ಬೆಂಗಳೂರು : ಬೆಂಗಳೂರಿನಲ್ಲಿ ಸೀರಿಯಲ್ ನಟಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದ್ದು ಫೇಸ್ಬುಕ್ನಲ್ಲಿ ಗುಪ್ತಂಗದ ವಿಡಿಯೋ ಕಳುಹಿಸಿ ಕಾಮುಕನೊಬ್ಬ ಟಾರ್ಚರ್ ಕೊಡುತ್ತಿದ್ದ. ಕಾಮುಕನ ಕಿರುಕುಳಕ್ಕೆ ಬೇಸತ್ತು ಸಿರಿಯಲ್ ನಟಿ ಬೆಂಗಳೂರಿನ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ದೂರಿನ ಅನ್ವಯ ಕೇರಳ ಮೂಲದ ನವೀನ್ ಎನ್ನುವ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕನ್ನಡ ತೆಲುಗು ಧಾರಾವಾಹಿಗಳಲ್ಲಿ ಕಿರುತೆರೆ ನಟಿ ನಟಿಸುತ್ತಿದ್ದು, ಮೂರು ತಿಂಗಳಿನಿಂದ ನಟಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಫೇಸ್ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಾನೆ. ಆದರೆ ರಿಕ್ವೆಸ್ಟ್ ಅನ್ನು ನಟಿ ಸ್ವೀಕರಿಸಲ್ಲ ಬಳಿಕ ಮೆಸೆಂಜರ್ ನಲ್ಲಿ ಮೆಸೇಜ್ ಹಾಕುತ್ತಾನೆ ಕಾಟ ಹೆಚ್ಚಾಗುತ್ತಿದ್ದಂತೆ ಆತನನ್ನ ನಟಿ ಬ್ಲಾಕ್ ಮಾಡಿದ್ದಾಳೆ. ಆದರೂ ಸಹ ಬೇರೆ ಐಡಿಯಿಂದ ಅಶ್ಲೀಲ ಫೋಟೋ ಕಳುಹಿಸಿ ವಿಕೃತಿ ಮೇರಿದಿದ್ದಾನೆ.
ಕಿರುಕುಳ ನೀಡಿದ ಆರೋಪಿಗೆ ನಟಿ ಬುದ್ಧಿವಾದ ಹೇಳಿದ್ದಾಳೆ. ಆರೋಪಿಯನ್ನು ಭೇಟಿಯಾಗಿ ನಟಿ ಬುದ್ದಿವಾದ ಹೇಳಿದ್ದಾಳೆ. ಆದರೂ ಬುದ್ಧಿ ಕಲಿಯದ ಆಸಾಮಿ ಮತ್ತೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಹಾಗಾಗಿ ಕೊನೆಗೆ ನಟಿ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಯನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್ರು ಅರೆಸ್ಟ್ ಮಾಡಿದ್ದಾರೆ. ಬಂದಿತ ಆರೋಪಿ ಕೇರಳ ಮೂಲದ ನವೀನ್ ಎಂದು ತಿಳಿದು ಬಲಿದುವಿತ ವೈಟ್ ಫೀಲ್ಡ್ ನಲ್ಲಿ ವಾಸವಿದ್ದ ಟೆಂಪರೇಟರ್ ಮತ್ತು ಪಾರ್ಟ್ನರ್ ಎಂಬ ಕಂಪನಿ ಉದ್ಯೋಗಿಯಾಗಿದ್ದು ಡೆಲಿವರಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾನೆa
		







