ಬೆಂಗಳೂರು: ನಗರದ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ನೂತನ ಮೆಟ್ರೋ ಫೀಡರ್ ಮಾರ್ಗದಲ್ಲಿ ಬಿಎಂಟಿಸಿ ಬಸ್ ಪರಿಚಯಿಸಲಾಗುತ್ತಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ.
ಬೆ.ಮ.ಸಾ.ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹವಾನಿಯಂತ್ರಣ ರಹಿತ ಸೇವೆಯಲ್ಲಿ ನೂತನ ಮೆಟ್ರೋ ಫೀಡರ್ ಮಾರ್ಗವನ್ನು ದಿನಾಂಕ: 19.11.2025 ರಿಂದ ಪರಿಚಯಿಸಿದ್ದು, ಮಾರ್ಗದ ವೇಳಾ ಪಟ್ಟಿ ವಿವರಗಳು ಈ ಕೆಳಕಂಡಂತಿದೆ.
|
ಮಾರ್ಗ
|
ಎಲ್ಲಿಂದ
|
ಎಲ್ಲಿಗೆ
|
ಮಾರ್ಗ
|
ಬಸ್ಸು/ ಸುತ್ತುವಳಿಗಳ ಸಂಖ್ಯೆ
|
|
ಎಂಎಫ್-23C
|
ಜಾಲಹಳ್ಳಿ ಕ್ರಾಸ್
|
ಜಾಲಹಳ್ಳಿ ಕ್ರಾಸ್
|
ಗಂಗಮ್ಮ ಸರ್ಕಲ್, ಎಂ.ಎಸ್.ಪಾಳ್ಯ, ಕಸಘಟ್ಟಪುರ, ಚಿಕ್ಕಬಾಣಾವಾರ, ಬಗಲಗುಂಟೆ ಕ್ರಾಸ್
|
03 ಬಸ್ಸು / 24 ಸುತ್ತುವಳಿಗಳು
|
|
ಎಂಎಫ್-23D
|
ಜಾಲಹಳ್ಳಿ ಕ್ರಾಸ್
|
ಜಾಲಹಳ್ಳಿ ಕ್ರಾಸ್
|
ಬಗಲಗುಂಟೆ ಕ್ರಾಸ್, ಚಿಕ್ಕಬಾಣಾವಾರ, ಕಸಘಟ್ಟಪುರ, ಎಂ.ಎಸ್.ಪಾಳ್ಯ, ಗಂಗಮ್ಮ ಸರ್ಕಲ್
|
03 ಬಸ್ಸು / 24 ಸುತ್ತುವಳಿಗಳು
|
ಮಾರ್ಗ ಸಂಖ್ಯೆ ಎಂಎಫ್-23C
|
ಜಾಲಹಳ್ಳಿ ಕ್ರಾಸ್ ಬಿಡುವ ವೇಳೆ
|
|
6:15, 6:45, 7:15, 7:50, 8:25, 9:30, 10:10, 10:50, 11:30, 12:05, 12:45, 13:30, 14:05, 14:35, 15:10, 15:45, 15:45, 16:25, 17:10, 17:50, 18:20, 18:50, 19:25, 20:00
|
ಮಾರ್ಗ ಸಂಖ್ಯೆ ಎಂಎಫ್-23D
|
ಜಾಲಹಳ್ಳಿ ಕ್ರಾಸ್ ಬಿಡುವ ವೇಳೆ
|
|
6:30, 7:00, 7:30, 8:05, 8:40, 9:10, 9:50, 10:30, 11:10, 11:45, 12:25, 13:05, 13:45, 14:20, 14:50, 15:25, 16:05, 16:50, 17:30, 18:05, 18:35, 19:05, 19:40, 20:15
|
ವಂದನೆಗಳೊಂದಿಗೆ,
ಸಹಿ/-
ಸಾರ್ವಜನಿಕ ಸಂಪರ್ಕಾಧಿಕಾರಿ
ಇವರಿಗೆ:
ಸಂಪಾದಕರು/ಪತ್ರಿಕೋದ್ಯಮ
ಈ ಮೇಲಿನ ಪತ್ರಿಕಾ ಪ್ರಕಟಣೆಯನ್ನು ತಮ್ಮ ದಿನಪತ್ರಿಕೆ/ದೃಷ್ಯ/ಎಫ್‌ಎಂ ರೇಡಿಯೊ/ಮುದ್ರಣ ಮಾಧ್ಯಮಗಳಲ್ಲಿ ಪ್ರಕಟಿಸಿ ಸಾರ್ವಜನಿಕ ಗಮನಕ್ಕೆ ತರಲು ಕೋರಲಾಗಿದೆ.