ಭೂತ-ಪ್ರೇತ / ದೈವ ಮತ್ತು ಆತ್ಮಗಳ 41 ವಿಭಿನ್ನ ಪ್ರಕಾರಗಳು
1. #ಭೂತ: ಸಾಮಾನ್ಯ ಭೂತ, ನೀವು ಆಗಾಗ್ಗೆ ಕೇಳುವ ದೆವ್ವ.
2. #ಪ್ರೇತ: ಕುಟುಂಬದಿಂದ ಹಿಂಸೆ ಅನುಭವಿಸಿದ, ಅಂತ್ಯಸಂಸ್ಕಾರ ಇಲ್ಲದೆ ಮೃತಪಟ್ಟ ವ್ಯಕ್ತಿಯ ಆತ್ಮ, ಇವರು ತೊಂದರೆ ಕೊಡುತ್ತಾರೆ.
3. #ಹಾಡಲ್: ಹಾನಿ ಮಾಡದೆ ಪ್ರೇತಬಾಧೆ ಮಾಡುವ ಆತ್ಮಗಳು.
4. #ಚೇತಕಿನ್: ಚುಡೇಲ್, ಜನರಿಗೆ ಪ್ರೇತಬಾಧೆ ಮಾಡಿ ಅಪಘಾತಗಳನ್ನು ಉಂಟುಮಾಡುವವರು.
5. #ಮುಮಿಈ: ಮುಂಬಯಿಯ ಕೆಲವು ಮನೆಗಳಲ್ಲಿ ಪ್ರಚಲಿತದಲ್ಲಿರುವ ಪ್ರೇತ, ಇವರು ಕೆಲವೊಮ್ಮೆ ಕಾಣಿಸಿಕೊಳ್ಳುತ್ತಾರೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
6. #ವಿರಿಕಸ್: ದಟ್ಟವಾದ ಕೆಂಪು ಮಂಜಿನಲ್ಲಿ ಮರೆಮಾಡಿ ವಿಚಿತ್ರ ಧ್ವನಿಗಳನ್ನು ಮಾಡುವವರು.
7. #ಮೋಹಿನಿ / #ಪರೇತಿನ್ / #ಪ್ರೇತಿನಿ: ಪ್ರೇಮದಲ್ಲಿ ವಂಚಿತರಾದ ಆತ್ಮಗಳು, ಇವರಿಂದ ಮನುಷ್ಯರಿಗೆ ಸಹಾಯ ಸಿಗಬಹುದು.
8. #ಶಾಕಿನಿ: ಮದುವೆಯ ಕೆಲವು ದಿನಗಳ ನಂತರ ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಆತ್ಮ, ಇದು ಕಡಿಮೆ ಅಪಾಯಕಾರಿ.
9. #ಡಾಕಿನಿ: ಮೋಹಿನಿ ಮತ್ತು ಶಾಕಿನಿಯ ಮಿಶ್ರ ರೂಪ, ಕಾರಣಾಂತರದಿಂದ ಮರಣ ಹೊಂದಿದ ಆತ್ಮ.
10. #ಕುಟ್ಟಿ ಚಾತನ್: ತಾಂತ್ರಿಕರ ನಿಯಂತ್ರಣದಲ್ಲಿರುವ ಮಗುವಿನ ಆತ್ಮ.
11. #ಬ್ರಹ್ಮೋದೋಯಿತ್ಯಾಸ್: ಬಂಗಾಳದಲ್ಲಿ ಪ್ರಚಲಿತ, ಶಾಪಗ್ರಸ್ತ ಬ್ರಾಹ್ಮಣರ ಆತ್ಮಗಳು, ಧರ್ಮ ಪಾಲಿಸದವರು.
12. #ಸಕೋಂಧೋಕತಾಸ್: ಬಂಗಾಳದಲ್ಲಿ ಪ್ರಚಲಿತ, ರೈಲು ಅಪಘಾತದಲ್ಲಿ ಮೃತಪಟ್ಟ, ತಲೆ ಕತ್ತರಿಸಿದ ಆತ್ಮಗಳು.
13. #ನಿಶಿ: ಬಂಗಾಳದಲ್ಲಿ ಪ್ರಚಲಿತ, ಕತ್ತಲೆಯಲ್ಲಿ ದಾರಿ ತೋರಿಸುವ ಆತ್ಮಗಳು.
14. #ಕೊಳ್ಳಿದೆವ್ವ: ಕರ್ನಾಟಕದಲ್ಲಿ ಪ್ರಚಲಿತ, ಕಾಡುಗಳಲ್ಲಿ ಕೈಯಲ್ಲಿ ಪಂಜು/ಟಾರ್ಚ್ ಹಿಡಿದು ಸಂಚರಿಸುವ ಆತ್ಮಗಳು.

15. #ಕಲ್ಲುರ್ಟಿ: ಕಲ್ಲುರ್ಟಿ ಎಂಬುದು ಕರ್ನಾಟಕದ ದಕ್ಷಿಣ ಭಾಗದ ತುಳುನಾಡಿನಲ್ಲಿ ಭೂತಾರಾಧನೆಯ ಸಮಯದಲ್ಲಿ ಆರಾಧಿಸಲ್ಪಡುವ ಒಂದು ಹೆಣ್ಣು ದೈವ. ಕಲ್ಲುರ್ಟಿಯನ್ನು ಕಾಳಮ್ಮ ಎಂದೂ ಕರೆಯುತ್ತಾರೆ. ಇವಳ ಸಹೋದರ ಬೀರು ಕಲ್ಕುಡ. ಇವರಿಬ್ಬರೂ ಅವಳಿ ಮಕ್ಕಳು. ಇವರು ಕೆಲ್ಲತ್ತ ಮಾರ್ನಾಡು ಎಂಬ ಊರಿನಲ್ಲಿ ಜನಿಸಿದರು. ಇವರ ತಂದೆ ಶಂಭು ಕಲ್ಕುಡ ಹಾಗೂ ತಾಯಿ ಇವರದಿ.
16. #ಕಿಚ್ಚಿನ್: ಬಿಹಾರದಲ್ಲಿ ಪ್ರಚಲಿತ, ಕಾಮದ ಆಕಾಂಕ್ಷೆಯುಳ್ಳ ಆತ್ಮಗಳು.
17. #ಪುನ್ಡುಬ್ಬಾ: ಬಿಹಾರದಲ್ಲಿ ಪ್ರಚಲಿತ, ನದಿಯಲ್ಲಿ ಮುಳುಗಿ ಮೃತಪಟ್ಟ ಜನರ ಆತ್ಮಗಳು.
18. #ಚುಡೈಲ್: ಉತ್ತರ ಭಾರತದಲ್ಲಿ ಪ್ರಚಲಿತ, ಪ್ರಯಾಣಿಕರನ್ನು ಕೊಂದು ಆಲದ ಮರದ ಮೇಲೆ ತೂಗುಹಾಕುವ ಆತ್ಮಗಳು.
19. #ಬುರಾ_ಡಂಗೋರಿಯಾ: ಅಸ್ಸಾಂನಲ್ಲಿ ಪ್ರಚಲಿತ, ಬಿಳಿ ಬಟ್ಟೆ ಮತ್ತು ಪಗಡಿ ಧರಿಸಿ, ಬಿಳಿ ಕುದುರೆಯ ಮೇಲೆ ಸವಾರಿ ಮಾಡುವ ಆತ್ಮಗಳು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
20. #ಬಾಕ್: ಅಸ್ಸಾಂನಲ್ಲಿ ಪ್ರಚಲಿತ, ಸರೋವರಗಳ ಬಳಿ ಸಂಚರಿಸುವ ಆತ್ಮಗಳು.
21. #ಖಬೀಸ್: ಪಾಕಿಸ್ತಾನ, ಗಲ್ಫ್ ದೇಶಗಳು ಮತ್ತು ಯೂರೋಪ್ನಲ್ಲಿ ಪ್ರಚಲಿತ, ಜಿನ್ನ್ ಕುಟುಂಬಕ್ಕೆ ಸೇರಿದ ಆತ್ಮಗಳು.
22. #ಘೋಡಾಪಾಕ್: ಅಸ್ಸಾಂನಲ್ಲಿ ಪ್ರಚಲಿತ, ಕುದುರೆಯ ಗೊರಸಿನಂತೆ ಕಾಲುಗಳು, ಉಳಿದದ್ದು ಮನುಷ್ಯರಂತೆ ಕಾಣುವ ಆತ್ಮಗಳು.
23. #ಬೀರಾ: ಅಸ್ಸಾಂನಲ್ಲಿ ಪ್ರಚಲಿತ, ತಮ್ಮ ಕುಟುಂಬವನ್ನು ಕಳೆದುಕೊಂಡ ಆತ್ಮಗಳು.
24. #ಜೋಖಿನಿ: ಅಸ್ಸಾಂನಲ್ಲಿ ಪ್ರಚಲಿತ, ಪುರುಷರನ್ನು ಕೊಲ್ಲುವ ಆತ್ಮಗಳು.
25. #ಪುವಾಲಿಭೂತ: ಅಸ್ಸಾಂನಲ್ಲಿ ಪ್ರಚಲಿತ, ಚಿಕ್ಕ ಮನೆಯ ಸಾಮಾನುಗಳನ್ನು ಕದಿಯುವ ಆತ್ಮಗಳು.
26. #ರಕ್ಸಾ: ಛತ್ತೀಸ್ಗಢದಲ್ಲಿ ಪ್ರಚಲಿತ, ಅವಿವಾಹಿತರಾಗಿ ಮೃತಪಟ್ಟವರ ಭಯಾನಕ ಆತ್ಮಗಳು.
27. #ಮಸಾನ್: ಛತ್ತೀಸ್ಗಢದಲ್ಲಿ ಪ್ರಚಲಿತ, ಐದಾರು ನೂರು ವರ್ಷಗಳ ಪ್ರಾಚೀನ ಪ್ರೇತಾತ್ಮ, ನರಬಲಿ ತೆಗೆದುಕೊಳ್ಳುತ್ತದೆ. ಯಾವ ಮನೆಯಲ್ಲಿ ನೆಲೆಸುತ್ತದೋ ಆ ಎಲ್ಲರನ್ನೂ ನಿಧಾನವಾಗಿ ಕೊಲ್ಲುತ್ತದೆ.
28. #ಚಟಿಯಾ_ಮಟಿಯಾ: ಛತ್ತೀಸ್ಗಢದಲ್ಲಿ ಪ್ರಚಲಿತ, ಬಾಲ್ಯದಲ್ಲಿ ಮರಣ ಹೊಂದಿದ ಕುಬ್ಜ ಭೂತಗಳು. ಇವು ಮಕ್ಕಳಿಗೆ ಹಾನಿ ಮಾಡುವುದಿಲ್ಲ. ಬಲ್ಬ್ನಂತೆ ಕಣ್ಣುಗಳು, ತಲೆಕೆಳಗಾದ ಕೈಕಾಲುಗಳು, ಕಪ್ಪು ಬಣ್ಣ, ಈಜಳದ ವೇಗದಲ್ಲಿ ಓಡುವ, ಕಳ್ಳತನ ಮಾಡುವ ಆತ್ಮಗಳು.
ಉಳಿದದ್ದು ಕಮೆಂಟಿನಲ್ಲಿ ಓದಬಹುದು..
ಪ್ರಕಟಣೆ: ಈ ಕೆಲ ಶಕ್ತಿಗಳ ಸಾಧನ ವಿಧಿ ಬೇಕಿದ್ದಲ್ಲಿ ವೈಯಕ್ತಿಕವಾಗಿ ದಕ್ಷಿಣೆ ಕೊಟ್ಟು ಪಡೆದುಕೊಳ್ಳಬಹುದು.