ಬೆಂಗಳೂರು : ರಾಜ್ಯ ಸರ್ಕಾರದ ಅನುಕಂಪ ಆಧಾರದ ನೇಮಕಾತಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ
ಅಭ್ಯರ್ಥಿಯು ಮೃತ ಸರ್ಕಾರಿ ನೌಕರನ ಮಗಳಾಗಿದ್ದಲ್ಲಿ ಅಥವಾ ಸಹೋದರ / ಸಹೋದರಿ ಇದ್ದಲ್ಲಿ ಅವಿವಾಹಿತರಾಗಿರುವ ಬಗ್ಗೆ (ನಿಯಮ 3(2) ರನ್ವಯ ಸಂಬಂಧಿಸಿದ ತಹಶೀಲ್ದಾರರಿಂದ ನೀಡಲಾದ ಪ್ರಮಾಣ ಪತ್ರ ಲಗತ್ತಿಸುವುದು.









