ಅಮೇರಿಕಾದಲ್ಲಿ ಜನಪ್ರಿಯ ಚೆಸ್ ಗ್ರಾಂಡ್ ಮಾಸ್ಟರ್ ಶವವಾಗಿ ಪತ್ತೆಯಾಗಿದ್ದಾರೆ. ಎಸ್ ಗ್ರಾಂಡ್ ಮಾಸ್ಟರ್ ಡೆನಿಯಲ್ ನರೋಡಿಟ್ಸ್ಕಿ (29) ಸಾವನಪ್ಪಿದ್ದು ಚಾರ್ಲೆಟ್ ಮೂಲದ ಜಸ್ ಗ್ರಾಂಡ್ ಮಾಸ್ಟರ್ ಡ್ಯೂನಿಯಲ್ ಶವವಾಗಿ ಪ್ರತಿಯಾಗಿದ್ದಾರೆ ಅಮೆರಿಕದಲ್ಲಿ ಜನಪ್ರಿಯ ಗ್ರಾಂಡ್ ಮಾಸ್ಟರ್ ಆಗಿದ್ದಾರೆ, ನಿರೂಪಕ ಮತ್ತು ಶಿಕ್ಷಣ ತಜ್ಞ ಲೇಖಕರಾಗಿಯೂ ಪ್ರಸಿದ್ಧಿ ಪಡೆದಿದ್ದರು.
ಡೆನಿಯಲ್ ನರೋಡಿಟ್ಸ್ಕಿ ಒಬ್ಬ ಅಮೆರಿಕನ್ ಚೆಸ್ ಗ್ರ್ಯಾಂಡ್‌ಮಾಸ್ಟರ್, ಬರಹಗಾರ, ನಿರೂಪಕ ಮತ್ತು ಸ್ಟ್ರೀಮರ್ ಆಗಿದ್ದಾರೆ. ಅವರು ಮಾಜಿ ವಿಶ್ವ ಯುವ ಚಾಂಪಿಯನ್ ಆಗಿದ್ದು, 2014 ರಲ್ಲಿ ಮಿಲಿಯನೇರ್ ಚೆಸ್ ಓಪನ್‌ನಲ್ಲಿ ಮೊದಲ ಸ್ಥಾನ ಗಳಿಸಿದರು ಮತ್ತು ಮೇ 2017 ರಲ್ಲಿ ತಮ್ಮ ಗರಿಷ್ಠ FIDE ರೇಟಿಂಗ್ 2647 ತಲುಪಿದರು. ಅವರು 2019 ರಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದರು ಮತ್ತು 2020 ರಿಂದ ಉತ್ತರ ಕೆರೊಲಿನಾದ ಷಾರ್ಲೆಟ್‌ನಲ್ಲಿ ವಾಸಿಸುತ್ತಿದ್ದರು. ಇದೀಗ ಅವರು ಶವವಾಗಿ ಪತ್ತೆಯಾಗಿದ್ದಾರೆ.