ನವದೆಹಲಿ : ಟೆಕ್ ಇನ್ಫಾರ್ಮರ್’ನ ಇತ್ತೀಚಿನ ವರದಿಯ ಪ್ರಕಾರ, ತನ್ಮಯ್ ಭಟ್ ಪ್ರಸ್ತುತ ಭಾರತದ ಅತ್ಯಂತ ಶ್ರೀಮಂತ ಯೂಟ್ಯೂಬರ್ ಎಂದು ಹೇಳಿಕೊಂಡಿದೆ. ಜನಪ್ರಿಯ ಯೂಟ್ಯೂಬರ್ ಈ ಪೋಸ್ಟ್’ಗೆ ತಮ್ಮ ಅನುಕರಣೀಯ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
665 ಕೋಟಿ ರೂ. ನಿವ್ವಳ ಮೌಲ್ಯದೊಂದಿಗೆ ತನ್ಮಯ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಎಂದು ವರದಿ ಹೇಳಿಕೊಂಡಿದೆ. ಎರಡನೇ ಸ್ಥಾನವನ್ನ ಟೆಕ್ನಿಕಲ್ ಗುರೂಜಿ ಇದ್ದು, ವರದಿಯಾಗಿರುವಂತೆ 356 ಕೋಟಿ ರೂ. ನಿವ್ವಳ ಮೌಲ್ಯ ಹೊಂದಿದ್ದಾರೆ. ಅಂದ್ರೆ, ತನ್ಮಯ್ ಅವರ ಅಂದಾಜು ಸಂಪತ್ತಿನ ಅರ್ಧದಷ್ಟು.
ಸಾಮಾಜಿಕ ಮಾಧ್ಯಮದಲ್ಲಿ ಈ ಪಟ್ಟಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದಂತೆ, ಆದ್ರೆ, ತನ್ಮಯ್ ಭಟ್ ಎಕ್ಸ್’ನಲ್ಲಿ ಪ್ರತಿಕ್ರಿಯಿದ್ದು, “ಭಾಯ್ ಇತ್ನೆ ಪೈಸೆ ಹೋತೆ ತೋ ಮೇನ್ ಯೂಟ್ಯೂಬ್ ಸದಸ್ಯತ್ವ ನಹಿ ಬೆಚ್ ರಹಾ ಹೋತಾ (ನನ್ನ ಬಳಿ ಅಷ್ಟು ಹಣವಿದ್ದರೆ, ನಾನು ಯೂಟ್ಯೂಬ್ ಸದಸ್ಯತ್ವಗಳನ್ನು ಮಾರಾಟ ಮಾಡುತ್ತಿರಲಿಲ್ಲ)” ಎಂದು ಹೇಳಿದ್ದಾರೆ.
ಚಿಕನ್, ಮಟನ್ ಬೇಡ ; ಈ ಮುಳ್ಳುಗಳಿಲ್ಲದ ಮೀನು ಸಖತ್ ಟೇಸ್ಟ್, ಆರೋಗ್ಯಕ್ಕೂ ಬೆಸ್ಟ್!
ಅಭಿವೃದ್ಧಿ ಸಹಿಸದೆ ಅಸೂಯೆ ಪಡುತ್ತಿರುವ ವಿಪಕ್ಷಗಳು – ಶಾಸಕ ಕೆ.ಎಂ.ಉದಯ್ ವಾಗ್ಧಾಳಿ
BREAKING : ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆದ ಸುಪ್ರೀಂಕೋರ್ಟ್ ‘ವಕೀಲ’ನ ಲೈಸನ್ಸ್ ರದ್ದು