ವಿಮಾನವು ಈಗ ತಿರುಚ್ಚಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು.
BREAKING : ಜನೆವರಿ, ಫೆಬ್ರವರಿ ಅಲ್ಲಿ ಸಿಎಂ ಬದಲಾವಣೆ ಫಿಕ್ಸ್ : ಶಾಸಕ ಅಜೇಯ್ ಸಿಂಗ್ ಹೊಸ ಬಾಂಬ್!
Good News ; ಇನ್ಮುಂದೆ ನಿಮ್ಮ ಸ್ಮಾರ್ಟ್ ಫೋನ್ ಕಳ್ಳತನವಾಗಲ್ಲ, ವಂಚನೆ ಅಸಾಧ್ಯ ; ಸರ್ಕಾರ ಮಹತ್ವದ ಹೆಜ್ಜೆ!








