ಫಿಲಿಪೈನ್ಸ್ : ಫಿಲಿಪೈನ್ಸ್ನ ಮಿಂಡಾನಾವೊ ಪ್ರದೇಶದಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ.
ಇಂದು ಮುಂಜಾನೆ ಫಿಲಿಪೈನ್ಸ್ ನಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಜೀವ ಮತ್ತು ಆಸ್ತಿಪಾಸ್ತಿಗೆ ಇದುವರೆಗೆ ಭಾರಿ ಹಾನಿಯಾಗಿರುವ ಸಾಧ್ಯತೆ ಇದೆ, ಕೆಲವು ಸ್ಥಳೀಯ ಪ್ರದೇಶಗಳಲ್ಲಿ ಕಟ್ಟಡಗಳಿಗೆ ಹಾನಿಯಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
7.6 ತೀವ್ರತೆಯ ಭೂಕಂಪದಿಂದ ಉಂಟಾದ ತೀವ್ರ ಕಂಪನದ ನಡುವೆ, ಫಿಲಿಪೈನ್ಸ್ನ ಟಾಗಮ್ ಸಿಟಿ ದಾವೊ ಪ್ರಾದೇಶಿಕ ವೈದ್ಯಕೀಯ ಕೇಂದ್ರದಿಂದ ರೋಗಿಗಳು ಮತ್ತು ಸಿಬ್ಬಂದಿ ಸ್ಥಳಾಂತರಿಸುತ್ತಿರುವ ದೃಶ್ಯ ವೈರಲ್ ಆಗಿದೆ.
Patients and staff seen evacuating the Tagum City Davao Regional Medical Center in the Philippines amid intense shaking caused by magnitude 7.6 earthquake. pic.twitter.com/melwzIQdCy
— Noteworthy News (@newsnoteworthy) October 10, 2025
1. A powerful M7.4 earthquake struck Mindanao, Philippines, near Mati and Manay.
Strong shaking in several cities. Tsunami warning issued. #lindol #sismo #deprem pic.twitter.com/K0KTZvrbFe
— GeoTechWar (@geotechwar) October 10, 2025
🚨🇵🇭BREAKING: TSUNAMI WARNING ISSUED FOR SOUTHERN PHILIPPINES AFTER 7.6 QUAKE
A tsunami warning has been issued for parts of the southern Philippines following a preliminary magnitude 7.6 earthquake offshore.
Authorities say life-threatening wave heights are expected.
Source:… https://t.co/T72UEUw1M9 pic.twitter.com/Fulb53I1QP
— Mario Nawfal (@MarioNawfal) October 10, 2025