Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರೈತರ `ಕೃಷಿ ಪಂಪ್ ಸೆಟ್’ಗೆ ಫ್ರೀ ವಿದ್ಯುತ್ : `ಮುಖ್ಯಮಂತ್ರಿ ಸೌರ ಕೃಷಿ ಯೋಜನೆ’ ಜಾರಿ !

07/03/2026 6:54 AM

ಅಮೆರಿಕ ಇರಾನ್ ನೌಕೆಯನ್ನು ಮುಳುಗಿಸುವ ಮೊದಲೇ ಭಾರತದಿಂದ ಮತ್ತೊಂದು ನೌಕೆಗೆ ಆಶ್ರಯ: 183 ಸಿಬ್ಬಂದಿ ಈಗ ಸುರಕ್ಷಿತ!

07/03/2026 6:54 AM

ಇರಾನ್‌ನ ಮುಂದಿನ ಸರ್ವೋಚ್ಚ ನಾಯಕ ಯಾರು? ಅಲಿ ಖಮೇನಿ ಪುತ್ರ ‘ಮೊಜ್ತಬಾ’ ಉತ್ತರಾಧಿಕಾರಿಯಾಗುವ ಸಾಧ್ಯತೆ!

07/03/2026 6:47 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » JOB ALERT : ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
KARNATAKA

JOB ALERT : ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

By kannadanewsnow5719/11/2025 12:51 PM

ಬಳ್ಳಾರಿ : ನಗರದ ಈದ್ಗಾ ರಸ್ತೆಯ ಹಿರಾಳ್ ಕುಡಂನ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಇಂಗ್ಲೀಷ್ ಮಾಧ್ಯಮದ ಆಂಗ್ಲ ಭಾಷಾ ಅತಿಥಿ ಶಿಕ್ಷಕರು ಮತ್ತು ಇಂಗ್ಲೀಷ್ (ಕಲಾ) ಭಾಷಾ ವಿಷಯ ಶಿಕ್ಷಕರು ಹುದ್ದೆಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾಲಯವು ಆಂಗ್ಲ ಮಾಧ್ಯಮವಾಗಿದ್ದು, 6ನೇ ತರಗತಿ ಯಿಂದ 10ನೇ ತರಗತಿಯವರೆಗೆ ಒಟ್ಟು 510 ವಿದ್ಯಾರ್ಥಿಗಳಿದ್ದಾರೆ. ಎನ್ಸಿಆರ್ಟಿ ಪಠ್ಯಕ್ರಮ ಹೊಂದಿರುವುದರಿಂದ ಆಂಗ್ಲ ಭಾಷೆ ವಿಷಯ ಭೋದಿಸುವ ಆಂಗ್ಲ ಭಾಷಾ ಅತಿಥಿ ಶಿಕ್ಷಕರ ಹುದ್ದೆ ಖಾಲಿ ಇದ್ದು, ಆಸಕ್ತ ಅರ್ಹ ಶಿಕ್ಷಕರು ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮೊ.9740738762 ಗೆ ಸಂಪರ್ಕಿಸಬಹುದು ಎಂದು ಸರ್ಕಾರಿ ಆದರ್ಶ ವಿದ್ಯಾಲಯದ ಮುಖ್ಯೋಪಾಧ್ಯಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

JOB ALERT: Applications invited for the posts of Guest Teachers in Government Adarsh ​​Vidyalaya
Share. Facebook Twitter LinkedIn WhatsApp Email

Related Posts

ರೈತರ `ಕೃಷಿ ಪಂಪ್ ಸೆಟ್’ಗೆ ಫ್ರೀ ವಿದ್ಯುತ್ : `ಮುಖ್ಯಮಂತ್ರಿ ಸೌರ ಕೃಷಿ ಯೋಜನೆ’ ಜಾರಿ !

07/03/2026 6:54 AM2 Mins Read

ರಾಜ್ಯದ ಎಲ್ಲ ನಗರಗಳಲ್ಲಿ ಇನ್ನು `ಏಕೀಕೃತ ಆಸ್ತಿ ತೆರಿಗೆ’ : ‘ದಿ ಎಸ್ಟೇಟ್ ಮ್ಯಾನೇಜ್‌ಮೆಂಟ್ ರೂಲ್ಸ್-2026’ ಜಾರಿ !

07/03/2026 6:40 AM2 Mins Read

ಹೋಮ್ ಲೋನ್ ಚಾಲ್ತಿಯಲ್ಲಿರುವ ಆಸ್ತಿಯನ್ನು ಮಾರಾಟ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

07/03/2026 6:33 AM2 Mins Read
Recent News

ರೈತರ `ಕೃಷಿ ಪಂಪ್ ಸೆಟ್’ಗೆ ಫ್ರೀ ವಿದ್ಯುತ್ : `ಮುಖ್ಯಮಂತ್ರಿ ಸೌರ ಕೃಷಿ ಯೋಜನೆ’ ಜಾರಿ !

07/03/2026 6:54 AM

ಅಮೆರಿಕ ಇರಾನ್ ನೌಕೆಯನ್ನು ಮುಳುಗಿಸುವ ಮೊದಲೇ ಭಾರತದಿಂದ ಮತ್ತೊಂದು ನೌಕೆಗೆ ಆಶ್ರಯ: 183 ಸಿಬ್ಬಂದಿ ಈಗ ಸುರಕ್ಷಿತ!

07/03/2026 6:54 AM

ಇರಾನ್‌ನ ಮುಂದಿನ ಸರ್ವೋಚ್ಚ ನಾಯಕ ಯಾರು? ಅಲಿ ಖಮೇನಿ ಪುತ್ರ ‘ಮೊಜ್ತಬಾ’ ಉತ್ತರಾಧಿಕಾರಿಯಾಗುವ ಸಾಧ್ಯತೆ!

07/03/2026 6:47 AM

ಗುಡ್ ನ್ಯೂಸ್ ; ವಂಚಕರು ಹಣ ದೋಚುವುದು ಇನ್ನು ಸುಲಭವಲ್ಲ ; ಜನರ ರಕ್ಷಣೆಗೆ ‘RBI’ ಹೊಸ ನಿಯಮ ಜಾರಿ!

07/03/2026 6:44 AM
State News
KARNATAKA

ರೈತರ `ಕೃಷಿ ಪಂಪ್ ಸೆಟ್’ಗೆ ಫ್ರೀ ವಿದ್ಯುತ್ : `ಮುಖ್ಯಮಂತ್ರಿ ಸೌರ ಕೃಷಿ ಯೋಜನೆ’ ಜಾರಿ !

By kannadanewsnow5707/03/2026 6:54 AM KARNATAKA 2 Mins Read

ಬೆಂಗಳೂರು: 2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಇಂಧನ ಇಲಾಖೆಗೆ ಭರಪೂರ ಅನುದಾನ ನೀಡಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಸದಾಗಿ ‘ಮುಖ್ಯಮಂತ್ರಿ ಸೌರ…

ರಾಜ್ಯದ ಎಲ್ಲ ನಗರಗಳಲ್ಲಿ ಇನ್ನು `ಏಕೀಕೃತ ಆಸ್ತಿ ತೆರಿಗೆ’ : ‘ದಿ ಎಸ್ಟೇಟ್ ಮ್ಯಾನೇಜ್‌ಮೆಂಟ್ ರೂಲ್ಸ್-2026’ ಜಾರಿ !

07/03/2026 6:40 AM

ಹೋಮ್ ಲೋನ್ ಚಾಲ್ತಿಯಲ್ಲಿರುವ ಆಸ್ತಿಯನ್ನು ಮಾರಾಟ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

07/03/2026 6:33 AM

ನಿಮ್ಮ `BPL’ ರೇಷನ್ ಕಾರ್ಡ್ `APL’ ಆಗಿ ಬದಲಾಗಿದೆಯೇ? ಅರ್ಹರಿಗೆ ಮರಳಿ ಪಡೆಯಲು ಅವಕಾಶ

07/03/2026 6:31 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.